ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ernakulam

ADVERTISEMENT

ಮಲಯಾಟ್ಟೂರ್ ಗಣಿಗಾರಿಕೆ ಪ್ರದೇಶದಲ್ಲಿ ಸ್ಫೋಟ; ಇಬ್ಬರು ವಲಸೆ ಕಾರ್ಮಿಕರು ಸಾವು

ಎರ್ನಾಕುಳಂ ಜಿಲ್ಲೆಯ ಕಾಲಡಿ ಸಮೀಪದಮಲಯಾಟ್ಟೂರಿನಗಣಿಗಾರಿಕೆಪ್ರದೇಶದ ಕಟ್ಟಡವೊಂದರಲ್ಲಿ ಸೋಮವಾರ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ವಲಸೆಕಾರ್ಮಿಕರುಮೃತಪಟ್ಟಿದ್ದಾರೆ.
Last Updated 21 ಸೆಪ್ಟೆಂಬರ್ 2020, 6:32 IST
ಮಲಯಾಟ್ಟೂರ್ ಗಣಿಗಾರಿಕೆ ಪ್ರದೇಶದಲ್ಲಿ ಸ್ಫೋಟ; ಇಬ್ಬರು ವಲಸೆ ಕಾರ್ಮಿಕರು ಸಾವು

ಮಲಯಾಳಂ ನಟಿಗೆ ಬ್ಲಾಕ್ ಮೇಲ್ ಮಾಡಿದ್ದ ಮೂವರಿಗೆ ಜಾಮೀನು

ಮಲಯಾಳಂ ಚಿತ್ರರಂಗದ ಖ್ಯಾತ ನಟಿಯೊಬ್ಬರಿಗೆ ಬ್ಲಾಕ್ ಮೇಲ್ ಮಾಡಿದ ಆರೋಪದಲ್ಲಿ ಬಂಧಿತರಾಗಿದ್ದ ಮೂವರಿಗೆ ಎರ್ನಾಕುಲಂ ಸೆಷನ್ಸ್ ನ್ಯಾಯಾಲಯ ಶುಕ್ರವಾರ ಜಾಮೀನು ನೀಡಿದೆ.
Last Updated 3 ಜುಲೈ 2020, 17:49 IST
ಮಲಯಾಳಂ ನಟಿಗೆ ಬ್ಲಾಕ್ ಮೇಲ್ ಮಾಡಿದ್ದ ಮೂವರಿಗೆ ಜಾಮೀನು

ಚುನಾವಣಾ ಪ್ರಚಾರ ಮುಗಿಸಿ ಸ್ವಚ್ಛತಾ ಕಾರ್ಯ ಕೈಗೊಂಡ ಕೇರಳದ ರಾಜಕಾರಣಿಗಳಿವರು!

ಕೇರಳದ ಕೆಲವುರಾಜಕಾರಣಿಗಳು ಮತ್ತು ಅವರ ಬೆಂಬಲಿಗರುಚುನಾವಣಾ ಪ್ರಚಾರಕ್ಕಾಗಿ ರಸ್ತೆ ಬದಿ, ಆವರಣ ಗೋಡೆಗಳಲ್ಲಿ ಅಂಟಿಸಿದ್ದ ಪೋಸ್ಟರ್, ಕಟೌಟ್‌ಗಳನ್ನು ತೆಗೆಯುವುದರಲ್ಲಿಬ್ಯುಸಿಯಾಗಿದ್ದಾರೆ.
Last Updated 9 ಮೇ 2019, 17:48 IST
ಚುನಾವಣಾ ಪ್ರಚಾರ ಮುಗಿಸಿ ಸ್ವಚ್ಛತಾ ಕಾರ್ಯ ಕೈಗೊಂಡ ಕೇರಳದ ರಾಜಕಾರಣಿಗಳಿವರು!

ಎರ್ನಾಕುಲಂ–ನಿಜಾಮುದ್ದೀನ್ ಮಂಗಳಾ ಲಕ್ಷದೀಪ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ

ಎರ್ನಾಕುಲಂ- ನಿಜಾಮುದ್ದೀನ್ ಮಾರ್ಗದಲ್ಲಿ ಸಂಚರಿಸುವ ಮಂಗಳಾ ಲಕ್ಷದೀಪ ಎಕ್ಸ್ ಪ್ರೆಸ್ ರೈಲಿನಲ್ಲಿ ಶನಿವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡಿತ್ತು.
Last Updated 28 ಏಪ್ರಿಲ್ 2019, 11:34 IST
ಎರ್ನಾಕುಲಂ–ನಿಜಾಮುದ್ದೀನ್ ಮಂಗಳಾ ಲಕ್ಷದೀಪ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ

'ಟೈಮ್' ನಿಯತಕಾಲಿಕದ ಮುಖಪುಟದಲ್ಲಿ ಕಣ್ಣಂತ್ತಾನಂ: ಇದು ಫೋಟೊಶಾಪ್ ಕೈಚಳಕ!

ಕಣ್ಣಂತ್ತಾನಂ ಅವರ ಪೋಸ್ಟ್ ಕೆಳಗೆಟೈಮ್ ಮ್ಯಾಗಜಿನ್‍ನ ಕವರ್ ಪೇಜ್‍ ಲಿಂಕ್‌ನ್ನು ಕಾಮೆಂಟಿಸುವ ಮೂಲಕ ನೆಟ್ಟಿಗರು ಫೋಟೊಶಾಪ್ಕೈಚಳಕವನ್ನು ಟ್ರೋಲ್ ಮಾಡಿದ್ದಾರೆ.
Last Updated 4 ಏಪ್ರಿಲ್ 2019, 9:09 IST
'ಟೈಮ್' ನಿಯತಕಾಲಿಕದ ಮುಖಪುಟದಲ್ಲಿ ಕಣ್ಣಂತ್ತಾನಂ: ಇದು ಫೋಟೊಶಾಪ್ ಕೈಚಳಕ!

ಕೇರಳ ಪ್ರವಾಹ: ಸ್ವಾತಂತ್ರ್ಯ ದಿನದಂದು 500 ಜನರ ರಕ್ಷಣೆ ಮಾಡಿದ ಯೋಧರು

ಇಲ್ಲಿನ ಎಲೂರಿನಲ್ಲಿ ಪ್ರವಾಹಕ್ಕೆ ಸಿಲುಕಿದ್ದ 500 ಜನರನ್ನು 13ನೇ ಘರ್‌ವಾಲ್‌ ರೈಫಲ್ಸ್‌ ಪಡೆ ಯೋಧರು ರಕ್ಷಣೆ ಮಾಡಿರುವುದಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
Last Updated 17 ಆಗಸ್ಟ್ 2018, 10:43 IST
ಕೇರಳ ಪ್ರವಾಹ: ಸ್ವಾತಂತ್ರ್ಯ ದಿನದಂದು 500 ಜನರ ರಕ್ಷಣೆ ಮಾಡಿದ ಯೋಧರು
ADVERTISEMENT
ADVERTISEMENT
ADVERTISEMENT
ADVERTISEMENT