ಶನಿವಾರ, 31 ಜನವರಿ 2026
×
ADVERTISEMENT

Film actor Yash

ADVERTISEMENT

ಹಾಸನ | ನಿವೇಶನ ವಿವಾದ: ನಟ ಯಶ್‌ ತಾಯಿ ಜಗಳ

Actor Yash Mother: ಹಾಸನ: ಇಲ್ಲಿನ ವಿದ್ಯಾನಗರದ ನಿವೇಶನಕ್ಕೆ ಸಂಬಂಧಿಸಿದಂತೆ ನಟ ಯಶ್‌ ಅವರ ತಾಯಿ ಪುಷ್ಪಾ ಹಾಗೂ ಜಿಪಿಎ ಹೋಲ್ಡರ್‌ ದೇವರಾಜು ಮಧ್ಯೆ ಶನಿವಾರ ಬೆಳಿಗ್ಗೆ ವಾಗ್ವಾದ ನಡೆದಿದೆ. ವಿದ್ಯಾನಗರದಲ್ಲಿರುವ ಯಶ್ ಮನೆಯ ಪಕ್ಕದ ನಿವೇಶನ ವಿವಾದಕ್ಕೆ ಕಾರಣವಾಗಿದೆ.
Last Updated 31 ಜನವರಿ 2026, 7:45 IST
ಹಾಸನ | ನಿವೇಶನ ವಿವಾದ: ನಟ ಯಶ್‌ ತಾಯಿ ಜಗಳ

ನಟ ಯಶ್‌ ಜನ್ಮದಿನಕ್ಕೆ ಬ್ಯಾನರ್ ಅಳವಡಿಕೆ: ಎಫ್‌ಐಆರ್

Actor Yash FIR: ನಟ ಯಶ್ ಜನ್ಮದಿನಾಚರಣೆ ಸಂದರ್ಭ ಅನಧಿಕೃತವಾಗಿ ಬ್ಯಾನರ್ ಅಳವಡಿಸಿದ್ದ ಕಾರಣಕ್ಕೆ ಜಿಎಸ್ ಕ್ರಿಯೇಷನ್ಸ್ ಹಾಗೂ ವೇಣು ಗ್ರೂಪ್ಸ್ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 13 ಜನವರಿ 2026, 13:36 IST
ನಟ ಯಶ್‌ ಜನ್ಮದಿನಕ್ಕೆ ಬ್ಯಾನರ್ ಅಳವಡಿಕೆ: ಎಫ್‌ಐಆರ್

ಕೃಷ್ಣ to ರಾಕಿ ಭಾಯ್: ಧಾರಾವಾಹಿಯಿಂದ ಪ್ಯಾನ್‌ ಇಂಡಿಯಾ ಸಿನಿಮಾವರೆಗೆ ಯಶ್ ಪಯಣ

Rocking Star Yash: ಜನವರಿ 8ರಂದು ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬ. ‘ನಂದ ಗೋಕುಲ’ ಧಾರಾವಾಹಿಯಿಂದ ನಟನೆ ಆರಂಭಿಸಿದ ನಟ ಯಶ್ ಅವರು, ಬಳಿಕ ಸಾಲು ಸಾಲು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.
Last Updated 7 ಜನವರಿ 2026, 12:08 IST
ಕೃಷ್ಣ to ರಾಕಿ ಭಾಯ್: ಧಾರಾವಾಹಿಯಿಂದ ಪ್ಯಾನ್‌ ಇಂಡಿಯಾ ಸಿನಿಮಾವರೆಗೆ ಯಶ್ ಪಯಣ
err

