ಭಾನುವಾರ, 6 ಜುಲೈ 2025
×
ADVERTISEMENT

Fake Notes

ADVERTISEMENT

ನಕಲಿ ನೋಟು ತಯಾರಿಕೆ ಘಟಕ ಪತ್ತೆ

ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ದೇಶದ ವಿವಿಧೆಡೆ ಕಾರ್ಯಾಚರಣೆ ನಡೆಸಿ ನಕಲಿ ನೋಟು ತಯಾರಿಸುತ್ತಿದ್ದ ಏಳು ಘಟಕಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಶುಕ್ರವಾರ ತಿಳಿಸಿದೆ.
Last Updated 21 ಫೆಬ್ರುವರಿ 2025, 14:50 IST
ನಕಲಿ ನೋಟು ತಯಾರಿಕೆ ಘಟಕ ಪತ್ತೆ

ಮೈಸೂರು | ನಕಲಿ ನೋಟು ಮುದ್ರಿಸುತ್ತಿದ್ದ ಇಬ್ಬರ ಬಂಧನ

ತಾಲ್ಲೂಕಿನ ಮಾದಾಪುರ ಗ್ರಾಮದ ಜಮೀನಿನ ದನದ ಕೊಟ್ಟಿಗೆಯಲ್ಲಿ ನಕಲಿ ನೋಟು ಮುದ್ರಿಸುತ್ತಿದ್ದ ಇಬ್ಬರನ್ನು ತಿ.ನರಸೀಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 22 ಜನವರಿ 2025, 12:13 IST
ಮೈಸೂರು | ನಕಲಿ ನೋಟು ಮುದ್ರಿಸುತ್ತಿದ್ದ ಇಬ್ಬರ ಬಂಧನ

ಖೋಟಾ ಡಾಲರ್ ಮುದ್ರಣ: ಆಸ್ಟ್ರೇಲಿಯಾ ಪ್ರಜೆ ಸೇರಿ ನಾಲ್ವರ ಬಂಧನ

ಜಾಲ ಭೇದಿಸಿದ ಗುಜರಾತ್‌ ಪೊಲೀಸ್‌
Last Updated 28 ನವೆಂಬರ್ 2024, 16:35 IST
ಖೋಟಾ ಡಾಲರ್ ಮುದ್ರಣ: ಆಸ್ಟ್ರೇಲಿಯಾ ಪ್ರಜೆ ಸೇರಿ ನಾಲ್ವರ ಬಂಧನ

ಬೆಂಗಳೂರು: ₹2,000 ಮುಖಬೆಲೆಯ ಖೋಟಾ ನೋಟುಗಳು ಪತ್ತೆ

ನೃಪತುಂಗ ರಸ್ತೆಯಲ್ಲಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಶಾಖೆಗೆ ತುಂಬಲು ತರಲಾಗಿದ್ದ ನೋಟುಗಳಲ್ಲಿ ₹ 2,000 ಮುಖಬೆಲೆಯ 6 ಖೋಟಾ ನೋಟುಗಳು ಪತ್ತೆಯಾಗಿದ್ದು, ಈ ಬಗ್ಗೆ ಹಲಸೂರು ಗೇಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 16 ಡಿಸೆಂಬರ್ 2023, 15:52 IST
ಬೆಂಗಳೂರು: ₹2,000 ಮುಖಬೆಲೆಯ ಖೋಟಾ ನೋಟುಗಳು ಪತ್ತೆ

ಬೆಂಗಳೂರು| ₹ 500 ಮುಖಬೆಲೆ ಖೋಟಾ ನೋಟು ಜಾಲ ಪತ್ತೆ

ಬಿಹಾರದಿಂದ ತಂದು ಬೆಂಗಳೂರಿನಲ್ಲಿ ಚಲಾವಣೆ * ಮೂವರು ಬಂಧನ: 1,307 ನೋಟುಗಳು ಜಪ್ತಿ
Last Updated 1 ಆಗಸ್ಟ್ 2023, 0:30 IST
ಬೆಂಗಳೂರು| ₹ 500 ಮುಖಬೆಲೆ ಖೋಟಾ ನೋಟು ಜಾಲ ಪತ್ತೆ

