ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

SSLC result

ADVERTISEMENT

ಬೆಳಗಾವಿ: ಬೇರೆಯವರ ಮನೆಗೆಲಸ ಮಾಡುತ್ತಲೇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ

ಸಾಧನೆಗೆ ಅಡ್ಡಿಯಾಗದ ಬಡತನ, ಪ್ರತಿಭಾವಂತೆಯ ಮುಂದಿನ ಶಿಕ್ಷಣಕ್ಕೆ ಬೇಕಿದೆ ನೆರವು
Last Updated 9 ಮೇ 2023, 19:45 IST
ಬೆಳಗಾವಿ: ಬೇರೆಯವರ ಮನೆಗೆಲಸ ಮಾಡುತ್ತಲೇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ

ದೃಷ್ಟಿದೋಷವುಳ್ಳ ವಿದ್ಯಾರ್ಥಿನಿ ಚಿನ್ಮಯಿಗೆ ಎಸ್ಎಸ್‌ಎಲ್‌ಸಿಯಲ್ಲಿ ಶೇ 98 ಅಂಕ

ದೃಷ್ಟಿದೋಷವುಳ್ಳ ವಿದ್ಯಾರ್ಥಿನಿ ಚಿನ್ಮಯಿಗೆ ಎಸ್ಎಸ್‌ಎಲ್‌ಸಿಯಲ್ಲಿ ಶೇ 98 ಅಂಕ
Last Updated 9 ಮೇ 2023, 4:28 IST
ದೃಷ್ಟಿದೋಷವುಳ್ಳ ವಿದ್ಯಾರ್ಥಿನಿ ಚಿನ್ಮಯಿಗೆ ಎಸ್ಎಸ್‌ಎಲ್‌ಸಿಯಲ್ಲಿ ಶೇ 98 ಅಂಕ

ಅಜ್ಜ, ಅಪ್ಪನ ಮಾತೇ ಪ್ರೇರಣೆ: ಎಸ್‌ಎಸ್‌ಎಲ್‌ಸಿ ಟಾಪರ್ ಯಶಸ್ ಗೌಡ

–ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಮೊದಲ ರ‍್ಯಾಂಕ್‌ ಗಳಿಸಿದ ಚಿಕ್ಕಬಳ್ಳಾಪುರದ ಅಗಲಗುರ್ಕಿ ಬಿಜಿಎಸ್ ಶಾಲೆಯ ವಿದ್ಯಾರ್ಥಿ ಎನ್. ಯಶಸ್ ಗೌಡ ಅವರ ಮಾತಿದು.
Last Updated 9 ಮೇ 2023, 4:26 IST
ಅಜ್ಜ, ಅಪ್ಪನ ಮಾತೇ ಪ್ರೇರಣೆ: ಎಸ್‌ಎಸ್‌ಎಲ್‌ಸಿ ಟಾಪರ್ ಯಶಸ್ ಗೌಡ

ಎಸ್ಸೆಸ್ಸೆಲ್ಸಿ ಫಲಿತಾಂಶ: ಕೋಟೆ ನಾಡಿನ ಐತಿಹಾಸಿಕ ಸಾಧನೆ

ಚಿತ್ರದುರ್ಗ: ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣಾ ಪ್ರಯೋಗಕ್ಕೆ ಯಶಸ್ಸು
Last Updated 9 ಮೇ 2023, 4:23 IST
ಎಸ್ಸೆಸ್ಸೆಲ್ಸಿ ಫಲಿತಾಂಶ: ಕೋಟೆ ನಾಡಿನ ಐತಿಹಾಸಿಕ ಸಾಧನೆ

SSLCಯಲ್ಲಿ ಪ್ರಥಮಸ್ಥಾನಿ ಭೂಮಿಕಾ ಪೈಗೆ ಗಗನಯಾನಿಯ ಆಸೆ

ಕಟಪಾಡಿಯ ಅಜ್ಜಿಯ ಮನೆಯಲ್ಲಿ ಸಂಭ್ರಮ
Last Updated 9 ಮೇ 2023, 4:05 IST
SSLCಯಲ್ಲಿ ಪ್ರಥಮಸ್ಥಾನಿ ಭೂಮಿಕಾ ಪೈಗೆ ಗಗನಯಾನಿಯ ಆಸೆ

