Farmers Day | ಅನ್ನದಾತನಿಗೂ ಒಂದು ದಿನ: ಹೀಗಿದೆ ಇತಿಹಾಸ, ಮಹತ್ವ...
Farmers Day India: ರೈತ ದೇಶದ ಬೆನ್ನೆಲುಬು. ರಾಷ್ಟ್ರದ ಅಭಿವೃದ್ಧಿಗೆ ಅವರ (ರೈತರ) ಕೊಡುಗೆ ಅಪಾರ. ಅವರ ಪರಿಶ್ರಮ ಮತ್ತು ಕೊಡುಗೆಗಳನ್ನು ಗೌರವಿಸುವ ಸಲುವಾಗಿ ಭಾರತದಲ್ಲಿ ಪ್ರತಿ ವರ್ಷ ಡಿಸೆಂಬರ್ 23ರಂದು ‘ರಾಷ್ಟ್ರೀಯ ರೈತರ ದಿನ’ವನ್ನು ಆಚರಿಸಲಾಗುತ್ತದೆ.Last Updated 23 ಡಿಸೆಂಬರ್ 2025, 5:37 IST