ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Farmers

ADVERTISEMENT

ಪಿಎಂ ಫಸಲ್‌ ಬಿಮಾ ಯೋಜನೆ: ₹1.63 ಲಕ್ಷ ಕೋಟಿ ಬೆಳೆ ವಿಮೆ ಪಾವತಿ

ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ (ಪಿಎಂಎಫ್‌ಬಿವೈ) ಜಾರಿಗೊಂಡ ದಿನದಿಂದ ಇಲ್ಲಿಯವರೆಗೆ ರೈತರಿಗೆ ₹1.63 ಲಕ್ಷ ಕೋಟಿ ಬೆಳೆ ವಿಮೆ ಪರಿಹಾರ ವಿತರಿಸಲಾಗಿದೆ ಎಂದು ಕೇಂದ್ರ ಸರ್ಕಾರವು, ಸಂಸತ್‌ಗೆ ತಿಳಿಸಿದೆ.
Last Updated 26 ಜುಲೈ 2024, 14:34 IST
ಪಿಎಂ ಫಸಲ್‌ ಬಿಮಾ ಯೋಜನೆ: ₹1.63 ಲಕ್ಷ ಕೋಟಿ ಬೆಳೆ ವಿಮೆ ಪಾವತಿ

ಬಜೆಟ್‌ನಲ್ಲಿ ಕೃಷಿ, ರೈತರ ಕಡೆಗಣಿಸಿದ ಕೇಂದ್ರ ಸರ್ಕಾರ: ಬಡಗಲಪುರ ನಾಗೇಂದ್ರ

‘ಕೇಂದ್ರ ಸರ್ಕಾರವು ಈಚೆಗೆ ಮಂಡಿಸಿದ ಬಜೆಟ್‌ನಲ್ಲಿ ಮಿತ್ರಪಕ್ಷಗಳ ಓಲೈಕೆಗೆ ಆದ್ಯತೆ ನೀಡಿ ಕೃಷಿ ಹಾಗೂ ಕೃಷಿಕರರನ್ನು ಸಂಪೂರ್ಣ ಕಡೆಗಣಿಸಲಾಗಿದ್ದು, ಸಮಗ್ರ ಭಾರತದ ದೂರದೃಷ್ಟಿಯ ಕಲ್ಪನೆಗಳಿಲ್ಲ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆರೋಪಿಸಿದರು.
Last Updated 26 ಜುಲೈ 2024, 8:31 IST
ಬಜೆಟ್‌ನಲ್ಲಿ ಕೃಷಿ, ರೈತರ ಕಡೆಗಣಿಸಿದ ಕೇಂದ್ರ ಸರ್ಕಾರ: ಬಡಗಲಪುರ ನಾಗೇಂದ್ರ

ದೆಹಲಿಯಲ್ಲಿ ರೈತರಿಂದ ಸಂಸದರಿಗೆ ಮನವಿ

ಮಹದಾಯಿ ಅನುಷ್ಠಾನಕ್ಕೆ ಆಗ್ರಹಿಸಿ ದೆಹಲಿಗೆ ತೆರಳಿದ ರೈತರು : ಸಂಸದರಿಗೆ ಮನವಿ
Last Updated 25 ಜುಲೈ 2024, 15:09 IST
ದೆಹಲಿಯಲ್ಲಿ ರೈತರಿಂದ ಸಂಸದರಿಗೆ ಮನವಿ

ರೈತರನ್ನು ಗರಿಷ್ಠ ಸಂಕಷ್ಟಕ್ಕೆ ನೂಕಿದ ಕನಿಷ್ಠ ಬೆಂಬಲ ಬೆಲೆ: ಕಾಂಗ್ರೆಸ್

ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಕನಿಷ್ಠ ಬೆಂಬಲ ಬೆಲೆ ವಿಚಾರವು ದೇಶದ ರೈತರನ್ನು ಗರಿಷ್ಠ ಮಟ್ಟದಲ್ಲಿ ಚಿಂತೆಗೆ ನೂಕಿದೆ. ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕೇಂದ್ರ ಬಜೆಟ್‌ ವಿಫಲವಾಗಿದೆ ಎಂದು ಕಾಂಗ್ರೆಸ್‌ ನಾಯಕ ರಣದೀಪ್‌ ಸಿಂಗ್‌ ಸುರ್ಜೇವಾಲಾ ಗುರುವಾರ ಆರೋಪಿಸಿದ್ದಾರೆ.
Last Updated 25 ಜುಲೈ 2024, 13:50 IST
ರೈತರನ್ನು ಗರಿಷ್ಠ ಸಂಕಷ್ಟಕ್ಕೆ ನೂಕಿದ ಕನಿಷ್ಠ ಬೆಂಬಲ ಬೆಲೆ: ಕಾಂಗ್ರೆಸ್

