‘ಎಕ್ಸ್ಕಾನ್’ ಮೇಳಕ್ಕೆ ಇಂದು ತೆರೆ
ತುಮಕೂರು ರಸ್ತೆಯಲ್ಲಿನ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಡೆಯುತ್ತಿರುವ ನಿರ್ಮಾಣ ಸಲಕರಣೆಗಳ ದಕ್ಷಿಣ ಏಷ್ಯಾದ ಅತಿದೊಡ್ಡ ವ್ಯಾಪಾರ ಮೇಳ, ‘ಎಕ್ಸ್ಕಾನ್’ಗೆ ಉದ್ದಿಮೆ ವಲಯದಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.Last Updated 13 ಡಿಸೆಂಬರ್ 2019, 20:15 IST