ಶುಕ್ರವಾರ, 4 ಜುಲೈ 2025
×
ADVERTISEMENT

ಯಮುನೇಶ ಗೌಡಗೇರಾ

ಸಂಪರ್ಕ:
ADVERTISEMENT

ದೇವದುರ್ಗ: 59 ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ

ನಿರ್ವಹಣೆ ಕೊರತೆಯ ಕಾರಣಕ್ಕೆ ಅರಕೇರಾ ಮತ್ತು ದೇವದುರ್ಗ ತಾಲ್ಲೂಕುಗಳಲ್ಲಿ 59 ಶುದ್ದ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿವೆ. ಆದ್ದರಿಂದ ಗ್ರಾಮೀಣ ಭಾಗದವರು ಶುದ್ಧ ಕುಡಿಯುವ ನೀರು ಸಿಗದೆ ಪರದಾಡುವಂತಾಗಿದೆ.
Last Updated 19 ಮಾರ್ಚ್ 2025, 5:53 IST
ದೇವದುರ್ಗ: 59 ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ

ದೇವದುರ್ಗ: ತಾಂಡಾ ನಿವಾಸಿಗಳಿಗಿಲ್ಲ ಶುದ್ಧ ನೀರು

ಕೆ.ಇರಬಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಸ್ವಿಗೇರಾ ತಾಂಡಾದಲ್ಲಿ 2018-19ನೇ ಸಾಲಿನ ಸಂಸದರ ಆದರ್ಶ ಗ್ರಾಮ ಯೋಜನೆಯಡಿ ನಿರ್ಮಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕ ನಿರುಪಯುಕ್ತವಾಗಿದೆ.
Last Updated 11 ಡಿಸೆಂಬರ್ 2024, 5:32 IST
ದೇವದುರ್ಗ: ತಾಂಡಾ ನಿವಾಸಿಗಳಿಗಿಲ್ಲ ಶುದ್ಧ ನೀರು

ದೇವದುರ್ಗ: ಮುಂಡರಗಿ ಸಹಕಾರ ಸಂಘದಲ್ಲಿ ಅವ್ಯವಹಾರ

ರೈತರಿಂದ ಸಾಲ ಮರುಪಾವತಿಯ ಹಣ ಪಡೆದುಕೊಂಡು ಬ್ಯಾಂಕ್‌ಗೆ ಕಟ್ಟದ ಹಿಂದಿನ ಕಾರ್ಯದರ್ಶಿ
Last Updated 4 ಡಿಸೆಂಬರ್ 2024, 6:37 IST
ದೇವದುರ್ಗ: ಮುಂಡರಗಿ ಸಹಕಾರ ಸಂಘದಲ್ಲಿ ಅವ್ಯವಹಾರ

ದೇವದುರ್ಗ | ಹೆಚ್ಚಿದ ಬೀಡಾಡಿ ದನಗಳ ಹಾವಳಿ: ಜನರು, ಪ್ರಯಾಣಿಕರಿಗೆ ತೊಂದರೆ

ದೇವದುರ್ಗ ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ರೋಸಿ ಹೋಗಿದ್ದಾರೆ.
Last Updated 17 ನವೆಂಬರ್ 2024, 4:54 IST
ದೇವದುರ್ಗ | ಹೆಚ್ಚಿದ ಬೀಡಾಡಿ ದನಗಳ ಹಾವಳಿ: ಜನರು, ಪ್ರಯಾಣಿಕರಿಗೆ ತೊಂದರೆ

ದೇವದುರ್ಗ | ಕಡಿಮೆಯಾಗದ ಚರ್ಮಗಂಟು ರೋಗ!

ಅರಕೇರಾ ಪಟ್ಟಣದ ವಿವಿಧೆಡೆ ಜಾನುವಾರುಗಳಿಗೆ ಮತ್ತೆ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ಇದರಿಂದಾಗಿ ಜಾನುವಾರುಗಳು ಮೇವು ತಿನ್ನದೇ ಅನಾರೋಗ್ಯಕ್ಕೆ ತುತ್ತಾಗುತ್ತಿವೆ.
Last Updated 16 ಜುಲೈ 2024, 7:01 IST
ದೇವದುರ್ಗ | ಕಡಿಮೆಯಾಗದ ಚರ್ಮಗಂಟು ರೋಗ!

ದೇವದುರ್ಗ | ಶೌಚಾಲಯಕ್ಕೆ ಬೀಗ: ಪ್ರಯಾಣಿಕರ ಪರದಾಟ

ಪಟ್ಟಣದ ಬಸ್ ನಿಲ್ದಾಣದಲ್ಲಿರುವ ಶೌಚಾಲಯಕ್ಕೆ ದುಬಾರಿ ನಿರ್ವಹಣೆ ನೆಪವೊಡ್ಡಿ ಬೀಗ ಹಾಕಲಾಗಿದ್ದು, ಪ್ರಯಾಣಿಕರು, ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಪರದಾಡುತ್ತಿದ್ದಾರೆ.
Last Updated 11 ಜುಲೈ 2024, 3:14 IST
ದೇವದುರ್ಗ | ಶೌಚಾಲಯಕ್ಕೆ ಬೀಗ: ಪ್ರಯಾಣಿಕರ ಪರದಾಟ

ದೇವದುರ್ಗ | ಶಿಕ್ಷಕರ ಕೊರತೆ: ಕಲಿಕೆಗೆ ತೊಡಕು

ದೇವದುರ್ಗ ತಾಲ್ಲೂಕು: ಶಿಥಿಲಾವಸ್ಥೆ ತಲುಪಿದ ಶಾಲಾ ಕೊಠಡಿಗಳು, ಮೂಲ ಸೌಕರ್ಯ ಮರೀಚಿಕೆ
Last Updated 10 ಜೂನ್ 2024, 7:18 IST
ದೇವದುರ್ಗ | ಶಿಕ್ಷಕರ ಕೊರತೆ: ಕಲಿಕೆಗೆ ತೊಡಕು
ADVERTISEMENT
ADVERTISEMENT
ADVERTISEMENT
ADVERTISEMENT