ನಿರ್ಗತಿಕರು, ಪೌರಕಾರ್ಮಿಕರಿಗೆ ಹೊದಿಕೆ ವಿತರಣೆ
ರಸ್ತೆ ಬದಿ ಮಲಗಿರುವ ನಿರ್ಗತಿಕರು, ಭಿಕ್ಷುಕರು ಹಾಗೂ ಪೌರ ಕಾರ್ಮಿಕರಿಗೆ ಇಲ್ಲಿನ ರೋಟರಿ ಕ್ಲಬ್ ವತಿಯಿಂದ ಹೊದಿಕೆ ವಿತರಿಸಲಾಯಿತು. ಮಂಗಳವಾರ ಬೆಳಗಿನ ಜಾವ ರೋಟರಿ ಸದಸ್ಯರು ಪಟ್ಟಣದಲ್ಲಿ ತಿರುಗಾಡಿ ಹೊದಿಕೆ ವಿತರಿಸಿದರು.Last Updated 9 ಜನವರಿ 2019, 19:42 IST