Fact Check: ‘ಮಸೀದಿ ಹುಂಡಿ ಎಣಿಕೆ’ ವಿಡಿಯೊ ಸಾಯಿಬಾಬಾ ಮಂದಿರದಲ್ಲ, ಬಾಂಗ್ಲಾ ದೇಶದ್ದು
ಮುಸ್ಲಿಂ ವ್ಯಕ್ತಿಗಳು ಹುಂಡಿಯೊಂದನ್ನು ತೆಗೆದು, ಅದರಲ್ಲಿರುವ ಹಣವನ್ನು ಚೀಲದಲ್ಲಿ ತುಂಬಿಕೊಂಡು, ಮಸೀದಿಯೊಂದರ ಪ್ರಾಂಗಣದಲ್ಲಿ ಸುರಿಯುತ್ತಿರುವ ಹಾಗೂ ಮಕ್ಕಳೂ ಸೇರಿದಂತೆ ಹಲವರು ಹಾಗೆ ಸುರಿದ ಹಣವನ್ನು ಎಣಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.Last Updated 4 ಜುಲೈ 2023, 23:30 IST