ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Examination

ADVERTISEMENT

ಸರ್ಕಾರಿ ಕಾಲೇಜಿಗೆ ಉತ್ತಮ ಫಲಿತಾಂಶ

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ ಬಂದಿದ್ದು, 243 ವಿದ್ಯಾರ್ಥಿಗಳಲ್ಲಿ 225 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಅದರಲ್ಲಿ 26 ಪ್ರಥಮ ಶ್ರೇಣಿ, 150 ಪ್ರಥಮ ಸ್ಥಾನ, 45 ದ್ವಿತೀಯ, 4 ತೃತೀಯ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
Last Updated 15 ಏಪ್ರಿಲ್ 2024, 14:35 IST
ಸರ್ಕಾರಿ ಕಾಲೇಜಿಗೆ ಉತ್ತಮ ಫಲಿತಾಂಶ

ಸರ್ಕಾರಿ ಕಾಲೇಜಿಗೆ ಶೇ 80ರಷ್ಟು ಫಲಿತಾಂಶ

ಬ್ಯಾಡಗಿ ತಾಲ್ಲೂಕಿನ ಮೋಟೆಬೆನ್ನೂರು ಗ್ರಾಮದ ಸಿ.ಆರ್‌. ಬಳ್ಳಾರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶೇ 80ರಷ್ಟು ತೇರ್ಗಡೆಯಾಗಿದ್ದಾರೆ.
Last Updated 15 ಏಪ್ರಿಲ್ 2024, 14:34 IST
ಸರ್ಕಾರಿ ಕಾಲೇಜಿಗೆ ಶೇ 80ರಷ್ಟು ಫಲಿತಾಂಶ

ಸಿಇಟಿ–ನೀಟ್‌: ಹಿಂಪಡೆಯದ ಶುಲ್ಕ ₹6 ಕೋಟಿ

ಬ್ಯಾಂಕ್ ಖಾತೆ ವಿವರ ಸಲ್ಲಿಸಲು ಏ.10 ಕೊನೆಯ ದಿನ
Last Updated 1 ಏಪ್ರಿಲ್ 2024, 16:25 IST
ಸಿಇಟಿ–ನೀಟ್‌: ಹಿಂಪಡೆಯದ ಶುಲ್ಕ ₹6 ಕೋಟಿ

ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳ ಸುತ್ತ ಪ್ರತಿಬಂಧಕಾಜ್ಞೆ ಜಾರಿ

ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಳು ಮಾರ್ಚ್‌ 25ರಿಂದ ಏಪ್ರಿಲ್ 6ರ ವರೆಗೆ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.45ರ ವರೆಗೆ ನಡೆಸಲಿದ್ದು, ಪರೀಕ್ಷಾ ಸಮಯದಲ್ಲಿ ನಕಲು ಮಾಡುವುದು, ಪರೀಕ್ಷಾರ್ಥಿಗಳ ಬದಲು ಬೇರೆಯವರು ಪರೀಕ್ಷೆಗೆ ಹಾಜರಾಗುವುದು ಮುಂತಾದ ಅವ್ಯವಹಾರ...
Last Updated 21 ಮಾರ್ಚ್ 2024, 16:17 IST
fallback

ಪರೀಕ್ಷೆ ವಿಳಂಬ, ಪೋಷಕರ ಆಕ್ರೋಶ

5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ವಿಳಂಬ ಆಗುತ್ತಿರುವುದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 20 ಮಾರ್ಚ್ 2024, 14:58 IST
ಪರೀಕ್ಷೆ ವಿಳಂಬ, ಪೋಷಕರ ಆಕ್ರೋಶ

ಪರೀಕ್ಷಾ ಭಯದಿಂದ ಪಾರಾಗಿ

ಪರೀಕ್ಷೆ ಕುರಿತ ನಕಾರಾತ್ಮಕ ಆಲೋಚನೆಗಳನ್ನು ಬಿಟ್ಟುಬಿಡಿ. ಓದುವುದು ಮತ್ತು ಬರೆಯುವುದು ಪ್ರೀತಿಯ ಕಾಯಕವಾದರೆ ಪರೀಕ್ಷೆಯ ಕುರಿತ ಭಯ ತನ್ನಿಂತಾನೆ ಮಾಯವಾಗುತ್ತದೆ. ಒಮ್ಮೆ ಪ್ರಯತ್ನಿಸಿ ನೋಡಿ.
Last Updated 17 ಮಾರ್ಚ್ 2024, 23:34 IST
ಪರೀಕ್ಷಾ ಭಯದಿಂದ ಪಾರಾಗಿ

ಪರೀಕ್ಷೆಯ ದಿನ ತಿಂಡಿ ಹೀಗಿರಲಿ...

ಪರೀಕ್ಷೆಯ ದಿನ ಮಕ್ಕಳು ಮತ್ತು ಪೋಷಕರು ಹೆಚ್ಚು ಒತ್ತಡ ಮತ್ತು ಆತಂಕದಲ್ಲಿರುತ್ತಾರೆ. ಹಾಗಂತ ಬೆಳಗಿನ ತಿಂಡಿ ಮಾಡಿಸದೆ ಮಕ್ಕಳನ್ನು ಖಾಲಿ ಹೊಟ್ಟೆಯಲ್ಲಿ ಪರೀಕ್ಷೆಗೆ ಕಳುಹಿಸಬೇಡಿ. ಬ್ರೆಡ್, ಬಿಸ್ಕತ್ತು, ಕಾಫಿ/ಹಾಲು ಇತ್ಯಾದಿಗಳಿಂದಲೂ ಹೊಟ್ಟೆ ತುಂಬಿಸಲು ಪ್ರಯತ್ನಿಸಬೇಡಿ.
Last Updated 18 ಫೆಬ್ರುವರಿ 2024, 23:30 IST
ಪರೀಕ್ಷೆಯ ದಿನ ತಿಂಡಿ ಹೀಗಿರಲಿ...
ADVERTISEMENT

SSLC ಪರೀಕ್ಷೆ ಮಾರ್ಗಸೂಚಿ | Science: Revision- Model Questions

SSLC ಪರೀಕ್ಷೆ ಮಾರ್ಗಸೂಚಿ | Science: Revision- Model Questions
Last Updated 18 ಫೆಬ್ರುವರಿ 2024, 12:27 IST
SSLC ಪರೀಕ್ಷೆ ಮಾರ್ಗಸೂಚಿ | Science: Revision- Model Questions

ಉಪನ್ಯಾಸಕ ರವಿ ಅವರಿಂದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಜೀವವಿಜ್ಞಾನ ಕ್ಲಾಸ್

ಉಪನ್ಯಾಸಕ ರವಿ ಅವರಿಂದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಜೀವವಿಜ್ಞಾನ ಕ್ಲಾಸ್
Last Updated 15 ಫೆಬ್ರುವರಿ 2024, 9:49 IST
ಉಪನ್ಯಾಸಕ ರವಿ ಅವರಿಂದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಜೀವವಿಜ್ಞಾನ ಕ್ಲಾಸ್

ಪರೀಕ್ಷಾ ಕಾಲದಲ್ಲಿ ವಿದ್ಯಾರ್ಥಿಗಳ ಆಹಾರ ಪದ್ಧತಿ ಹೇಗಿರಬೇಕು? ವಿಶೇಷ ಲೇಖನ

ಪರೀಕ್ಷಾ ಸಮಯದಲ್ಲಿ ಮಕ್ಕಳ ಆಹಾರದ ವಿಧಾನ ಹೇಗಿರಬೇಕು? ಅಂಥ ಕೆಲವು ಆಹಾರಪದಾರ್ಥಗಳ ಬಗ್ಗೆ ತಿಳಿಯೋಣ.
Last Updated 12 ಫೆಬ್ರುವರಿ 2024, 0:41 IST
ಪರೀಕ್ಷಾ ಕಾಲದಲ್ಲಿ ವಿದ್ಯಾರ್ಥಿಗಳ ಆಹಾರ ಪದ್ಧತಿ ಹೇಗಿರಬೇಕು? ವಿಶೇಷ ಲೇಖನ
ADVERTISEMENT
ADVERTISEMENT
ADVERTISEMENT