ದೇವದುರ್ಗ ಪಟ್ಟಣದ ಹಜರತ್ ಜೈಹಿರುದ್ಧಿನ್ ಪಾಷ ಸರ್ಕಲ್ ಹತ್ತಿರದ ಮಂಜುನಾಥ ಬಾರ್ ಅಂಡ್ ರೆಸ್ಟೋರೆಂಟ್ ಶನಿವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಮುಚ್ಚಿದ ಶಟರ್ ಕೆಳ ಭಾಗದಲ್ಲಿ ಗ್ರಾಹಕರಿಗೆ ಮದ್ಯ ನೀಡುತ್ತಿರುವುದು
ಬಸವರಾಜ ನಾಯಕ ಮಸ್ಕಿ
ಮಾಜಿ ಸಚಿವ ಕೆ.ಶಿವನಗೌಡ ನಾಯಕ ಅವರಿಗೆ ಸೇರಿದ ಭಾಗ್ಯವಂತಿ ವೈನ್ಸ್ ಮದ್ಯ ಅಂಗಡಿ ತಾಲ್ಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟದಲ್ಲಿ ಶಾಮೀಲಾಗಿದೆ
ಬಸವರಾಜ ನಾಯಕ ಮಸ್ಕಿ ಅಧ್ಯಕ್ಷ ತಾಲ್ಲೂಕು ಜಾಗತಿಕ ಲಿಂಗಾಯತ ಮಹಾಸಭಾ
ಯಮನೂರ್ ಸಾಬ್
ಮದ್ಯದ ಅಂಗಡಿಗಳ ಪರಿಶೀಲನೆ ನಡೆಸಿ ನಿಯಮ ಉಲ್ಲಂಘಿಸಿದಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮಕ್ಕೆ ಜಿಲ್ಲಾಧಿಕಾರಿಗೆ ವರದಿ ನೀಡುತ್ತೇವೆ
ಯಮನೂರ್ ಸಾಬ್ ಅಬಕಾರಿ ಇಲಾಖೆ ಮಾನ್ವಿ ವೃತ್ತ ನಿರೀಕ್ಷಕ
ಕರೆಮ್ಮ ಜಿ. ನಾಯಕ
ಮದ್ಯ ಅಕ್ರಮ ಮಾರಾಟದ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಬಡ ಮತ್ತು ಮಧ್ಯಮ ಕುಟುಂಬಗಳು ಹೆಚ್ಚು ಬಲಿಯಾಗಿವೆ. ಮಾಲೀಕರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಿ