ಬೆಂಗಳೂರು ಫುಟ್ಬಾಲ್ ಕ್ಲಬ್ಗೆ ಲಿಂಗ್ಡೊ ಬಲ
ಎರಡು ಋತುಗಳನ್ನು ಎಟಿಕೆ ತಂಡದೊಂದಿಗೆ ಆಡಿದ ಫುಟ್ಬಾಲ್ ಆಟಗಾರ ಯುಜಿನ್ಸನ್ ಲಿಂಗ್ಡೊ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) ತಂಡಕ್ಕೆ ಮರಳಿದ್ದಾರೆ. ತಂಡದೊಂದಿಗೆ ಒಂದು ವರ್ಷದ ಅವಧಿಗೆ ಅವರು ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಕ್ಲಬ್ ಸೋಮವಾರ ಹೇಳಿದೆ.Last Updated 17 ಜೂನ್ 2019, 20:00 IST