ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Engineering

ADVERTISEMENT

ಎಂಜಿನಿಯರಿಂಗ್‌: ಕೌನ್ಸೆಲಿಂಗ್‌ ಫಲಿತಾಂಶ ವಿಳಂಬ

ಎಂಜಿನಿಯರಿಂಗ್‌ ಕೋರ್ಸ್‌ಗಳ ಎರಡನೇ ಸುತ್ತಿನ ಕೌನ್ಸೆಲಿಂಗ್‌ ಫಲಿತಾಂಶ ಪ್ರಕಟಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವಿಳಂಬ ಮಾಡಿರುವುದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ.
Last Updated 26 ಸೆಪ್ಟೆಂಬರ್ 2023, 23:28 IST
ಎಂಜಿನಿಯರಿಂಗ್‌: ಕೌನ್ಸೆಲಿಂಗ್‌ ಫಲಿತಾಂಶ ವಿಳಂಬ

ವಿಟಿಯುನಲ್ಲಿ ಈ ವರ್ಷ 15 ಆನ್‌ಲೈನ್‌ ಕೋರ್ಸ್‌ ಆರಂಭ

ಎಂಜಿನಿಯರಿಂಗೇತರ ಕಾರ್ಯಕ್ರಮಗಳಿಗೆ ಯುಜಿಟಿ, ಎಐಸಿಟಿಇ ಅನುಮೋದನೆ
Last Updated 1 ಸೆಪ್ಟೆಂಬರ್ 2023, 12:32 IST
ವಿಟಿಯುನಲ್ಲಿ ಈ ವರ್ಷ 15 ಆನ್‌ಲೈನ್‌ ಕೋರ್ಸ್‌ ಆರಂಭ

ಸಂಗತ: ದುಬಾರಿಯಾಗುತ್ತಿದೆ ಎಂಜಿನಿಯರಿಂಗ್ ಶಿಕ್ಷಣ

ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿನ ಸೀಟುಗಳ ಸಂಖ್ಯೆ ಹಾಗೂ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸರ್ಕಾರ ಮುತುವರ್ಜಿ ತೋರಬೇಕಿದೆ
Last Updated 29 ಆಗಸ್ಟ್ 2023, 12:52 IST
ಸಂಗತ: ದುಬಾರಿಯಾಗುತ್ತಿದೆ ಎಂಜಿನಿಯರಿಂಗ್ ಶಿಕ್ಷಣ

ವೈದ್ಯಕೀಯ ಸೀಟು ತಿರಸ್ಕಾರ; ಎಂಜಿನಿಯರಿಂಗ್‌ಗೆ ಒತ್ತಾಯ

ಬೆಂಗಳೂರು: ವೈದ್ಯಕೀಯ ಸೀಟು ಹಂಚಿಕೆಯಾದವಿದ್ಯಾರ್ಥಿಗಳು ಮರಳಿ ಎಂಜಿನಿಯರಿಂಗ್‌ ಸೇರಲು ಇಚ್ಛಿಸಿದರೆ ಮುಂದುವರಿದ ಸೀಟು ಹಂಚಿಕೆಯಲ್ಲಿ ಪರಿಗಣಿಸಬೇಕು ಎಂದು ಹಲವು ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು ಆಗ್ರಹಿಸಿದ್ದಾರೆ. ‘ನೀಟ್‌ನಲ್ಲೂ ರ್‍ಯಾಂಕಿಂಗ್‌ ಇದ್ದ ಕಾರಣ ವೈದ್ಯಕೀಯ ಸೀಟು ದೊರೆತಿದೆ. ಕೌನ್ಸಿಲಿಂಗ್ ಮೂಲಕ ಸೀಟು ಆಯ್ಕೆ ಮಾಡಿಕೊಂಡಿದ್ದೆವು. ದುಬಾರಿ ಶುಲ್ಕದ ಕಾರಣ ಹಲವು ವಿದ್ಯಾರ್ಥಿಗಳು ವಾಪಸ್‌ ಎಂಜಿನಿಯರ್‌ ಕಾಲೇಜಿಗೆ ಪ್ರವೇಶ ಪಡೆಯಲು ನಿರ್ಧರಿಸಿದ್ದೇವೆ. ವೈದ್ಯಕೀಯ ಸೀಟು ಆಯ್ಕೆ ಮಾಡಿಕೊಳ್ಳುವ ಮೊದಲು ಎಂಜಿನಿಯರಿಂಗ್‌ ಶುಲ್ಕ ಪಾವತಿಸಿದ್ದೆವು. ಆದರೆ, ಕೆಇಎ ಎಂಜಿನಿಯರಿಂಗ್ ಸೀಟು ಹಂಚಿಕೆ ರದ್ದುಪಡಿಸಿದೆ. ಇದರಿಂದ ಅತಂತ್ರರಾಗಿದ್ದೇವೆ’ ಎಂದು ದೂರಿದ್ದಾರೆ.
Last Updated 30 ನವೆಂಬರ್ 2022, 20:27 IST
fallback

