ಭಾನುವಾರ, 31 ಆಗಸ್ಟ್ 2025
×
ADVERTISEMENT

Execution

ADVERTISEMENT

ನಿಮಿಷಗೆ ಗಲ್ಲು: ಯೆಮನ್‌ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ತಿಳಿಸಿದ ಭಾರತ

Nimisha Priya Case: ನಿಮಿಷ ಪ್ರಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಯೆಮನ್‌ನಲ್ಲಿರುವ ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ಭಾರತದ ವಿದೇಶಾಂಗ ಸಚಿವಾಲಯ(ಎಂಇಎ) ಗುರುವಾರ ತಿಳಿಸಿದೆ.
Last Updated 17 ಜುಲೈ 2025, 13:11 IST
ನಿಮಿಷಗೆ ಗಲ್ಲು: ಯೆಮನ್‌ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ತಿಳಿಸಿದ ಭಾರತ

ನಿಮಿಷಳನ್ನು ಕ್ಷಮಿಸಲ್ಲ, ಪರಿಹಾರವೂ ಬೇಡ: ಹತ್ಯೆಯಾದ ಮೆಹ್ದಿ ಸಹೋದರನ ಹೇಳಿಕೆ

Nimisha Priya Case: ನಿಮಿಷಾಳ ಅಪರಾಧವನ್ನು ನಮ್ಮ ಕುಟುಂಬವು ಕ್ಷಮಿಸುವುದಿಲ್ಲ ಮತ್ತು ಯಾವುದೇ ಕಾರಣಕ್ಕೂ ಕ್ಷಮಾ ಪರಿಹಾರವನ್ನು(ಬ್ಲಡ್‌ ಮನಿ) ಸ್ವೀಕರಿಸುವುದಿಲ್ಲ’ ಎಂದು ನಿಮಿಷಾಳಿಂದ ಹತ್ಯೆಯಾದ ಯೆಮೆನ್‌ ಪ್ರಜೆ ತಲಾಲ್ ಅಬ್ದು ಮೆಹ್ದಿ ಸಹೋದರ ಅಬ್ದುಲ್ ಫತ್ತಾಹ್ ಹೇಳಿದ್ದಾರೆ.
Last Updated 16 ಜುಲೈ 2025, 14:06 IST
ನಿಮಿಷಳನ್ನು ಕ್ಷಮಿಸಲ್ಲ, ಪರಿಹಾರವೂ ಬೇಡ: ಹತ್ಯೆಯಾದ ಮೆಹ್ದಿ ಸಹೋದರನ ಹೇಳಿಕೆ

ನಿಮಿಷ ಪ್ರಿಯಾ ಗಲ್ಲು ಪ್ರಕರಣ: ಹಿಂದೆ ಯಾರೆಲ್ಲರನ್ನು ಉಳಿಸಿತ್ತು Blood Money

Indian Nurse Execution: ಗಂಭೀರ ಪ್ರಕರಣಗಳಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದವರಿಗೆ ಷರಿಯಾ ಕಾನೂನು ಹಲವು ಬಾರಿ ಬದಕು ನೀಡಿದ ಉದಾಹರಣೆಗಳಿಗೆ ಇದೆ. ಹೀಗೆ ‘ದಿಯಾ’ ಎಂಬ ಬ್ಲಡ್‌ಮನಿ ನೀಡಿ ಬದುಕಿ, ಮರಳಿದವರ ಕಥೆ ಇಲ್ಲಿದೆ
Last Updated 16 ಜುಲೈ 2025, 11:35 IST
ನಿಮಿಷ ಪ್ರಿಯಾ ಗಲ್ಲು ಪ್ರಕರಣ: ಹಿಂದೆ ಯಾರೆಲ್ಲರನ್ನು ಉಳಿಸಿತ್ತು Blood Money

Nimisha Priya: ಕೇರಳದ ನರ್ಸ್ ನಿಮಿಷಾ ಪ್ರಿಯಾ ಗಲ್ಲುಶಿಕ್ಷೆ ಮುಂದೂಡಿಕೆ

Nimisha Priya execution postponed: ಕೇರಳದ ನರ್ಸ್‌ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಯೆಮೆನ್ ಅಧಿಕಾರಿಗಳು ಮುಂದೂಡಿದ್ದಾರೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.
Last Updated 15 ಜುಲೈ 2025, 9:17 IST
Nimisha Priya: ಕೇರಳದ ನರ್ಸ್ ನಿಮಿಷಾ ಪ್ರಿಯಾ  ಗಲ್ಲುಶಿಕ್ಷೆ ಮುಂದೂಡಿಕೆ

ನಿಮಿಷ ಪ್ರಿಯಾ ಪ್ರಕರಣ: AP ಅಬೂಬಕ್ಕರ್‌ ಮುಸ್ಲಿಯಾರ್‌ ನೇತೃತ್ವದಲ್ಲಿ ಮಧ್ಯಸ್ಥಿಕೆ

Nimisha Priya Case: ಕೇರಳದ ನರ್ಸ್‌ ನಿಮಿಷ ಪ್ರಿಯಾ ಅವರನ್ನು ರಕ್ಷಿಸುವ ನಿಟ್ಟಿನಲ್ಲಿ ಕೇರಳದ ಪ್ರಭಾವಿ ಸುನ್ನಿ ಮುಸ್ಲಿಂ ಧಾರ್ಮಿಕ ಗುರು ಕಾಂತಪುರಂ ಎ.ಪಿ. ಅಬೂಬಕ್ಕರ್‌ ಮುಸ್ಲಿಯಾರ್‌ ಮಧ್ಯಪ್ರವೇಶಿಸಿದ್ದಾರೆ. ‌
Last Updated 14 ಜುಲೈ 2025, 16:19 IST
ನಿಮಿಷ ಪ್ರಿಯಾ ಪ್ರಕರಣ: AP ಅಬೂಬಕ್ಕರ್‌ ಮುಸ್ಲಿಯಾರ್‌ ನೇತೃತ್ವದಲ್ಲಿ ಮಧ್ಯಸ್ಥಿಕೆ

ನಿಮಿಷಾಗೆ ಗಲ್ಲು | ಇತರ ರಾಷ್ಟ್ರಗಳಂತೆ ಯೆಮೆನ್ ಅಲ್ಲ ಎಂದು ಕೈಚೆಲ್ಲಿದ ಕೇಂದ್ರ

‘ಸಾಧ್ಯವಾಗುವುದನ್ನೆಲ್ಲ ಮಾಡುತ್ತಿದ್ದೇವೆ, ಹೆಚ್ಚು ಏನನ್ನೂ ಮಾಡಲಾಗದು’
Last Updated 14 ಜುಲೈ 2025, 12:34 IST
ನಿಮಿಷಾಗೆ ಗಲ್ಲು | ಇತರ ರಾಷ್ಟ್ರಗಳಂತೆ ಯೆಮೆನ್ ಅಲ್ಲ ಎಂದು ಕೈಚೆಲ್ಲಿದ ಕೇಂದ್ರ

ಇರಾನ್ ಮೇಲೆ ಐರೋಪ್ಯ ಒಕ್ಕೂಟ, ಕೆನಡಾ ನಿರ್ಬಂಧ

‘ದೇವರ ವಿರುದ್ಧದ ದ್ವೇಷ’ದ ಆರೋಪ ಪ್ರತಿಭಟನಕಾರನಿಗೆ ಮರಣದಂಡನೆ
Last Updated 10 ಡಿಸೆಂಬರ್ 2022, 19:30 IST
ಇರಾನ್ ಮೇಲೆ ಐರೋಪ್ಯ ಒಕ್ಕೂಟ, ಕೆನಡಾ  ನಿರ್ಬಂಧ
ADVERTISEMENT

ಕುವೈತ್‌: ಏಳು ಕೈದಿಗಳಿಗೆ ಮರಣದಂಡನೆ

ಕುವೈತ್ ತನ್ನ ಯೋಜನೆಗಳ ಬಗ್ಗೆ ಅಂತರರಾಷ್ಟ್ರೀಯ ಟೀಕೆ ಎದುರಿಸುತ್ತಿದ್ದರೂ ಅಪರೂಪದ ಪ್ರಕರಣದಲ್ಲಿ ಏಳು ಕೈದಿಗಳನ್ನು ಬುಧವಾರ ಮರಣದಂಡನೆಗೆ ಗುರಿಪಡಿಸಿದೆ.
Last Updated 16 ನವೆಂಬರ್ 2022, 12:57 IST
ಕುವೈತ್‌: ಏಳು ಕೈದಿಗಳಿಗೆ ಮರಣದಂಡನೆ

ಉಗ್ರ ಕೃತ್ಯಗಳಲ್ಲಿ ತೊಡಗಿದ್ದ 81 ಮಂದಿಯನ್ನು ಒಂದೇ ದಿನ ಗಲ್ಲಿಗೇರಿಸಿದ ಸೌದಿ

ಭಯೋತ್ಪಾದನೆ ಸಂಬಂಧಿಸಿದ ವಿವಿಧ ಅಪರಾಧಗಳ ಮೇಲೆ ಒಂದೇ ದಿನದಲ್ಲಿ 81 ಜನರನ್ನು ಗಲ್ಲಿಗೇರಿಸಿರುವುದಾಗಿ ಸೌದಿ ಅರೇಬಿಯಾ ಶನಿವಾರ ಹೇಳಿದೆ. ಇದು 2021 ರಲ್ಲಿ ಜಾರಿಗೆ ತಂದಿದ್ದ ಮರಣದಂಡನೆಗಳಿಗಿಂತಲೂ ಹೆಚ್ಚು ಎಂದು ಸರ್ಕಾರ ತಿಳಿಸಿದೆ.
Last Updated 12 ಮಾರ್ಚ್ 2022, 14:20 IST
ಉಗ್ರ ಕೃತ್ಯಗಳಲ್ಲಿ ತೊಡಗಿದ್ದ 81 ಮಂದಿಯನ್ನು ಒಂದೇ ದಿನ ಗಲ್ಲಿಗೇರಿಸಿದ ಸೌದಿ

ನಿರ್ಭಯಾ ಅತ್ಯಾಚಾರಿಗಳಿಗೆ ಮಾರ್ಚ್‌ 3ರಂದು ಗಲ್ಲು 

ನಿರ್ಭಯಾ ಅತ್ಯಾಚಾರಿಗಳನ್ನು ಮಾರ್ಚ್‌ 3ರಂದುಬೆಳಗ್ಗೆ 6 ಗಂಟೆಗೆ ಗಲ್ಲಿಗೇರಿಸಬೇಕು ಎಂದು ದೆಹಲಿ ನ್ಯಾಯಾಲಯ ಸೋಮವಾರ ಹೊಸ ವಾರಂಟ್‌ ಜಾರಿ ಮಾಡಿದೆ.
Last Updated 17 ಫೆಬ್ರುವರಿ 2020, 11:17 IST
ನಿರ್ಭಯಾ ಅತ್ಯಾಚಾರಿಗಳಿಗೆ ಮಾರ್ಚ್‌ 3ರಂದು ಗಲ್ಲು 
ADVERTISEMENT
ADVERTISEMENT
ADVERTISEMENT