ಹಳೇಕೋಟೆಯಲ್ಲಿ ಹೆಚ್ಚಿದ ಅಕ್ರಮ ಮದ್ಯ ಮಾರಾಟ: 20 ದಿನಗಳ ಅಂತರದಲ್ಲಿ ಮೂವರ ಸಾವು
ದೊಡ್ಡಬಳ್ಳಾಪುರ ತಾಲ್ಲೂಕಿನ ಹಳೇಕೋಟೆ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾದ ಹಿನ್ನೆಲೆಯಲ್ಲಿ 20 ದಿನದ ಅಂತರದಲ್ಲಿ ಮೂರು ಜನ ಮೃತಪಟ್ಟಿದ್ದಾರೆ. ಶುಕ್ರವಾರ ಗ್ರಾಮಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.Last Updated 20 ಡಿಸೆಂಬರ್ 2024, 16:14 IST