₹10 ಕೋಟಿ ಮೊತ್ತದ ಜೆರಾಕ್ಸ್‌ ನೋಟು ಪತ್ತೆ

ತಲಘಟ್ಟಪುರ ಠಾಣೆ ವ್ಯಾಪ್ತಿಯಲ್ಲಿರುವ ನೈಸ್ ರಸ್ತೆಯ ಬಳಿ ₹2,000 ಮುಖಬೆಲೆಯ ಜೆರಾಕ್ಸ್ ನೋಟುಗಳು ಪತ್ತೆಯಾಗಿವೆ.
Last Updated 26 ಜುಲೈ 2023, 1:26 IST
₹10 ಕೋಟಿ ಮೊತ್ತದ ಜೆರಾಕ್ಸ್‌ ನೋಟು ಪತ್ತೆ

ಆಂಧ್ರ| ಮನೆಯಲ್ಲಿ ಖೋಟಾ ನೋಟು ಮುದ್ರಣ: ಮಹಿಳೆ ಸೇರಿ ನಾಲ್ವರು ಆರೋಪಿಗಳ ಬಂಧನ

ಬೆಂಗಳೂರು ಪೊಲೀಸರ ದಾಳಿ l ಮಹಿಳೆ ಸೇರಿ ನಾಲ್ವರು ಆರೋಪಿಗಳ ಬಂಧನ
Last Updated 25 ಜನವರಿ 2023, 21:46 IST
ಆಂಧ್ರ| ಮನೆಯಲ್ಲಿ ಖೋಟಾ ನೋಟು ಮುದ್ರಣ: ಮಹಿಳೆ ಸೇರಿ ನಾಲ್ವರು ಆರೋಪಿಗಳ ಬಂಧನ
ADVERTISEMENT

ನಕಲಿ ನೋಟು: ಇಲ್ಲ ಅಂಕುಶ

ರಾಷ್ಟ್ರೀಯ ಅಪರಾಧ ನಿಯಂತ್ರಣ ಬ್ಯೂರೊ ವರದಿ
Last Updated 2 ಜನವರಿ 2023, 22:03 IST
ನಕಲಿ ನೋಟು: ಇಲ್ಲ ಅಂಕುಶ

ಸೂರತ್: ₹ 25.80 ಕೋಟಿ ನಕಲಿ ನೋಟು ವಶ

ಬೋಗಸ್ ನೋಟುಗಳನ್ನು ಆ್ಯಂಬುಲೆನ್ಸ್‌ ಮೂಲಕ ಮುಂಬೈಗೆ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕಮ್ರೇಜ್ ಪೊಲೀಸ್ ಠಾಣೆ ವ್ಯಾಪ್ತಿಯ ಚೆಕ್ ಪಾಯಿಂಟ್‌ನಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ 6 ಬ್ಯಾಗುಗಳ್ಲಿದ್ದ ₹2,000 ಮುಖಬೆಲೆಯ ಕಂತೆ ಕಂತೆ ನಕಲಿ ನೋಟುಗಳು ಪತ್ತೆಯಾಗಿವೆ ಎಂದು ಎಸ್‌ಪಿ ಹಿತೇಶ್ ಜೋಯ್ಸರ್ ಹೇಳಿದ್ದಾರೆ. ನೋಟುಗಳ ಮೇಲೆ ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ ಎಂದು ಬರೆಯಲಾಗಿತ್ತು.
Last Updated 30 ಸೆಪ್ಟೆಂಬರ್ 2022, 16:26 IST
fallback

ಸೂರತ್: ₹ 25.80 ಕೋಟಿ ನಕಲಿ ನೋಟು ವಶ

ಬೋಗಸ್ ನೋಟುಗಳನ್ನು ಆ್ಯಂಬುಲೆನ್ಸ್‌ ಮೂಲಕ ಮುಂಬೈಗೆ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕಮ್ರೇಜ್ ಪೊಲೀಸ್ ಠಾಣೆ ವ್ಯಾಪ್ತಿಯ ಚೆಕ್ ಪಾಯಿಂಟ್‌ನಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ 6 ಬ್ಯಾಗುಗಳ್ಲಿದ್ದ ₹2,000 ಮುಖಬೆಲೆಯ ಕಂತೆ ಕಂತೆ ನಕಲಿ ನೋಟುಗಳು ಪತ್ತೆಯಾಗಿವೆ ಎಂದು ಎಸ್‌ಪಿ ಹಿತೇಶ್ ಜೋಯ್ಸರ್ ಹೇಳಿದ್ದಾರೆ. ನೋಟುಗಳ ಮೇಲೆ ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ ಎಂದು ಬರೆಯಲಾಗಿತ್ತು.
Last Updated 30 ಸೆಪ್ಟೆಂಬರ್ 2022, 14:40 IST
ಸೂರತ್: ₹ 25.80 ಕೋಟಿ ನಕಲಿ ನೋಟು ವಶ
ADVERTISEMENT
ADVERTISEMENT
ADVERTISEMENT