ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

'family planning'

ADVERTISEMENT

ಸರ್ಕಾರಿ ಹುದ್ದೆಗೆ ಗರಿಷ್ಠ 2 ಮಕ್ಕಳ ಮಿತಿ: ಸರ್ಕಾರದ ಕ್ರಮ ಎತ್ತಿ ಹಿಡಿದ SC

ಸರ್ಕಾರಿ ನೌಕರಿ ಪಡೆಯಬೇಕೆಂದರೆ ಗರಿಷ್ಠ 2 ಮಕ್ಕಳ ಮಿತಿಯನ್ನು ಕಡ್ಡಾಯಗೊಳಿಸಿರುವ ರಾಜಸ್ಥಾನ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್‌, ‘ಇದು ತಾರತಮ್ಯವೂ ಅಲ್ಲ, ಸಂವಿಧಾನದ ಉಲ್ಲಂಘನೆಯೂ ಅಲ್ಲ’ ಎಂದು ಅಭಿಪ್ರಾಯಪಟ್ಟಿದೆ. ಷರತ್ತು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಜಾಗೊಳಿಸಿದೆ
Last Updated 29 ಫೆಬ್ರುವರಿ 2024, 13:55 IST
ಸರ್ಕಾರಿ ಹುದ್ದೆಗೆ ಗರಿಷ್ಠ 2 ಮಕ್ಕಳ ಮಿತಿ: ಸರ್ಕಾರದ ಕ್ರಮ ಎತ್ತಿ ಹಿಡಿದ SC

ಜನಸಂಪತ್ತಿಗೆ ಜೈಕಾರ! ಮುಂದೆಯೂ ಏಳದಿರಲಿ ಹಾಹಾಕಾರ

ಭಾರತವು ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿದೆ. ನಮ್ಮ ದೇಶದಲ್ಲಿ ದುಡಿಮೆಯ ತಾಕತ್ತುಳ್ಳ ‘ಉತ್ಪಾದಕ ಜನಸಂಖ್ಯೆ’ 97 ಕೋಟಿಗೇರಿದೆ. ಚೀನಾದಲ್ಲಿ ಇಳಿವಯಸ್ಸಿನವರ ಸಂಖ್ಯೆ ಶೀಘ್ರ ಜಾಸ್ತಿಯಾಗುತ್ತಿದೆ.
Last Updated 22 ಏಪ್ರಿಲ್ 2023, 19:50 IST
ಜನಸಂಪತ್ತಿಗೆ ಜೈಕಾರ! ಮುಂದೆಯೂ ಏಳದಿರಲಿ ಹಾಹಾಕಾರ

ರಾಜಕಾರಣಕ್ಕೂ ಬೇಕು ‘ಕುಟುಂಬ ಯೋಜನೆ’

ಇನ್ನೊಮ್ಮೆ ಮತ್ತೊಬ್ಬ ಮಗ, ತನ್ನನ್ನು ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡು ಎಂದು ಪಟೇಲರಿಗೆ ಕೇಳಿದಾಗ ಅವರು ಕಡ್ಡಿ ಮುರಿದ ಹಾಗೆ ‘ನೀನು ಮೊದಲು ನಿನ್ನದೇ ವರ್ಚಸ್ಸಿನಿಂದ ಮುನ್ಸಿಪಾಲಿಟಿ ಸದಸ್ಯನಾಗಿ ಆಯ್ಕೆಯಾಗಿ ಬಾ. ಆ ಮೇಲೆ ನಿನ್ನನ್ನು ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡುವ ಕುರಿತಂತೆ ಆಲೋಚಿಸೋಣ’ ಎಂದರು.
Last Updated 6 ಅಕ್ಟೋಬರ್ 2018, 20:09 IST
ರಾಜಕಾರಣಕ್ಕೂ ಬೇಕು ‘ಕುಟುಂಬ ಯೋಜನೆ’
ADVERTISEMENT
ADVERTISEMENT
ADVERTISEMENT
ADVERTISEMENT