ನಿರ್ಮಾಪಕಿ ಪುಷ್ಪಾರಿಂದ ಹಾಸನದಲ್ಲಿ ಜಾಗ ಅತಿಕ್ರಮಣ? ಕಾಂಪೌಂಡ್‌ ತೆರವು

Actor Yash's mother, producer Pushpa ಚಲನಚಿತ್ರ ನಿರ್ಮಾಪಕಿ, ನಟ ಯಶ್‌ ಅವರ ತಾಯಿ ಪುಷ್ಪಾ ಅರುಣ್‌ಕುಮಾರ್ ಅವರು ಅತಿಕ್ರಮಣ ಮಾಡಿ, ಹಾಸನದ ವಿದ್ಯಾನಗರದ ಅವರ ನಿವಾಸದ ಪಕ್ಕದ ಜಾಗದಲ್ಲಿ ನಿರ್ಮಿಸಿದ್ದರು ಎನ್ನಲಾದ ಕಾಂಪೌಂಡ್‌ ಅನ್ನು ಭೂಮಾಲೀಕ ದೇವರಾಜು ಅವರು ಭಾನುವಾರ ತೆರವುಗೊಳಿಸಿದ್ದಾರೆ.
Last Updated 4 ಜನವರಿ 2026, 19:51 IST
ನಿರ್ಮಾಪಕಿ ಪುಷ್ಪಾರಿಂದ ಹಾಸನದಲ್ಲಿ ಜಾಗ ಅತಿಕ್ರಮಣ? ಕಾಂಪೌಂಡ್‌ ತೆರವು

‘ಎದೆ ತಟ್ಟಿ ಹೇಳು ನಾ ಭಾರತೀಯನೆಂದು, ಗರ್ವದಿಂದ ಬಾಳು ನಾ ಕನ್ನಡಿಗನೆಂದು’: ಯಶ್

Karnataka Formation Day: ನವೆಂಬರ್ 1ರಂದು 70ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಯಶ್, ಪವನ್ ಒಡೆಯರ್, ಅಶ್ವಿನಿ ಪುನೀತ್ ರಾಜ್‌ಕುಮಾರ್, ರುಕ್ಮಿಣಿ ವಸಂತ್ ಸೇರಿದಂತೆ ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಶುಭಾಶಯ ಹಂಚಿಕೊಂಡಿದ್ದಾರೆ.
Last Updated 1 ನವೆಂಬರ್ 2025, 12:50 IST
‘ಎದೆ ತಟ್ಟಿ ಹೇಳು ನಾ ಭಾರತೀಯನೆಂದು, ಗರ್ವದಿಂದ ಬಾಳು  ನಾ ಕನ್ನಡಿಗನೆಂದು’: ಯಶ್

PHOTOS | ತಂಗಿ ಜತೆ ಕಡಲ ತೀರದಲ್ಲಿ ಪೋಟೊ ಕ್ಲಿಕ್ಕಿಸಿಕೊಂಡ ನಟಿ ಸಾಯಿ ಪಲ್ಲವಿ

Sai Pallavi Sister: ಕಡಲ ತೀರದಲ್ಲಿ ನಟಿ ಸಾಯಿ ಪಲ್ಲವಿ ತಮ್ಮ ತಂಗಿ ಪೂಜಾ ಕಣ್ಣನ್ ಜೊತೆ ಕುಳಿತು ಪೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಅಮರನ್ ಬಳಿಕ ಬಿಡುವಿನಲ್ಲಿರುವ ನಟಿಯ ಕಡಲ ತೀರದ ಪೋಟೊಗಳಿಗೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
Last Updated 20 ಸೆಪ್ಟೆಂಬರ್ 2025, 12:28 IST
PHOTOS | ತಂಗಿ ಜತೆ ಕಡಲ ತೀರದಲ್ಲಿ  ಪೋಟೊ ಕ್ಲಿಕ್ಕಿಸಿಕೊಂಡ ನಟಿ ಸಾಯಿ ಪಲ್ಲವಿ
err

ನಟ ಯಶ್ ಮಹಾಕುಂಭ ಮೇಳಕ್ಕೆ ತೆರಳಿದ್ದರೇ? ಫ್ಯಾಕ್ಟ್ ಚೆಕ್‌ ವೇಳೆ ಗೊತ್ತಾಗಿದ್ದು...

