ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Environmentalists

ADVERTISEMENT

ರಾಷ್ಟ್ರೀಯ ಹೆದ್ದಾರಿ ಉನ್ನತೀಕರಣಕ್ಕೆ ಒತ್ತಡ: ವನ್ಯಜೀವಿ ಕಾರ್ಯಕರ್ತರ ಆಕ್ಷೇಪ

‘ಬೆಳಗಾವಿಯಿಂದ ಚೋರ್ಲಾ ಮೂಲಕ ಕರ್ನಾಟಕವನ್ನು ಗೋವಾದೊಂದಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 748ಎಎ ಉನ್ನತೀಕರಣ ಯೋಜನೆಗೆ ಕೆಲವು ಜನಪ್ರತಿನಿಧಿಗಳು ತೀವ್ರ ಒತ್ತಡ ಹೇರುತ್ತಿರುವುದು ಸರಿಯಲ್ಲ. ಈ ಯೋಜನೆಯನ್ನು ಕೈಬಿಡಬೇಕು’ ಎಂದು ವನ್ಯಜೀವಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.
Last Updated 2 ನವೆಂಬರ್ 2022, 10:22 IST
ರಾಷ್ಟ್ರೀಯ ಹೆದ್ದಾರಿ ಉನ್ನತೀಕರಣಕ್ಕೆ ಒತ್ತಡ: ವನ್ಯಜೀವಿ ಕಾರ್ಯಕರ್ತರ ಆಕ್ಷೇಪ

ಕಾರವಾರ: ಹಳಿ ದ್ವಿಪಥ ಕಾಮಗಾರಿ ವಿರುದ್ಧ ಹೋರಾಟಕ್ಕೆ ಸಿದ್ಧತೆ

ಕ್ಯಾಸಲ್‌ರಾಕ್– ಕುಳೆಂ ನಡುವೆ ರೈಲು ಹಳಿ ದ್ವಿಪಥ ಕಾಮಗಾರಿ ಹಮ್ಮಿಕೊಳ್ಳಲು ಅನುಮತಿ ನೀಡುವಂತೆ ಕೋರಿ ರೈಲ್ವೆ ವಿಕಾಸ ನಿಗಮವು ರಾಜ್ಯದ ಹೈಕೋರ್ಟ್‌ ಮೊರೆ ಹೋಗಿದೆ. ಈ ಅರ್ಜಿಯು ಡಿ.20ರಂದು ವಿಚಾರಣೆಗೆ ಬರಲಿದೆ.
Last Updated 17 ಡಿಸೆಂಬರ್ 2021, 2:47 IST
ಕಾರವಾರ: ಹಳಿ ದ್ವಿಪಥ ಕಾಮಗಾರಿ ವಿರುದ್ಧ ಹೋರಾಟಕ್ಕೆ ಸಿದ್ಧತೆ

ದಿಶಾ, ನಿಕಿತಾ, ಶಾಂತನು ಎಂಬುವವರಿಂದ 'ಟೂಲ್‌ಕಿಟ್‌' ಸೃಷ್ಟಿ: ಪೊಲೀಸ್‌ ಇಲಾಖೆ

'ಪರಿಸರ ಹೋರಾಟಗಾರ್ತಿ ದಿಶಾ ರವಿ, ಮುಂಬೈ ವಕೀಲೆ ನಿಕಿತಾ ಜಾಕೋಬ್ ಮತ್ತು ಪುಣೆ ಮೂಲದ ಎಂಜಿನಿಯರ್ ಶಾಂತನು ಎಂಬುವವರು ರೈತರ ಹೋರಾಟಕ್ಕೆ ಸಂಬಂಧಿಸಿದ 'ಟೂಲ್‌ಕಿಟ್‌' ಅನ್ನು ರಚಿಸಿದ್ದಾರೆ. ಅಲ್ಲದೆ, ಭಾರತದ ಹೆಸರು ಕೆಡಿಸಲು ಇತರರೊಂದಿಗೆ ಹಂಚಿಕೊಂಡಿದ್ದಾರೆ,' ಎಂದು ದೆಹಲಿ ಪೊಲೀಸರು ಸೋಮವಾರ ತಿಳಿಸಿದ್ದಾರೆ.
Last Updated 15 ಫೆಬ್ರುವರಿ 2021, 15:34 IST
ದಿಶಾ, ನಿಕಿತಾ, ಶಾಂತನು ಎಂಬುವವರಿಂದ 'ಟೂಲ್‌ಕಿಟ್‌' ಸೃಷ್ಟಿ: ಪೊಲೀಸ್‌ ಇಲಾಖೆ

ಸುರಂಗ ಮಾರ್ಗ ಬದಲಿಗೆ ಇದ್ದ ರಸ್ತೆ ವಿಸ್ತರಿಸಿದ್ದರೆ ಸಾಕಿತ್ತು: ಪರಿಸರ ಪ್ರಿಯರು

ಪಶ್ಚಿಮಘಟ್ಟದಲ್ಲಿ ಜೀವ ಕೇಂದ್ರಿತ ಅಭಿವೃದ್ಧಿ ಅಗತ್ಯ: ಪರಿಸರ ಪ್ರಿಯರ ಸಲಹೆ
Last Updated 13 ಫೆಬ್ರುವರಿ 2021, 19:39 IST
ಸುರಂಗ ಮಾರ್ಗ ಬದಲಿಗೆ ಇದ್ದ ರಸ್ತೆ ವಿಸ್ತರಿಸಿದ್ದರೆ ಸಾಕಿತ್ತು: ಪರಿಸರ ಪ್ರಿಯರು

ಫಿಲಂ ಸಿಟಿ ನಿರ್ಮಿಸಲು ಸರ್ಕಾರಕ್ಕೆ ಆನೆ ಕಾರಿಡಾರ್‌ ಬೇಕಿತ್ತೇ?

ಎಸ್ಟೇಟ್‌ನ ಅರಣ್ಯದಲ್ಲಿ ಮಾನವರ ಹಸ್ತಕ್ಷೇಪ ಉಂಟಾಗಿಜೀವ ವೈವಿಧ್ಯಕ್ಕೆಹಾನಿಯಾಗಿದ್ದೇ ಆದರೆ, ಈ ವ್ಯಾಪ್ತಿಯಲ್ಲಿ ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಸಂಘರ್ಷ ಏರ್ಪಡುವ ಆತಂಕವಿದೆ.
Last Updated 17 ಸೆಪ್ಟೆಂಬರ್ 2019, 7:15 IST
ಫಿಲಂ ಸಿಟಿ ನಿರ್ಮಿಸಲು ಸರ್ಕಾರಕ್ಕೆ ಆನೆ ಕಾರಿಡಾರ್‌ ಬೇಕಿತ್ತೇ?
ADVERTISEMENT
ADVERTISEMENT
ADVERTISEMENT
ADVERTISEMENT