ಸೈಬರ್ ಬೆದರಿಕೆ ತಡೆ: ಎಂಜಿನಿಯರ್‌ಗಳ ಕೌಶಲ ವೃದ್ಧಿ ಅಗತ್ಯ

ಪ್ರಸ್ತುತ, ದೇಶದಲ್ಲಿ ಡಿಜಿಟಲೀಕರಣ ದೊಡ್ಡ ಪ್ರಮಾಣದಲ್ಲಿ ಆಗುತ್ತಿದೆ. ಆದ್ಯತೆ ಮೇರೆಗೆ ಮೊದಲಿಗೆ ಸೈಬರ್‌ ಭದ್ರತೆ ಕುರಿತು ದೊಡ್ಡ ಮತ್ತು ಸಣ್ಣ ಉದ್ದಿಮೆ ಒಳಗೊಂಡಂತೆ ದೇಶದಾದ್ಯಂತ ಜಾಗೃತಿ ಮೂಡಿಸಬೇಕಿದೆ ಎಂದು ಸೌತ್ ಈಸ್ಟ್‌ ಏಷ್ಯಾದ ಉಪಾಧ್ಯಕ್ಷ ನಿಲೇಶ್‌ ಜೈನ್‌ ಹೇಳಿದರು.
Last Updated 5 ನವೆಂಬರ್ 2022, 14:07 IST
ಸೈಬರ್ ಬೆದರಿಕೆ ತಡೆ: ಎಂಜಿನಿಯರ್‌ಗಳ ಕೌಶಲ ವೃದ್ಧಿ ಅಗತ್ಯ

ಸಂಗತ | ಉದ್ಯೋಗ ಗಳಿಕೆ: ಅರಿಯಿರಿ ವಾಸ್ತವ

ಉದ್ಯೋಗದ ಕುರಿತು ಅವಾಸ್ತವಿಕ ನೆಲೆಗಟ್ಟಿನಲ್ಲಿ ಚಿಂತಿಸುತ್ತಿರುವ ವಿದ್ಯಾರ್ಥಿಸಮೂಹಕ್ಕೆ ವಾಸ್ತವ ಮನಗಾಣಿಸುವ ಅಗತ್ಯ ಇದೆ
Last Updated 14 ಅಕ್ಟೋಬರ್ 2022, 2:07 IST
ಸಂಗತ | ಉದ್ಯೋಗ ಗಳಿಕೆ: ಅರಿಯಿರಿ ವಾಸ್ತವ

‘ಕ್ರೋರ್‌ ಕಾಬ್‌’ ಸಂಶೋಧನೆಗೆ ₹10 ಲಕ್ಷ ಬಹುಮಾನ

ಎಫ್‌ಕೆಸಿಸಿಐ ಮಂಥನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಂಡ ಹೊಸ ಸಂಶೋಧನೆಗಳು
Last Updated 19 ಸೆಪ್ಟೆಂಬರ್ 2022, 2:22 IST
‘ಕ್ರೋರ್‌ ಕಾಬ್‌’ ಸಂಶೋಧನೆಗೆ ₹10 ಲಕ್ಷ ಬಹುಮಾನ
ADVERTISEMENT

