ಗ್ಯಾರಂಟಿ ವಿರೋಧಿಸುವವರು ಸಂವಿಧಾನ, ಬಸವ ಪರಂಪರೆಯ ವಿರೋಧಿಗಳು: ವಾಸು ಎಚ್.ವಿ
Guarantee Utsav Bidar: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯ ಎಂದು ವಿರೋಧಿಸುವವರು ಸಂವಿಧಾನ ಹಾಗೂ ಬಸವ ಪರಂಪರೆಯ ವಿರೋಧಿಗಳು ಎಂದು ಹಿರಿಯ ಪತ್ರಕರ್ತ ವಾಸು ಎಚ್.ವಿ. ಅವರು ಜಿಲ್ಲಾಮಟ್ಟದ ಗ್ಯಾರಂಟಿ ಉತ್ಸವದಲ್ಲಿ ಮಾತನಾಡುತ್ತಾ ತಿಳಿಸಿದರು.Last Updated 30 ಡಿಸೆಂಬರ್ 2025, 13:50 IST