ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

EX PM Manmohan SIngh

ADVERTISEMENT

ಮನಮೋಹನ್ ಸಿಂಗ್ ನಿವೃತ್ತಿ: ರಾಜ್ಯಸಭೆಯಲ್ಲಿ 33 ವರ್ಷಗಳ ಅವಧಿ ಇಂದಿಗೆ ಕೊನೆ

33 ವರ್ಷಗಳಿಂದ ರಾಜ್ಯಸಭೆಯ ಸದಸ್ಯರಾಗಿದ್ದ ಮಾಜಿ ಪ್ರಧಾನಿ ಮತ್ತು ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಅವರ ಅವಧಿ ಇಂದಿಗೆ (ಮಂಗಳವಾರ) ಕೊನೆಗೊಂಡಿದೆ.
Last Updated 2 ಏಪ್ರಿಲ್ 2024, 16:23 IST
ಮನಮೋಹನ್ ಸಿಂಗ್ ನಿವೃತ್ತಿ: ರಾಜ್ಯಸಭೆಯಲ್ಲಿ 33 ವರ್ಷಗಳ ಅವಧಿ ಇಂದಿಗೆ ಕೊನೆ

ರಾಜ್ಯಸಭೆಗೆ ಮನಮೋಹನ್‌ ಸಿಂಗ್‌ ಕೊಡುಗೆ ಶ್ಲಾಘಿಸಿದ ಪ್ರಧಾನಿ ಮೋದಿ

ರಾಜ್ಯಸಭೆಯಿಂದ ನಿವೃತ್ತರಾಗುತ್ತಿರುವ ಸದಸ್ಯರಿಗೆ ವಿದಾಯ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸದನಕ್ಕೆ ಮನಮೋಹನ್ ಸಿಂಗ್ ಅವರ ಕೊಡುಗೆಯನ್ನು ಶ್ಲಾಘಿಸಿದರು.
Last Updated 8 ಫೆಬ್ರುವರಿ 2024, 6:50 IST
ರಾಜ್ಯಸಭೆಗೆ ಮನಮೋಹನ್‌ ಸಿಂಗ್‌ ಕೊಡುಗೆ ಶ್ಲಾಘಿಸಿದ ಪ್ರಧಾನಿ ಮೋದಿ

Fact Check: ಮನಮೋಹನ್ ಸಿಂಗ್ ಮೋದಿಯನ್ನು ಹೊಗಳಿ ಟ್ವೀಟ್ ಮಾಡಿದರು ಎಂಬುದು ಸುಳ್ಳು

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನನಗೆ ಹೆಮ್ಮೆ ಇದೆ. ಅವರು ದೇಶಕ್ಕಾಗಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ...
Last Updated 30 ಜನವರಿ 2024, 23:30 IST
Fact Check: ಮನಮೋಹನ್ ಸಿಂಗ್ ಮೋದಿಯನ್ನು ಹೊಗಳಿ ಟ್ವೀಟ್ ಮಾಡಿದರು ಎಂಬುದು ಸುಳ್ಳು

91ನೇ ವಸಂತಕ್ಕೆ ಕಾಲಿಟ್ಟ ಮನಮೋಹನ್ ಸಿಂಗ್: ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಶುಭಾಶಯ

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಇಂದು (ಮಂಗಳವಾರ) 91ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಜನ್ಮದಿನದ ಶುಭಾಶಯ ಕೋರಿದ್ದಾರೆ.
Last Updated 26 ಸೆಪ್ಟೆಂಬರ್ 2023, 5:36 IST
91ನೇ ವಸಂತಕ್ಕೆ ಕಾಲಿಟ್ಟ ಮನಮೋಹನ್ ಸಿಂಗ್: ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಶುಭಾಶಯ

ಮನಮೋಹನ್‌ಗಾಗಿ ರಾಜ್ಯ ಹುಡುಕಾಟ

ಮನಮೋಹನ್‌ ಸಿಂಗ್‌ ಪುನರಾಯ್ಕೆಗೆ ಅಸ್ಸಾಂನಲ್ಲಿ ಕಾಂಗ್ರೆಸ್‌ಗೆ ಸಂಖ್ಯಾಬಲ ಕೊರತೆ
Last Updated 17 ಮೇ 2019, 20:15 IST
ಮನಮೋಹನ್‌ಗಾಗಿ ರಾಜ್ಯ ಹುಡುಕಾಟ
ADVERTISEMENT
ADVERTISEMENT
ADVERTISEMENT
ADVERTISEMENT