ಎಂಜಿನಿಯರಿಂಗ್‌ಗೂ ಇವೆ ಪರ್ಯಾಯಗಳು: ಇಲ್ಲಿದೆ ಕೋರ್ಸ್‌ ಆಯ್ಕೆಗಳ ವಿವರ

ಪಿಯುಸಿಯಲ್ಲಿ ಉತ್ತಮ ಅಂಕ ಮತ್ತು ಸಿಇಟಿಯಲ್ಲಿ ಕಡಿಮೆ ರ‍್ಯಾಂಕ್ ಪಡೆದ ಮಕ್ಕಳನ್ನು ಎಂಜಿನಿಯರಿಂಗ್‌ ಓದಿಸಬೇಕು ಎಂದು ತವಕಿಸುವ ಕೆಲ ಪೋಷಕರು ಶುಲ್ಕದ ವಿಚಾರದಲ್ಲಿ ಆತಂಕಕ್ಕೊಳಗಾಗುತ್ತಿದ್ದಾರೆ. ಇನ್ನೂ ಕೆಲವರು ಎಂಜಿನಿಯರಿಂಗ್‌ಗೆ ಸಮನಾದ ಕೋರ್ಸ್‌ಗಳ ಹುಡುಕಾಟದಲ್ಲಿದ್ದಾರೆ. ಅಂಥವರಿಗೆ ಪರ್ಯಾಯ ಕೋರ್ಸ್‌ಗಳ ಕುರಿತ ವಿವರ ಇಲ್ಲಿದೆ.
Last Updated 11 ಸೆಪ್ಟೆಂಬರ್ 2022, 19:30 IST
ಎಂಜಿನಿಯರಿಂಗ್‌ಗೂ ಇವೆ ಪರ್ಯಾಯಗಳು: ಇಲ್ಲಿದೆ ಕೋರ್ಸ್‌ ಆಯ್ಕೆಗಳ ವಿವರ

ಸಿಇಟಿ ಗೊಂದಲ: ದಂಗಾದ ಕೆಇಎ!

ಕೋವಿಡ್‌ ಕಾರಣಕ್ಕೆ 2020– 21 ನೇ ಸಾಲಿನಲ್ಲಿ ಪರೀಕ್ಷೆ ಇಲ್ಲದೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಲಾಗಿತ್ತು. ಅಂಥ ವಿದ್ಯಾರ್ಥಿಗಳಲ್ಲಿ ಶೇ 90ಕ್ಕೂ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ 24 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಬಾರಿಯೂ ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆದಿರುವುದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು (ಕೆಇ‌ಎ) ದಂಗು ಬಡಿಸಿದೆ!
Last Updated 1 ಆಗಸ್ಟ್ 2022, 7:45 IST
ಸಿಇಟಿ ಗೊಂದಲ: ದಂಗಾದ ಕೆಇಎ!

ವಾಚಕರ ವಾಣಿ| ಎಂಜಿನಿಯರಿಂಗ್‌ ಪ್ರವೇಶ: ಹೊರೆ ಮಾಡದಿರಿ

ನಾನು ಎಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿನಿ. ನನ್ನಂಥ ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯುವಲ್ಲಿ ಆರ್ಥಿಕ ಸಂಕಷ್ಟ ಎದುರಾಗಿರುತ್ತದೆ. ಅದರ ನಡುವೆಯೂ ಎಂಜಿನಿಯರಿಂಗ್ ಪದವಿ ಪಡೆದು ದೇಶ ವಿದೇಆಶಗಳಲ್ಲಿ ಕೆಲಸ ಮಾಡಬೇಕೆನ್ನುವ ಮಹದಾಸೆ ಹೊಂದಿರುತ್ತಾರೆ.
Last Updated 24 ಜೂನ್ 2022, 21:01 IST
fallback
ADVERTISEMENT
ADVERTISEMENT
ADVERTISEMENT