ಗುರುವಾರ, 3 ಜುಲೈ 2025
×
ADVERTISEMENT

Film Producer

ADVERTISEMENT

ನಾಪತ್ತೆಯಾಗಿದ್ದ ನಿರ್ಮಾಪಕ ವಿಮಾನ ದುರಂತದಲ್ಲಿ ಸಾವು; DNA ಪರೀಕ್ಷೆಯಲ್ಲಿ ದೃಢ

Air India Plane Crash: ಏರ್ ಇಂಡಿಯಾ ವಿಮಾನ ದುರಂತದ ಬೆನ್ನಲ್ಲೇ ನಾಪತ್ತೆಯಾಗಿದ್ದ ಗುಜರಾತ್‌ನ ಚಲನಚಿತ್ರ ನಿರ್ಮಾಪಕ ಮಹೇಶ್‌ ಜಿರಾವಾಲಾ, ಅದೇ ದುರಂತದಲ್ಲಿ ಮೃತಪಟ್ಟಿರುವುದನ್ನು ಡಿಎನ್‌ಎ ಪರೀಕ್ಷೆ ದೃಢಪಡಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
Last Updated 21 ಜೂನ್ 2025, 11:45 IST
ನಾಪತ್ತೆಯಾಗಿದ್ದ ನಿರ್ಮಾಪಕ ವಿಮಾನ ದುರಂತದಲ್ಲಿ ಸಾವು; DNA ಪರೀಕ್ಷೆಯಲ್ಲಿ ದೃಢ

ಸಾಲ ಹಿಂತಿರುಗಿಸದೇ ವಂಚನೆ ಆರೋಪ: ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಎಫ್ಐಆರ್

ಸಿನಿಮಾ ನಿರ್ಮಾಣಕ್ಕೆಂದು ಪಡೆದ ಸಾಲ ಹಿಂತಿರುಗಿಸದೇ ವಂಚಿಸಿದ ಆರೋಪದಡಿ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಅಮೃತಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 31 ಮೇ 2025, 23:30 IST
ಸಾಲ ಹಿಂತಿರುಗಿಸದೇ ವಂಚನೆ ಆರೋಪ: ನಿರ್ಮಾಪಕ   ಸೂರಪ್ಪ ಬಾಬು ವಿರುದ್ಧ ಎಫ್ಐಆರ್

ಘಟಶ್ರಾದ್ಧ ಖ್ಯಾತಿಯ ಸಿನಿಮಾ ನಿರ್ಮಾಪಕ ಸದಾನಂದ ಸುವರ್ಣ ಇನ್ನಿಲ್ಲ

'ಘಟಶ್ರಾದ್ಧ'ದಂತಹ ಸಿನಿಮಾ ನಿರ್ಮಿಸಿದ್ದ ಕನ್ನಡದ ಹೆಸರಾಂತ ನಿರ್ಮಾಪಕರಾದ ಸದಾನಂದ ಸುವರ್ಣ (93) ಅವರು ಮಂಗಳೂರಿನಲ್ಲಿ ಮಂಗಳವಾರ ನಿಧನರಾದರು.
Last Updated 16 ಜುಲೈ 2024, 10:20 IST
ಘಟಶ್ರಾದ್ಧ ಖ್ಯಾತಿಯ ಸಿನಿಮಾ ನಿರ್ಮಾಪಕ ಸದಾನಂದ ಸುವರ್ಣ ಇನ್ನಿಲ್ಲ

ನಿರ್ಮಾಪಕರ ಗಲಾಟೆ ಪ್ರಕರಣ | ಸತೀಶ್‌ರಿಂದ ಹಲ್ಲೆ: ಸುರೇಶ್‌ ಆರೋಪ

‘ಗೋವಾದಲ್ಲಿ ಸೋಮವಾರ ಕನ್ನಡ ಸಿನಿಮಾ ನಿರ್ಮಾಪಕರ ನಡುವೆ ಗಲಾಟೆ ನಡೆದಿದ್ದು ನಿಜ. ನಿರ್ಮಾಪಕ ಸತೀಶ್‌ ಹಲವರ ಮೇಲೆ ಹಲ್ಲೆ ನಡೆಸಿದ್ದು, ಅವರ ಮೇಲೆ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌.ಎಂ.ಸುರೇಶ್‌ ಆರೋಪಿಸಿದರು.
Last Updated 30 ಮೇ 2024, 13:50 IST
ನಿರ್ಮಾಪಕರ ಗಲಾಟೆ ಪ್ರಕರಣ | ಸತೀಶ್‌ರಿಂದ ಹಲ್ಲೆ: ಸುರೇಶ್‌ ಆರೋಪ