ಸ್ಯಾಂಡಲ್‌ವುಡ್‌ ನಟ ಯಶ್‌ ಇತ್ತೀಚೆಗೆ ಕುಟುಂಬ ಸಮೇತ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳಿದ್ದಾರೆ ಎನ್ನುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
Last Updated 24 ಫೆಬ್ರುವರಿ 2025, 15:51 IST
ನಟ ಯಶ್ ಮಹಾಕುಂಭ ಮೇಳಕ್ಕೆ ತೆರಳಿದ್ದರೇ? ಫ್ಯಾಕ್ಟ್ ಚೆಕ್‌ ವೇಳೆ ಗೊತ್ತಾಗಿದ್ದು...
ADVERTISEMENT

ಬದಲಾದ ಹೇರ್‌ಸ್ಟೈಲ್‌ನೊಂದಿಗೆ ಅನಂತ್ ಅಂಬಾನಿ ಮದುವೆಯಲ್ಲಿ ಕಾಣಿಸಿಕೊಂಡ ನಟ ಯಶ್

ಮುಂಬೈನಲ್ಲಿ ಶುಕ್ರವಾರ ನಡೆದ ಅನಂತ್ ಅಂಬಾನಿ–ರಾಧಿಕಾ ಮರ್ಚಂಟ್ ವಿವಾಹ ಸಮಾರಂಭದಲ್ಲಿ ನಟ ಯಶ್ ಪಾಲ್ಗೊಂಡಿದ್ದರು.
Last Updated 13 ಜುಲೈ 2024, 7:30 IST
ಬದಲಾದ ಹೇರ್‌ಸ್ಟೈಲ್‌ನೊಂದಿಗೆ ಅನಂತ್ ಅಂಬಾನಿ ಮದುವೆಯಲ್ಲಿ ಕಾಣಿಸಿಕೊಂಡ ನಟ ಯಶ್

ಯಶ್ ಟಾಕ್ಸಿಕ್ ಚಿತ್ರದ ನಾಯಕಿಯಾಗಿ ನಯನತಾರಾ ಫಿಕ್ಸ್?

ನಟ ಯಶ್ ಅವರ 19 ನೇ ಚಿತ್ರ ಟಾಕ್ಸಿಕ್ (TOXIC) ತಯಾರಿ ಜೋರು ನಡೆಯುತ್ತಿದೆ.
Last Updated 5 ಮೇ 2024, 10:03 IST
ಯಶ್ ಟಾಕ್ಸಿಕ್ ಚಿತ್ರದ ನಾಯಕಿಯಾಗಿ ನಯನತಾರಾ ಫಿಕ್ಸ್?

ಬರ್ತ್‌ಡೇ ಬಂದಾಗಲೆಲ್ಲ ಭಯವಾಗುತ್ತಿದೆ: ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಯಶ್

ನಟ ಯಶ್‌ ಜನ್ಮದಿನದ ಅಂಗವಾಗಿ ಅವರ ಅಭಿಮಾನಿಗಳು ಕಟೌಟ್‌ ನಿಲ್ಲಿಸಲು ಸಿದ್ಧತೆ ನಡೆಸಿದ್ದ ವೇಳೆ ವಿದ್ಯುತ್‌ ಪ್ರವಹಿಸಿ ಮೂವರು ಯುವಕರು ಮೃತಪಟ್ಟ ಘಟನೆ ತಾಲ್ಲೂಕಿನ ಸೂರಣಗಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.
Last Updated 8 ಜನವರಿ 2024, 15:33 IST
ಬರ್ತ್‌ಡೇ ಬಂದಾಗಲೆಲ್ಲ ಭಯವಾಗುತ್ತಿದೆ: ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಯಶ್
ADVERTISEMENT
ADVERTISEMENT
ADVERTISEMENT