ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

FAKE NEWS REGULATION

ADVERTISEMENT

ಸುಳ್ಳು ಸುದ್ದಿ ವಿರುದ್ಧ ದೇಶದಲ್ಲಿ ಅಭಿಯಾನ ಆರಂಭಿಸಿದ ಗೂಗಲ್

ಎಲ್ಲ ರೀತಿಯ ಸುಳ್ಳು ಸುದ್ದಿಯನ್ನು ತಡೆ ಹಿಡಿಯುವುದು ಮತ್ತು ತೆಗೆದುಹಾಕುವುದು ಗೂಗಲ್ ಗುರಿ
Last Updated 6 ಡಿಸೆಂಬರ್ 2022, 15:43 IST
ಸುಳ್ಳು ಸುದ್ದಿ ವಿರುದ್ಧ ದೇಶದಲ್ಲಿ ಅಭಿಯಾನ ಆರಂಭಿಸಿದ ಗೂಗಲ್

ರಷ್ಯಾದಲ್ಲಿ ಲೈವ್‌ ಸ್ಟ್ರೀಮಿಂಗ್ ಸ್ಥಗಿತಗೊಳಿಸಿದ ಟಿಕ್ ಟಾಕ್

ದೇಶದ ಹೊಸ 'ನಕಲಿ ಸುದ್ದಿ' ತಡೆ ಕಾನೂನಿನ ಕಾರಣದಿಂದಾಗಿ ಕಿರು ವಿಡಿಯೊ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟಿಕ್‌ಟಾಕ್, ರಷ್ಯಾದಲ್ಲಿ ತನ್ನ ವೇದಿಕೆಯಲ್ಲಿ ಹೊಸ ಕಂಟೆಂಟ್ ಮತ್ತು ಲೈವ್‌ ಸ್ಟ್ರೀಮಿಂಗ್ ಮಾಡುವ ಅವಕಾಶವನ್ನು ಸ್ಥಗಿತಗೊಳಿಸಿದೆ.
Last Updated 7 ಮಾರ್ಚ್ 2022, 4:57 IST
ರಷ್ಯಾದಲ್ಲಿ ಲೈವ್‌ ಸ್ಟ್ರೀಮಿಂಗ್ ಸ್ಥಗಿತಗೊಳಿಸಿದ ಟಿಕ್ ಟಾಕ್

ಸುಳ್ಳುಸುದ್ದಿ ನಿಯಂತ್ರಣ ಅಗತ್ಯ

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಮತ್ತು ದ್ವೇಷ ಭಾಷಣ ಹರಡುವುದನ್ನು ತಡೆಯಲು ಶ್ರೀಲಂಕಾ ಸರ್ಕಾರ ಹೊಸ ಕಾನೂನು ರೂಪಿಸಿದೆ.
Last Updated 9 ಜೂನ್ 2019, 18:30 IST
fallback

ಮೊಬೈಲ್‌ನಲ್ಲಿ ಹರಿದಾಡುವ ಸುಳ್ಳು ಸುದ್ದಿಗಳ ನಿಯಂತ್ರಣ ಅಷ್ಟು ಸುಲಭವೇ?

ಮೊಬೈಲ್‌ನಿಂದ ಮೊಬೈಲ್‌ಗೆಓಡುವ ಮಾಹಿತಿಯಷ್ಟು ಪೂರ್ವಪರ ಯೋಚಿಸದೆ ನಂಬುವವರ ಸಂಖ್ಯೆಯೂ ವೃದ್ಧಿಸಿದೆ. ಸುಳ್ಳು–ಸತ್ಯದ ನಡುವಣ ಗೆರೆಯನ್ನು ಕಂಡುಕೊಳ್ಳುವ ವ್ಯವಧಾನವನ್ನೂ ಬಹುತೇಕರು ಕಳೆದುಕೊಂಡಿದ್ದಾರೆ. ಹೀಗಾಗಿಅಸಂಖ್ಯತಪ್ಪು ಮಾಹಿತಿಯನ್ನು ಅಂಕೆಯಿಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ಓಡಾಡುತ್ತಿದೆ. ಇಲ್ಲಿ ಹರಿದಾಡುವ ಸುಳ್ಳುಸುದ್ದಿ, ವದಂತಿಗಳು ಹಲ್ಲೆ ಮತ್ತು ಹತ್ಯೆಯಂತಹ ಹೀನಕೃತ್ಯಗಳಿಗೂ ಕಾರಣವಾಗುತ್ತಿವೆ.
Last Updated 10 ಜುಲೈ 2018, 11:22 IST
ಮೊಬೈಲ್‌ನಲ್ಲಿ ಹರಿದಾಡುವ ಸುಳ್ಳು ಸುದ್ದಿಗಳ ನಿಯಂತ್ರಣ ಅಷ್ಟು ಸುಲಭವೇ?
ADVERTISEMENT
ADVERTISEMENT
ADVERTISEMENT
ADVERTISEMENT