ಸಿನಿಮಾ ನಿರ್ಮಾಪಕ‌ ಸೌಂದರ್ಯ ಜಗದೀಶ್ ಆತ್ಮಹತ್ಯೆ

ಮಹಾಲಕ್ಷ್ಮಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ನೆಲೆಸಿದ್ದ‌ ಸಿನಿಮಾ ನಿರ್ಮಾಪಕ ಹಾಗೂ ಉದ್ಯಮಿ ಸೌಂದರ್ಯ ಜಗದೀಶ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 14 ಏಪ್ರಿಲ್ 2024, 7:04 IST
ಸಿನಿಮಾ ನಿರ್ಮಾಪಕ‌ ಸೌಂದರ್ಯ ಜಗದೀಶ್ ಆತ್ಮಹತ್ಯೆ

ಚಿಂತಾಜನಕ ಸ್ಥಿತಿಯಲ್ಲಿ ಕನ್ನಡ ಚಿತ್ರರಂಗ! ಸಿನಿಮಾಗೆ ಬೇಕು ಜೀವಾನಿಲ

ಮುಚ್ಚಿದ ಬಂಡವಾಳ ಮರುಗಳಿಕೆ ಮಾರ್ಗ l ಒಟಿಟಿಯಲ್ಲೂ ಸ್ಪಂದನೆಯಿಲ್ಲ
Last Updated 12 ಆಗಸ್ಟ್ 2023, 23:30 IST
ಚಿಂತಾಜನಕ ಸ್ಥಿತಿಯಲ್ಲಿ ಕನ್ನಡ ಚಿತ್ರರಂಗ! ಸಿನಿಮಾಗೆ ಬೇಕು ಜೀವಾನಿಲ

ಚಿತ್ರ ನಿರ್ಮಾಪಕ ಕಿಶೋರ್‌ಗೆ ಚಿಕಿತ್ಸೆ ಮುಂದುವರಿಕೆ

ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಚಲನಚಿತ್ರ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅವರಿಗೆ ವೈದ್ಯಕೀಯ ತೀವ್ರ ನಿಗಾ ಘಟಕದಲ್ಲಿ (ಎಂಐಸಿಯು) ಚಿಕಿತ್ಸೆ ಮುಂದುವರಿದಿದೆ ಎಂದು ಅಪೋಲೊ ಆಸ್ಪತ್ರೆ ತಿಳಿಸಿದೆ.
Last Updated 12 ಜುಲೈ 2022, 16:03 IST
ಚಿತ್ರ ನಿರ್ಮಾಪಕ ಕಿಶೋರ್‌ಗೆ ಚಿಕಿತ್ಸೆ ಮುಂದುವರಿಕೆ
ADVERTISEMENT

‘ಕರಿಯ’ ಚಿತ್ರ ನಿರ್ಮಾಪಕ ಆನೇಕಲ್‌ ಬಾಲರಾಜ್‌ ನಿಧನ

ನಿರ್ಮಾಪಕ ಆನೇಕಲ್ ಬಾಲರಾಜ್ (58) ಅವರು ಭಾನುವಾರ ಬೆಳಿಗ್ಗೆ ಅಪಘಾತದಿಂದ ನಿಧನರಾದರು.
Last Updated 15 ಮೇ 2022, 11:46 IST
‘ಕರಿಯ’ ಚಿತ್ರ ನಿರ್ಮಾಪಕ ಆನೇಕಲ್‌ ಬಾಲರಾಜ್‌ ನಿಧನ

ಮಲಯಾಳಂನ ಖ್ಯಾತ ನಿರ್ಮಾಪಕ, ನಟ ವಿಜಯ್ ಬಾಬು ಮೇಲೆ ಅತ್ಯಾಚಾರ ಪ್ರಕರಣ ದಾಖಲು

ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮತ್ತು ಫೇಸ್‌ಬುಕ್ ಲೈವ್ ಮೂಲಕ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಿದ ಆರೋಪದ ಮೇಲೆ ಮಲಯಾಳಂನ ಖ್ಯಾತ ನಿರ್ಮಾಪಕ, ನಟ ವಿಜಯ್ ಬಾಬು ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
Last Updated 27 ಏಪ್ರಿಲ್ 2022, 9:36 IST
ಮಲಯಾಳಂನ ಖ್ಯಾತ ನಿರ್ಮಾಪಕ, ನಟ ವಿಜಯ್ ಬಾಬು ಮೇಲೆ ಅತ್ಯಾಚಾರ ಪ್ರಕರಣ ದಾಖಲು

ಸಹನಟಿ ಮೇಲೆ ಅತ್ಯಾಚಾರ: ನಿರ್ಮಾಪಕ ಬಂಧನ

ಸಿನಿಮಾ ಸಹ ನಟಿಗೆ ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಎಸಗಿರುವ ಆರೋಪದಡಿ ನಿರ್ಮಾಪಕರೂ ಆದ ನಟ ಹರ್ಷವರ್ಧನ್ ಅಲಿಯಾಸ್ ವಿಜಯ್ ಭಾರ್ಗವ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 29 ಜನವರಿ 2022, 9:13 IST
ಸಹನಟಿ ಮೇಲೆ ಅತ್ಯಾಚಾರ: ನಿರ್ಮಾಪಕ ಬಂಧನ
ADVERTISEMENT
ADVERTISEMENT
ADVERTISEMENT