Facial Recongnition | ಡಿಜಿಟಲ್ ಜಗತ್ತಿನಲ್ಲಿ ನಮ್ಮ ಮುಖವೆಷ್ಟು ಸುರಕ್ಷಿತ..?
Biometric Privacy: ಲಾಕ್ ಆಗಿರುವ ಮೊಬೈಲ್, ಬ್ಯಾಂಕ್ನ ಆ್ಯಪ್, ಸಾಮಾಜಿಕ ಮಾಧ್ಯಮಗಳ ವೇದಿಕೆ ಪ್ರವೇಶಿಸಲು, ವಿಮಾನ ನಿಲ್ದಾಣದಲ್ಲಿ ಚೆಕ್ಇನ್ ಆಗಲು... ಹೀಗೆ ಡಿಜಿಟಲ್ ಜಗತ್ತಿನಲ್ಲಿ ಸುರಕ್ಷತೆಯ ಕೀಲಿಯೇ ಬಳಕೆದಾರರ ಮುಖವಾಗಿದೆ.Last Updated 30 ಸೆಪ್ಟೆಂಬರ್ 2025, 10:10 IST