ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT
ADVERTISEMENT

ದೇವದುರ್ಗ | ಶರಣರಿಗೊಂದು ಸಸಿ: ಯುವ ಬ್ರಿಗೇಡ್ ಅಭಿಯಾನ

193ನೇ ವಾರದ ಶ್ರಮದಾನ: ಸಸಿ ನಟ್ಟು ಪೋಷಿಸುತ್ತಿರುವ ಯುವಕರು
Published : 3 ಅಕ್ಟೋಬರ್ 2025, 7:17 IST
Last Updated : 3 ಅಕ್ಟೋಬರ್ 2025, 7:17 IST
ಫಾಲೋ ಮಾಡಿ
Comments
ರವಿ ಶುಕ್ಲ
ರವಿ ಶುಕ್ಲ
ಚನ್ನು ಚಿಕ್ಕಮಠ
ಚನ್ನು ಚಿಕ್ಕಮಠ
ಬೂದಿ ಬಸವೇಶ್ವರ ಸ್ವಾಮಿ
ಬೂದಿ ಬಸವೇಶ್ವರ ಸ್ವಾಮಿ
ನಮ್ಮ ಸುತ್ತಲಿರುವ ಪರಿಸರ ಶೇ70ರಷ್ಟು ಕಲುಷಿತಗೊಂಡಿದೆ. ಹೆಚ್ಚು ಗಿಡ ಮರಗಳನ್ನು ಬೆಳಸುವ ಮೂಲಕ ನೈಸರ್ಗಿಕ ಆಮ್ಲಜನಕ ಉತ್ಪಾದನೆಗೆ ಒತ್ತು ನೀಡಬೇಕು 
ರವಿ ಶುಕ್ಲಾ ಗಬ್ಬೂರು
ಮಳೆಗಾಲದ ಹಿನ್ನೆಲೆಯಲ್ಲಿ ಎರೆಡು ವಾರದಿಂದ ಶರಣರಿಗೊಂದು ಸಸಿ ಅಭಿಯಾನದ ಮೂಲಕ ಸುಮಾರು 300ಕ್ಕೂ ಹೆಚ್ಚು ಸಸಿಗಳನ್ನು ನಾಟಿ ಮಾಡಿ ಪೋಷಿಸುತ್ತದ್ದೇವೆ
ಚನ್ನು ಚಿಕ್ಕಮಠ ಸಂಚಾಲಕ ಯುವ ಬ್ರಿಗೇಡ್
ಯುವ ಬ್ರಿಗೇಡ್‌ನ ಸಮಾಜ ಸೇವೆ ಮತ್ತು ಪರಿಸರ ಪ್ರಜ್ಞೆ ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿದೆ. ಶುದ್ಧ ಪರಿಸರ ಬಳುವಳಿಯಾಗಿ ಕೊಡುವುದು ನಮ್ಮೆಲ್ಲರ ಆಧ್ಯ ಕರ್ತವ್ಯ
ಬೂದಿ ಬಸವೇಶ್ವರ ಸ್ವಾಮಿ ಬೂದಿ ಬಸವೇಶ್ವರ ಸಂಸ್ಥಾನ ಮಠ ಗಬ್ಬೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT