ಯಲ್ಲಾಪುರ: ಪಟ್ಟಣದ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಮೇಘಾ ವಿಶ್ವನಾಥ ಮರಾಠಿ (ಶೇ 99.04) ಅಂಕ ಗಳಿಸಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 7ನೇ ರ್ಯಾಂಕ್ ಪಡೆದಿದ್ದಾಳೆ.

ಸರ್ಕಾರಿ ಪ್ರೌಢಶಾಲೆ ನಂದೊಳ್ಳಿಯ ಸಿಂಚನಾ ಭಾಸ್ಕರ ನಾಯ್ಕ (ಶೇ 98.88) ಶಾಲೆಗೆ ಪ್ರಥಮ ಸ್ಥಾನ ಹಾಗೂ ತಾಲ್ಲೂಕಿಗೆ ನಾಲ್ಕನೇ ಸ್ಥಾನ ಗಳಿಸಿದ್ದಾಳೆ. ಮದರ್ ಥೆರೆಸಾ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ಅಪೂರ್ವ ಅನಂತ ಕಿಣಿ (ಶೇ 98.08), ಹಂಸನಗದ್ದೆ ಪ್ರೌಢಶಾಲೆಯ ಸ್ಪಂದನಾ ರಾಜೇಶ ಗಾಮದ (ಶೇ 97.92), ಬಿಸಗೋಡ ಪ್ರೌಢಶಾಲೆಯ ಶಶಾಂಕ ಗೋಪಾಲಕೃಷ್ಣ ಭಟ್ (ಶೇ 97.76), ಆದಿತ್ಯ ಮಂಜುನಾಥ ಅರೇಗುಳಿ (ಶೇ 97.6), ನಂದೊಳ್ಳಿ ಪ್ರೌಢಶಾಲೆಯ ವಿ.ಸುಕನ್ಯಾ (ಶೇ 97.6) , ಹಿತ್ಲಳ್ಳಿ ಪ್ರೌಢಶಾಲೆಯ ನವ್ಯಾ ಭೊವಿವಡ್ಡರ್ (ಶೇ 97.6), ಭೂಮಿಕಾ ಪೂಜಾರಿ (ಶೇ 97.28), ಮಲವಳ್ಳಿ ಪ್ರೌಢಶಾಲೆಯ ಧನ್ಯಾ ರವಿ ಹೆಬ್ಬಾರ (ಶೇ 97.28), ಹೋಲಿ ರೋಜರಿ ಪ್ರೌಢಶಾಲೆಯ ಸಿಂಚನಾ ವಿಷ್ಣು ದೇಸಾಯಿ (ಶೇ 97.44) ಅಂಕ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.