ರಾಹುಲ್‌ ಭೇಟಿ ಮಾಡಿದ ರೈತರ ನಿಯೋಗ; ಎಂಎಸ್‌ಪಿಗೆ ಕಾನೂನು ಖಾತರಿ ಒತ್ತಡದ ಭರವಸೆ

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿರುವ ರೈತರ ನಿಯೋಗ ಮಾತುಕತೆ ನಡೆಸಿದೆ.
Last Updated 24 ಜುಲೈ 2024, 9:05 IST
ರಾಹುಲ್‌ ಭೇಟಿ ಮಾಡಿದ ರೈತರ ನಿಯೋಗ; ಎಂಎಸ್‌ಪಿಗೆ ಕಾನೂನು ಖಾತರಿ ಒತ್ತಡದ ಭರವಸೆ

Union Budget 2024 | ಕೃಷಿಗೆ ಚೈತನ್ಯ: ಸಂಶೋಧನೆಗೆ ಬಲ

ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಕೃಷಿ ಮತ್ತು ಸಂಬಂಧಿತ ವಲಯಕ್ಕೆ ₹1.52 ಲಕ್ಷ ಕೋಟಿ ಅನುದಾನ ಮೀಸಲಿಟ್ಟಿದ್ದು ನೈಸರ್ಗಿಕ ಕೃಷಿಗೆ ಪ್ರೋತ್ಸಾಹ, ಕೃಷಿ ಸಂಶೋಧನೆ, ಹೊಸ ತಳಿಗಳ ಅಭಿವೃದ್ಧಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ.
Last Updated 23 ಜುಲೈ 2024, 23:30 IST
Union Budget 2024 | ಕೃಷಿಗೆ ಚೈತನ್ಯ: ಸಂಶೋಧನೆಗೆ ಬಲ

ದಾವಣಗೆರೆ: ಸಾಲ ಮಾಡಿ ಪ್ರೀಮಿಯಂ ಕಟ್ಟಿದ ಕೃಷಿಕರಿಗೆ ‘ಬಡ್ಡಿ’ ಹೊರೆ

ಬೆಳೆ ವಿಮೆ ಪರಿಹಾರಕ್ಕಾಗಿ ತಪ್ಪದ ಅಲೆದಾಟ; ಸಂಕಷ್ಟದಲ್ಲಿ ಅನ್ನದಾತರು
Last Updated 22 ಜುಲೈ 2024, 8:27 IST
ದಾವಣಗೆರೆ: ಸಾಲ ಮಾಡಿ ಪ್ರೀಮಿಯಂ ಕಟ್ಟಿದ ಕೃಷಿಕರಿಗೆ ‘ಬಡ್ಡಿ’ ಹೊರೆ
ADVERTISEMENT

ಬಳ್ಳಾರಿ: ಬೆಳೆ ವಿಮೆಗೆ ರೈತರ ನಿರಾಸಕ್ತಿ

ಜಿಲ್ಲೆಯಲ್ಲಿ 1.60 ಲಕ್ಷ ರೈತರಿದ್ದರೂ ವಿಮೆಗೆ ನೋಂದಣಿ ಮಾಡಿಕೊಂಡವರು 794 ಮಂದಿ
Last Updated 22 ಜುಲೈ 2024, 6:17 IST
ಬಳ್ಳಾರಿ: ಬೆಳೆ ವಿಮೆಗೆ ರೈತರ ನಿರಾಸಕ್ತಿ

ಕಂಪ್ಲಿ: ಕಾಲುವೆಯಲ್ಲಿ ಹೂಳು ತಪ್ಪದ ರೈತರ ಗೋಳು

ಕಂಪ್ಲಿ ತಾಲ್ಲೂಕಿನ ಉಪ್ಪಾರಹಳ್ಳಿ, ಮೆಟ್ರಿ, ದೇವಲಾಪುರ, ಜವುಕು ಮತ್ತು ದೇವಸಮುದ್ರ ಗ್ರಾಮ ವ್ಯಾಪ್ತಿಯ ಸುಮಾರು 6100ಎಕರೆ ಭೂಮಿಗೆ ನೀರು ಒದಗಿಸುವ ತುಂಗಭದ್ರಾ ಎಚ್.ಎಲ್.ಸಿ ನಂ.2 ವಿತರಣಾ ನಾಲೆ ದಶಕದಿಂದ ದುರಸ್ತಿ ಕಾಣದೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.
Last Updated 22 ಜುಲೈ 2024, 6:15 IST
ಕಂಪ್ಲಿ: ಕಾಲುವೆಯಲ್ಲಿ ಹೂಳು ತಪ್ಪದ ರೈತರ ಗೋಳು

ಮಹಾರಾಷ್ಟ್ರ: ಈ ವರ್ಷ 1,267 ರೈತರ ಆತ್ಮಹತ್ಯೆ

ಮಹಾರಾಷ್ಟ್ರದಲ್ಲಿ ಈ ವರ್ಷದ ಜನವರಿಯಿಂದ ಜುಲೈವರೆಗೆ 1,267 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದ ಅಮರಾವತಿ ಆಡಳಿತ ವಿಭಾಗದ ಜಿಲ್ಲೆಗಳಲ್ಲಿ 557 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 21 ಜುಲೈ 2024, 11:02 IST
ಮಹಾರಾಷ್ಟ್ರ: ಈ ವರ್ಷ 1,267 ರೈತರ ಆತ್ಮಹತ್ಯೆ
ADVERTISEMENT
ADVERTISEMENT
ADVERTISEMENT