ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

fake clinic

ADVERTISEMENT

ಗುಜರಾತ್: ನಕಲಿ ಸರ್ಕಾರಿ ಕಚೇರಿ, ಟೋಲ್ ಪ್ಲಾಜಾ ನಂತರ ಇದೀಗ ನಕಲಿ ಆಸ್ಪತ್ರೆ ಪತ್ತೆ

ನಕಲಿ ಸರ್ಕಾರಿ ಕಚೇರಿ ಮತ್ತು ನಕಲಿ ಟೋಲ್ ಪ್ಲಾಜಾ ಪತ್ತೆಯಾದ ಬೆನ್ನಲ್ಲೇ, ಬಾಲಕಿಯೊಬ್ಬಳ ಸಾವಿನ ನಂತರ ನಕಲಿ ಆಸ್ಪತ್ರೆ ಕಾರ್ಯಾಚರಣೆ ನಡೆಸುತ್ತಿದ್ದ ಪ್ರಕರಣ ಗುಜರಾತ್‌ನ ಅಹಮದಾಬಾದ್‌ನಲ್ಲಿ ಪತ್ತೆಯಾಗಿದೆ.
Last Updated 11 ಜುಲೈ 2024, 10:21 IST
ಗುಜರಾತ್: ನಕಲಿ ಸರ್ಕಾರಿ ಕಚೇರಿ, ಟೋಲ್ ಪ್ಲಾಜಾ ನಂತರ ಇದೀಗ ನಕಲಿ ಆಸ್ಪತ್ರೆ ಪತ್ತೆ

12 ನಕಲಿ ವೈದ್ಯರ ಚಿಕಿತ್ಸಾ ಕೇಂದ್ರಗಳಿಗೆ ಬೀಗ

ಬಾಗಲಕೋಟೆ: ಜಿಲ್ಲೆಯ ವಿವಿಧೆಡೆ ಬುಧವಾರ ಕಾರ್ಯಾಚರಣೆ ನಡೆಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ನಕಲಿ ವೈದ್ಯರ 12 ಚಿಕಿತ್ಸಾ ಕೇಂದ್ರಗಳಿಗೆ ಬೀಗ ಜಡಿದಿದ್ದಾರೆ.
Last Updated 10 ಜುಲೈ 2024, 16:01 IST
12 ನಕಲಿ ವೈದ್ಯರ ಚಿಕಿತ್ಸಾ ಕೇಂದ್ರಗಳಿಗೆ ಬೀಗ

ರಾಜ್ಯದ ವಿವಿಧೆಡೆ ಕಾರ್ಯನಿರ್ವಹಿಸುತ್ತಿದ್ದ 1,093 ನಕಲಿ ಕ್ಲಿನಿಕ್‌ಗಳಿಗೆ ಬೀಗ

ಕಾನೂನು ಬಾಹಿರವಾಗಿ ನಡೆಸಲಾಗುತ್ತಿರುವ ಚಿಕಿತ್ಸಾ ಕೇಂದ್ರಗಳ ವಿರುದ್ಧ ಆರೋಗ್ಯ ಇಲಾಖೆ ಕ್ರಮ
Last Updated 1 ಮಾರ್ಚ್ 2024, 23:30 IST
ರಾಜ್ಯದ ವಿವಿಧೆಡೆ ಕಾರ್ಯನಿರ್ವಹಿಸುತ್ತಿದ್ದ 1,093 ನಕಲಿ ಕ್ಲಿನಿಕ್‌ಗಳಿಗೆ ಬೀಗ

ದಾಬಸ್‌ಪೇಟೆ: ಅನಧಿಕೃತ ಕ್ಲಿನಿಕ್‌ಗಳು ಸೀಜ್‌

ಆರೋಗ್ಯ ಇಲಾಖೆ ಅಧಿಕಾರಿಗಳು ಗುರುವಾರ ಸೋಂಪುರ ಹೋಬಳಿಯ 6 ಅನಧಿಕೃತ ಕ್ಲಿನಿಕ್ ಗಳ ಮೇಲೆ ದಾಳಿ ಮಾಡಿ, ಕ್ಲಿನಿಕ್ ಗಳಿಗೆ ಬೀಗ ಜಡಿದು ನೋಟಿಸ್ ಅಂಟಿಸಿದ್ದಾರೆ.
Last Updated 14 ಡಿಸೆಂಬರ್ 2023, 20:01 IST
ದಾಬಸ್‌ಪೇಟೆ: ಅನಧಿಕೃತ ಕ್ಲಿನಿಕ್‌ಗಳು ಸೀಜ್‌

ಜನ ನಕಲಿ ಕ್ಲಿನಿಕ್‌ಗೆ ಹೋಗಬೇಡಿ

‘ಸರ್ಕಾರಿ ಆಸ್ಪತ್ರೆಗಳಲ್ಲಿ ನುರಿತ ವೈದ್ಯರು ಎಲ್ಲಾ ಬಗೆಯ ಸೇವೆಗಳನ್ನು ಉಚಿತವಾಗಿ ನೀಡುತ್ತಿದ್ದು, ಜನರು ಯಾವುದೇ ಕಾರಣಕ್ಕೂ ನಕಲಿ ಕ್ಲಿನಿಕ್‌ಗಳಿಗೆ ಹೋಗಬಾರದು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮನವಿ ಮಾಡಿದರು.
Last Updated 1 ಡಿಸೆಂಬರ್ 2018, 13:44 IST
fallback
ADVERTISEMENT
ADVERTISEMENT
ADVERTISEMENT
ADVERTISEMENT