SSLC ಫಲಿತಾಂಶ | ಶ್ರವಣದೋಷವುಳ್ಳ ವಿದ್ಯಾರ್ಥಿಗಳಿಗೆ ಪ್ರಥಮ ಶೇಣಿ

ಬನ್ನಿಮಂಟಪದ ‘ಸಾಯಿರಂಗ ವಿದ್ಯಾಸಂಸ್ಥೆ– ಕಿವುಡು ಗಂಡು ಮಕ್ಕಳ ಉಚಿತ ವಸತಿ ಶಾಲೆ’ಯ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಶಾಲೆಗೆ ಶೇ 100 ಫಲಿತಾಂಶ ಸಂದಿದೆ.
Last Updated 9 ಮೇ 2023, 3:08 IST
SSLC ಫಲಿತಾಂಶ | ಶ್ರವಣದೋಷವುಳ್ಳ ವಿದ್ಯಾರ್ಥಿಗಳಿಗೆ ಪ್ರಥಮ ಶೇಣಿ

SSLC ಫಲಿತಾಂಶ | ಪತ್ರಿಕೆ ವಿತರಿಸುವ ಬಾಲಕನಿಗೆ ಶೇ 83.23

ಮುರಡಿ ಬಸಪ್ಪ ಗ್ರಾಮದ ಹಾರೋಹಳ್ಳಿ ಗ್ರಾಮಾಂತರ ಪ್ರೌಢಶಾಲೆಯ ಡಿ.ಕೆ. ಪ್ರವೀಣ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 523 (ಶೇ 83.23) ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪತ್ರಿಕೆಗಳನ್ನು ವಿತರಿಸಿ ಈ ಬಾಲಕ ಶಾಲೆಗೆ ತೆರಳುತ್ತಿದ್ದರು.
Last Updated 9 ಮೇ 2023, 2:54 IST
SSLC ಫಲಿತಾಂಶ | ಪತ್ರಿಕೆ ವಿತರಿಸುವ ಬಾಲಕನಿಗೆ ಶೇ 83.23
ADVERTISEMENT

ಬಿಬಿಎಂಪಿ ಶಾಲೆ: ಶೇ 67.53ರಷ್ಟು ಫಲಿತಾಂಶ

ಸೌಲಭ್ಯ, ಗುಣಮಟ್ಟದ ಶಿಕ್ಷಣದ ಭರವಸೆ: ಶೇ 3.84ರಷ್ಟು ಕುಸಿತ
Last Updated 8 ಮೇ 2023, 21:15 IST
ಬಿಬಿಎಂಪಿ ಶಾಲೆ: ಶೇ 67.53ರಷ್ಟು ಫಲಿತಾಂಶ

ಎಸ್ಸೆಸ್ಸೆಲ್ಸಿ ಫಲಿತಾಂಶ: ಐದು ಸರ್ಕಾರಿ ಶಾಲೆಗಳಿಗೆ ಶೇ 100 ಫಲಿತಾಂಶ!

ಗಡಿ ಭಾಗದ ಶಾಲೆಗಳಿಗೆ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಪ್ರಜಾವಾಣಿಯಿಂದ ಉಚಿತ ಪತ್ರಿಕೆ ವಿತರಣೆ
Last Updated 8 ಮೇ 2023, 19:40 IST
ಎಸ್ಸೆಸ್ಸೆಲ್ಸಿ ಫಲಿತಾಂಶ: ಐದು ಸರ್ಕಾರಿ ಶಾಲೆಗಳಿಗೆ ಶೇ 100 ಫಲಿತಾಂಶ!

ಸಂಪಾದಕೀಯ: ಗೊಂದಲ–ಸವಾಲುಗಳನ್ನು ಎದುರಿಸಿಯೂ ಎಸ್‌ಎಸ್‌ಎಲ್‌ಸಿ ಉತ್ತಮ ಫಲಿತಾಂಶ

‘ಎ’ ಶ್ರೇಣಿಯಲ್ಲಿ ಸ್ಥಾನ ಪಡೆದಿರುವ ಜಿಲ್ಲೆಗಳು ಇತ್ತೀಚಿನ ವರ್ಷಗಳಲ್ಲಿ ಎಸ್‌ಎಸ್ಎಲ್‌ಸಿ ವಿದ್ಯಾರ್ಥಿಗಳ ಬಗ್ಗೆ ತೆಗೆದುಕೊಳ್ಳುತ್ತಿರುವ ವಿಶೇಷ ಕಾಳಜಿಯು ಫಲಿತಾಂಶದಲ್ಲಿ ಹಿಂದುಳಿದಿರುವ ಜಿಲ್ಲೆಗಳಿಗೂ ಮಾದರಿಯಾಗಬೇಕು
Last Updated 8 ಮೇ 2023, 19:35 IST
ಸಂಪಾದಕೀಯ: ಗೊಂದಲ–ಸವಾಲುಗಳನ್ನು ಎದುರಿಸಿಯೂ ಎಸ್‌ಎಸ್‌ಎಲ್‌ಸಿ ಉತ್ತಮ ಫಲಿತಾಂಶ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT