ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :

Excise Department

ADVERTISEMENT

ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು | ಸತ್ಯಕ್ಕೆ ಸಿಕ್ಕ ಜಯ: ಆತಿಶಿ

ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.
Last Updated 12 ಜುಲೈ 2024, 9:01 IST
ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು | ಸತ್ಯಕ್ಕೆ ಸಿಕ್ಕ ಜಯ: ಆತಿಶಿ

ಅಬಕಾರಿ: ‘ಜಾತಿ ಪ್ರಭಾವ’ವೇ ಬರೋಬ್ಬರಿ; ಮುಖ್ಯಮಂತ್ರಿ, ರಾಜ್ಯಪಾಲರಿಗೆ ದೂರು

ಕುರುಬ ಅಧಿಕಾರಿಗಳಿಗಾಗಿ ಅನ್ಯರ ಎತ್ತಂಗಡಿಗೆ ಅಸಮಾಧಾನ
Last Updated 1 ಜುಲೈ 2024, 19:30 IST
ಅಬಕಾರಿ: ‘ಜಾತಿ ಪ್ರಭಾವ’ವೇ ಬರೋಬ್ಬರಿ; ಮುಖ್ಯಮಂತ್ರಿ, ರಾಜ್ಯಪಾಲರಿಗೆ ದೂರು

ಕೇಜ್ರಿವಾಲ್‌ ಬಂಧನ: 3 ದಿನ ಸಿಬಿಐ ಕಸ್ಟಡಿಗೆ

ಅಬಕಾರಿ ನೀತಿ ಹಗರಣದ ಭ್ರಷ್ಟಾಚಾರ ಪ್ರಕರಣ * ಬಿಜೆಪಿಯಿಂದ ಸಿಬಿಐ ದುರ್ಬಳಕೆ– ಎಎಪಿ ಆರೋಪ
Last Updated 27 ಜೂನ್ 2024, 0:12 IST
ಕೇಜ್ರಿವಾಲ್‌ ಬಂಧನ: 3 ದಿನ ಸಿಬಿಐ ಕಸ್ಟಡಿಗೆ

ಚಿನಕುರಳಿ Cartoon | ಭಾನುವಾರ: ಜೂನ್ 23, 2024

ಚಿನಕುರಳಿ Cartoon | ಭಾನುವಾರ: ಜೂನ್ 23, 2024
Last Updated 22 ಜೂನ್ 2024, 23:30 IST
ಚಿನಕುರಳಿ Cartoon | ಭಾನುವಾರ: ಜೂನ್ 23, 2024

ಮದ್ಯದ ದರಕ್ಕೆ ಲಗಾಮು: ನಿಯಮಕ್ಕೆ ತಿದ್ದುಪಡಿ ಮಾಡಲು ಮುಂದಾದ ರಾಜ್ಯ ಸರ್ಕಾರ

ಮದ್ಯದ ದರಕ್ಕೆ ಲಗಾಮು ಹಾಕುವುದಕ್ಕಾಗಿ ಮದ್ಯ ಉತ್ಪಾದಕರು ಇತರೆ ರಾಜ್ಯಗಳಿಗೆ ನೀಡುತ್ತಿರುವ ಕನಿಷ್ಠ ಘೋಷಿತ ದರದಲ್ಲೇ ಕರ್ನಾಟಕಕ್ಕೂ ಮದ್ಯ ಪೂರೈಸುವುದನ್ನು ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.
Last Updated 21 ಜೂನ್ 2024, 23:30 IST
ಮದ್ಯದ ದರಕ್ಕೆ ಲಗಾಮು: ನಿಯಮಕ್ಕೆ ತಿದ್ದುಪಡಿ ಮಾಡಲು ಮುಂದಾದ ರಾಜ್ಯ ಸರ್ಕಾರ

ಚುನಾವಣಾ ಅಕ್ರಮ: ಅಬಕಾರಿಯಲ್ಲಿ ಹೆಚ್ಚು ಪ್ರಕರಣಗಳು

ರಾಯಚೂರು ಲೋಕಸಭೆ, ಸುರಪುರ ಉಪಚುನಾವಣೆ ಮೇ 7ರಂದು ನಡೆದಿದ್ದು, ಚುನಾವಣೆಯ ಅಕ್ರಮ ಚಟುವಟಿಕೆಯಲ್ಲಿ ಅಬಕಾರಿ ಪ್ರಕರಣಗಳೇ ಹೆಚ್ಚು ದಾಖಲಾಗಿವೆ.
Last Updated 20 ಮೇ 2024, 5:09 IST
ಚುನಾವಣಾ ಅಕ್ರಮ: ಅಬಕಾರಿಯಲ್ಲಿ ಹೆಚ್ಚು ಪ್ರಕರಣಗಳು

ಛತ್ತೀಸ್‌ಗಢ | ಅಬಕಾರಿ ನೀತಿ ಹಗರಣ: ಮಾಜಿ ಐಎಎಸ್ ಅಧಿಕಾರಿ ಬಂಧನ

ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಛತ್ತೀಸ್‌ಗಡದ ಮಾಜಿ ಐಎಎಸ್ ಅಧಿಕಾರಿ ಅನಿಲ್ ಟುಟೇಜಾ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದೆ ಎಂದು ಅಧಿಕೃತ ಮೂಲಗಳು ಭಾನುವಾರ ತಿಳಿಸಿವೆ.
Last Updated 21 ಏಪ್ರಿಲ್ 2024, 4:28 IST
ಛತ್ತೀಸ್‌ಗಢ | ಅಬಕಾರಿ ನೀತಿ ಹಗರಣ: ಮಾಜಿ ಐಎಎಸ್ ಅಧಿಕಾರಿ ಬಂಧನ
ADVERTISEMENT

ಅಬಕಾರಿ ಕಂದಾಯ ಬಾಕಿ ₹607 ಕೋಟಿ: ಆರ್‌.ಬಿ.ತಿಮ್ಮಾಪುರ

ರಾಜ್ಯದಲ್ಲಿನ ಅಬಕಾರಿ ಕಂದಾಯ ಬಾಕಿ ₹607 ಕೋಟಿ ಇದೆ ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಹೇಳಿದ್ದಾರೆ.
Last Updated 23 ಫೆಬ್ರುವರಿ 2024, 20:07 IST
ಅಬಕಾರಿ ಕಂದಾಯ ಬಾಕಿ ₹607 ಕೋಟಿ: ಆರ್‌.ಬಿ.ತಿಮ್ಮಾಪುರ

ಕೇಜ್ರಿವಾಲ್ ಚುನಾವಣಾ ಪ್ರಚಾರದಲ್ಲಿ ಭಾಗಿಯಾದಂತೆ ತಡೆಯಲು ಬಿಜೆಪಿ ಹುನ್ನಾರ: ಎಎಪಿ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಅಬಕಾರಿ ನೀತಿಯ ಹಗರಣದ ನಂಟಿರುವ ಹಣ ಅಕ್ರಮ ವರ್ಗಾಗಣೆ ಪ್ರಕರಣ ಸಂಬಂಧ ಜನವರಿ 18ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು (ಇ.ಡಿ) ನಾಲ್ಕನೇ ಬಾರಿ ಸಮನ್ಸ್ ಜಾರಿಗೊಳಿಸಿದೆ.
Last Updated 13 ಜನವರಿ 2024, 9:41 IST
ಕೇಜ್ರಿವಾಲ್ ಚುನಾವಣಾ ಪ್ರಚಾರದಲ್ಲಿ ಭಾಗಿಯಾದಂತೆ ತಡೆಯಲು ಬಿಜೆಪಿ ಹುನ್ನಾರ: ಎಎಪಿ

ಅಬಕಾರಿ ಇಲಾಖೆಯ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ: ಸಚಿವ ಆರ್‌.ಬಿ. ತಿಮ್ಮಾಪುರ

ಅಬಕಾರಿ ಇಲಾಖೆಯಲ್ಲಿರುವ ಭ್ರಷ್ಟಾಚಾರನ್ನು ಕಡಿವಾಣ ಹಾಕುವ ಪ್ರಕ್ರಿಯೆ ಭಾಗವಾಗಿ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸಲಾಗುವುದು ಎಂದ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ತಿಳಿಸಿದರು.
Last Updated 16 ಅಕ್ಟೋಬರ್ 2023, 15:33 IST
ಅಬಕಾರಿ ಇಲಾಖೆಯ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ: ಸಚಿವ ಆರ್‌.ಬಿ. ತಿಮ್ಮಾಪುರ
ADVERTISEMENT
ADVERTISEMENT
ADVERTISEMENT