ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Fighter aircraft

ADVERTISEMENT

ಶತ್ರು ದೇಶಗಳನ್ನು ಎದುರಿಸಲು ಶ್ರೀನಗರದಲ್ಲಿ MiG-29 ಫೈಟರ್ ಜೆಟ್‌ ನಿಯೋಜನೆ

ಪಾಕಿಸ್ತಾನ ಮತ್ತು ಚೀನಾ ಕಡೆಯಿಂದ ಬರುವ ಬೆದರಿಕೆಗಳನ್ನು ಎದುರಿಸಲು ಶ್ರೀನಗರದ ವಾಯುನೆಲೆಯಲ್ಲಿ ನವೀಕರಿಸಿದ MiG-29 ಫೈಟರ್ ಜೆಟ್‌ಗಳ ಸ್ಕ್ವಾಡ್ರನ್ ಅನ್ನು ನಿಯೋಜಿಸಲಾಗಿದೆ.
Last Updated 12 ಆಗಸ್ಟ್ 2023, 3:52 IST
ಶತ್ರು ದೇಶಗಳನ್ನು ಎದುರಿಸಲು ಶ್ರೀನಗರದಲ್ಲಿ MiG-29 ಫೈಟರ್ ಜೆಟ್‌ ನಿಯೋಜನೆ

ತೇಜಸ್‌ಗೆ ಮನಸೋತ ಅರ್ಜೆಂಟೀನಾ: ಆದರೆ ಬ್ರಿಟನ್‌ ಬಿಡಿಭಾಗಗಳು ಬೇಡ ಎಂದಿದ್ದೇಕೆ...?

ನವದೆಹಲಿ: ಸ್ವದೇಶಿ ನಿರ್ಮಿತ ತೇಜಸ್ ಲಘು ಯುದ್ಧ ವಿಮಾನದ ಕಾರ್ಯಕ್ಷಮತೆಗೆ ಅರ್ಜೆಂಟೀನಾ ರಕ್ಷಣಾ ಸಚಿವ ಮನಸೋತಿದ್ದಾರೆ. ಖರೀದಿಸಲೂ ಮುಂದಾಗಿದ್ದಾರೆ. ಆದರೆ ವಿಮಾನದಲ್ಲಿರುವ ಬ್ರಿಟನ್‌ ಬಿಡಿಭಾಗಗಳು ಅರ್ಜೆಂಟೀನಾದ ಚಿಂತೆಗೆ ಕಾರಣವಾಗಿವೆ.
Last Updated 20 ಜುಲೈ 2023, 7:01 IST
ತೇಜಸ್‌ಗೆ ಮನಸೋತ ಅರ್ಜೆಂಟೀನಾ: ಆದರೆ ಬ್ರಿಟನ್‌ ಬಿಡಿಭಾಗಗಳು ಬೇಡ ಎಂದಿದ್ದೇಕೆ...?

ತೈವಾನ್‌ನತ್ತ 38 ಯುದ್ಧವಿಮಾನ, 6 ಯುದ್ಧನೌಕೆ ರವಾನಿಸಿದ ಚೀನಾ

ತೈವಾನ್‌ನತ್ತ 38 ಯುದ್ಧವಿಮಾನ ಹಾಗೂ ಆರು ಯುದ್ಧನೌಕೆಗಳನ್ನು ಚೀನಾ ರವಾನಿಸಿವೆ ಎಂದು ತೈವಾನ್ ರಕ್ಷಣಾ ಸಚಿವಾಲಯ ಶುಕ್ರವಾರ ಹೇಳಿದೆ
Last Updated 28 ಏಪ್ರಿಲ್ 2023, 4:18 IST
ತೈವಾನ್‌ನತ್ತ 38 ಯುದ್ಧವಿಮಾನ, 6 ಯುದ್ಧನೌಕೆ ರವಾನಿಸಿದ ಚೀನಾ

