‘ಜುಲೈ 20ರಿಂದ ವಾಣಿಜ್ಯ ಸೇವೆ ವಾಹನಗಳ ಸಂಚಾರ ಸ್ಥಗಿತ’
ಅಖಿಲ ಭಾರತ ಮೋಟಾರು ಟ್ರಾನ್ಸ್ಪೋರ್ಟ್ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಕೈಗೊಂಡಿರುವ ನಿರ್ಣಯದಂತೆ ಇದೇ 20ರಿಂದ ಅನಿರ್ದಿಷ್ಟ ಕಾಲ ರಾಷ್ಟದಾದ್ಯಂತ ವಾಣಿಜ್ಯ ಸೇವೆಗಳ ವಾಹನಗಳ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.Last Updated 7 ಜುಲೈ 2018, 9:10 IST