ತೈವಾನ್‌ ಗಡಿ ಬಳಿ ಚೀನಾ ಯುದ್ಧ ವಿಮಾನಗಳ ಹಾರಾಟ

ತೈವಾನ್‌ ಅಧ್ಯಕ್ಷೆ– ಅಮೆರಿಕ ಸ್ಪೀಕರ್ ಭೇಟಿಗೆ ಪ್ರತೀಕಾರ
Last Updated 8 ಏಪ್ರಿಲ್ 2023, 12:32 IST
ತೈವಾನ್‌ ಗಡಿ ಬಳಿ ಚೀನಾ ಯುದ್ಧ ವಿಮಾನಗಳ ಹಾರಾಟ

ಜೆಟ್‌ ಮೇಲಿದ್ದ ಹನುಮಂತನ ಚಿತ್ರವನ್ನು ತೆಗೆದು ಹಾಕಿದ ಎಚ್‌ಎಎಲ್‌

ಏರೋ ಇಂಡಿಯಾ–2023ರ ವೈಮಾನಿಕ ಪ್ರದರ್ಶನದಲ್ಲಿ ಪ್ರದರ್ಶಿಸಲಾದ ಎಚ್‌ಎಲ್‌ಎಫ್‌ಟಿ–42 ಜೆಟ್‌ ಮೇಲಿನ ಹನುಮಂತನ ಚಿತ್ರವನ್ನು ವಿವಾದಗಳ ಹಿನ್ನೆಲೆಯಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್‌) ತೆಗೆದುಹಾಕಿದೆ. ಈ ಬಗ್ಗೆ ಸುದ್ದಿ ಸಂಸ್ಥೆ ಐಎಎನ್‌ಎಸ್‌ ವರದಿ ಮಾಡಿದೆ.
Last Updated 14 ಫೆಬ್ರುವರಿ 2023, 10:27 IST
ಜೆಟ್‌ ಮೇಲಿದ್ದ ಹನುಮಂತನ ಚಿತ್ರವನ್ನು ತೆಗೆದು ಹಾಕಿದ ಎಚ್‌ಎಎಲ್‌

ಗೋವಾದಲ್ಲಿ ಮಿಗ್–29 ಯುದ್ಧ ವಿಮಾನ ಪತನ: ಪೈಲಟ್‌ ಪ್ರಾಣಾಪಾಯದಿಂದ ಪಾರು

ಭಾರತೀಯ ನೌಕಾಪಡೆಯ ಮಿಗ್-21 ಯುದ್ಧ ವಿಮಾನವು ಬುಧವಾರ ಗೋವಾ ಕರಾವಳಿಯಲ್ಲಿ ಪತನಗೊಂಡಿದೆ.
Last Updated 12 ಅಕ್ಟೋಬರ್ 2022, 12:20 IST
ಗೋವಾದಲ್ಲಿ ಮಿಗ್–29 ಯುದ್ಧ ವಿಮಾನ ಪತನ: ಪೈಲಟ್‌ ಪ್ರಾಣಾಪಾಯದಿಂದ ಪಾರು

ಬೀದರ್: ಯುದ್ಧ ವಿಮಾನ ಹಾರಿಸಿದ ಅಪ್ಪ, ಮಗಳು

ಬೀದರ್: ಇಲ್ಲಿಯ ವಾಯುಪಡೆ ತರಬೇತಿ ಕೇಂದ್ರದಲ್ಲಿ ಜುಲೈ 5ರಂದು ಅಪ್ಪ- ಮಗಳು ‌‘ಹ್ವಾಕ್ ಸಾರ್ಟಿ’ ಯುದ್ಧ ವಿಮಾನ ಹಾರಿಸುವ ಮೂಲಕ ದಾಖಲೆ ನಿರ್ಮಿಸಿದರು.
Last Updated 6 ಜುಲೈ 2022, 15:41 IST
ಬೀದರ್: ಯುದ್ಧ ವಿಮಾನ ಹಾರಿಸಿದ ಅಪ್ಪ, ಮಗಳು
ADVERTISEMENT

ಮಾನವರಹಿತ ಡಿಆರ್‌ಡಿಒ ಯುದ್ಧ ವಿಮಾನ ಹಾರಾಟ ಯಶಸ್ವಿ

ಮಾನವ ರಹಿತ ಯುದ್ಧ ವಿಮಾನದ ಪರೀಕ್ಷಾರ್ಥ ಹಾರಾಟ
Last Updated 1 ಜುಲೈ 2022, 13:55 IST
ಮಾನವರಹಿತ ಡಿಆರ್‌ಡಿಒ ಯುದ್ಧ ವಿಮಾನ ಹಾರಾಟ ಯಶಸ್ವಿ

ಮೋದಿ–ಬೋರಿಸ್ ಭೇಟಿ: ಭಾರತದಲ್ಲಿ ಯುದ್ಧ ವಿಮಾನ ತಯಾರಿಕೆಗೆ ಬ್ರಿಟನ್ ಸಹಕಾರ ಭರವಸೆ

ನವದೆಹಲಿ: ದೇಶೀಯವಾಗಿ ಯುದ್ಧ ವಿಮಾನಗಳ ತಯಾರಿಕೆ, ರಕ್ಷಣಾ ಸಾಮಗ್ರಿಗಳ ಕ್ಷಿಪ್ರ ಪೂರೈಕೆ ಸೇರಿದಂತೆ ರಕ್ಷಣಾ ವ್ಯವಸ್ಥೆಯಲ್ಲಿ ಭಾರತಕ್ಕೆ ಸಹಕಾರ ನೀಡಲು ಬ್ರಿಟನ್‌ ಮುಂದಾಗಿದೆ. ಪ್ರಸ್ತುತ ಭಾರತಕ್ಕೆ ಅಗತ್ಯವಿರುವ ರಕ್ಷಣಾ ಸಾಮಗ್ರಿಗಳ ಪೈಕಿ ಅರ್ಧಕ್ಕಿಂತ ಹೆಚ್ಚು ರಷ್ಯಾದಿಂದ ಪೂರೈಕೆಯಾಗುತ್ತಿದೆ. ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ಸುದೀರ್ಘ ಮಾತುಕತೆ ನಡೆಸಿದರು.
Last Updated 22 ಏಪ್ರಿಲ್ 2022, 8:36 IST
ಮೋದಿ–ಬೋರಿಸ್ ಭೇಟಿ: ಭಾರತದಲ್ಲಿ ಯುದ್ಧ ವಿಮಾನ ತಯಾರಿಕೆಗೆ ಬ್ರಿಟನ್ ಸಹಕಾರ ಭರವಸೆ

ಪುಣೆ ವಿಮಾನ ನಿಲ್ದಾಣ: ಸುಖೋಯ್‌ ಯುದ್ಧ ವಿಮಾನದ ಟೈರ್‌ ಸ್ಫೋಟ

ಪುಣೆ: ಭಾರತೀಯ ವಾಯುಪಡೆಗೆ ಸೇರಿದ ಸುಖೋಯ್‌–30 ಎಂಕೆಐ ಯುದ್ಧ ವಿಮಾನವು ಕೆಳಗಿಳಿಯುವ ವೇಳೆ ಅದರ ಟೈರ್‌ ಸ್ಫೋಟಗೊಂಡಿದೆ. ಬುಧವಾರ ಪುಣೆ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ.
Last Updated 30 ಮಾರ್ಚ್ 2022, 11:25 IST
ಪುಣೆ ವಿಮಾನ ನಿಲ್ದಾಣ: ಸುಖೋಯ್‌ ಯುದ್ಧ ವಿಮಾನದ ಟೈರ್‌ ಸ್ಫೋಟ
ADVERTISEMENT
ADVERTISEMENT
ADVERTISEMENT