ಶನಿವಾರ, 6 ಡಿಸೆಂಬರ್ 2025
×
ADVERTISEMENT

Filmfare award

ADVERTISEMENT

ಫಿಲ್ಮ್‌ಫೇರ್‌ ಪ್ರಶಸ್ತಿ ಪಡೆದಾಗ ಧರ್ಮೇಂದ್ರ ಭಾವುಕರಾಗಿ ಹೇಳಿದ್ದೇನು ಗೊತ್ತಾ?

Dharmendra Filmfare Emotion: 1997ರಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ಪಡೆದಾಗ ಧರ್ಮೇಂದ್ರ ಅವರು ನಟನಾಗಬೇಕೆಂಬ ಕನಸು, ತಾಯಿಯ ಪ್ರೋತ್ಸಾಹ ಮತ್ತು ತಮ್ಮ ಭಾವನೆಗಳನ್ನು ಭಾವುಕರಾಗಿ ಹೇಳಿಕೊಂಡಿದ್ದರು.
Last Updated 24 ನವೆಂಬರ್ 2025, 12:31 IST
ಫಿಲ್ಮ್‌ಫೇರ್‌ ಪ್ರಶಸ್ತಿ ಪಡೆದಾಗ ಧರ್ಮೇಂದ್ರ ಭಾವುಕರಾಗಿ ಹೇಳಿದ್ದೇನು ಗೊತ್ತಾ?

Filmfare Awards 2024 | ರಣಬೀರ್‌, ಆಲಿಯಾ ಅತ್ಯುತ್ತಮ ನಟ, ನಟಿ

ಗುಜರಾತ್‌ನಲ್ಲಿ ನಡೆದ 69ನೇ ಫಿಲ್ಮ್‌ಫೇರ್‌ ಅವಾರ್ಡ್ಸ್‌ 2024ರಲ್ಲಿ ‘ಅನಿಮಲ್‌’ ಹಾಗೂ ‘ರಾಕಿ ಜೌರ್‌ ರಾಣಿ ಕಿ ಪ್ರೇಮ್‌ ಕಹಾನಿ’ ಚಿತ್ರಗಳಲ್ಲಿನ ತಮ್ಮ ಪಾತ್ರಗಳಿಗಾಗಿ ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಮತ್ತು ನಟಿ ಆಲಿಯಾ ಭಟ್‌ ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿಯನ್ನು ಪಡೆದುಕೊಂಡರು.
Last Updated 30 ಜನವರಿ 2024, 7:04 IST
Filmfare Awards 2024 | ರಣಬೀರ್‌, ಆಲಿಯಾ ಅತ್ಯುತ್ತಮ ನಟ, ನಟಿ

69ನೇ ಫಿಲ್ಮ್‌ಫೇರ್ ಅವಾರ್ಡ್ಸ್‌ನಲ್ಲಿ ಮಿಂಚಿದ ಬಾಲಿವುಡ್ ಸೆಲೆಬ್ರಿಟಿಗಳು

69ನೇ ಫಿಲ್ಮ್‌ಫೇರ್‌ ಪ್ರಶಸ್ತಿ ಪ್ರದಾನ ಸಮಾರಂಭ ಗುಜರಾತ್‌ನ ಗಾಂಧಿನಗರದಲ್ಲಿ ಭಾನುವಾರ ಅದ್ದೂರಿಯಾಗಿ ನೆರವೇರಿದೆ.
Last Updated 29 ಜನವರಿ 2024, 16:24 IST
69ನೇ ಫಿಲ್ಮ್‌ಫೇರ್ ಅವಾರ್ಡ್ಸ್‌ನಲ್ಲಿ ಮಿಂಚಿದ ಬಾಲಿವುಡ್ ಸೆಲೆಬ್ರಿಟಿಗಳು
err

ಪ್ರಶಸ್ತಿಗಳನ್ನು ಶೌಚಾಲಯದ ಬಾಗಿಲಿನ ಹ್ಯಾಂಡಲ್‌ ಮಾಡಿಕೊಂಡಿದ್ದೇನೆ: ನಾಸೀರುದ್ದೀನ್‌ ಶಾ

ಹಿರಿಯ ನಟ ನಸೀರುದ್ದೀನ್‌ ಶಾ ಇತ್ತೀಚೆಗೆ ಖಾಸಗಿ ಸಂಸ್ಥೆಗಳು ನೀಡುವ ಪ್ರಶಸ್ತಿಗಳ ಬಗ್ಗೆ ಮಾತನಾಡಿದ್ದಾರೆ. ಅವಾರ್ಡ್‌ಗಳನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸದ ಅವರು ಫಿಲ್ಮ್‌ಫೇರ್‌ ಅವಾರ್ಡ್‌ ಅನ್ನು ತಮ್ಮ ಮನೆಯ ವಾಶ್‌ರೂಮ್‌ ಬಾಗಿಲಿಗೆ ಹ್ಯಾಂಡಲ್‌ ಆಗಿ ಬಳಸಿರುವುದಾಗಿ ಹೇಳಿಕೊಂಡಿದ್ದಾರೆ.
Last Updated 5 ಜೂನ್ 2023, 7:29 IST
ಪ್ರಶಸ್ತಿಗಳನ್ನು ಶೌಚಾಲಯದ ಬಾಗಿಲಿನ ಹ್ಯಾಂಡಲ್‌ ಮಾಡಿಕೊಂಡಿದ್ದೇನೆ: ನಾಸೀರುದ್ದೀನ್‌ ಶಾ

ಡಾಲಿ ಧನಂಜಯ್‌ ಸೇರಿ ಹಲವರಿಗೆ ಫಿಲಂಫೇರ್‌ ಪ್ರಶಸ್ತಿ

2022ನೇ ಸಾಲಿನ ದಕ್ಷಿಣ ಭಾರತದ ಫಿಲಂ ಫೇರ್‌ ಪ್ರಶಸ್ತಿ ಸಮಾರಂಭ ಮುಕ್ತಾಯಗೊಂಡಿದ್ದು, ಡಾಲಿ ಧನಂಜಯ(ಬಡವ ರಾಸ್ಕಲ್) ಕನ್ನಡದ ಉತ್ತಮ ನಟ ಮತ್ತು ಯಜ್ಞಾ ಶೆಟ್ಟಿ (ಆಕ್ಟ್ 1978) ಉತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. “ಆಕ್ಟ್ 1978” ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದೆ.
Last Updated 11 ಅಕ್ಟೋಬರ್ 2022, 11:36 IST
ಡಾಲಿ ಧನಂಜಯ್‌ ಸೇರಿ ಹಲವರಿಗೆ ಫಿಲಂಫೇರ್‌ ಪ್ರಶಸ್ತಿ

ಫಿಲಂಫೇರ್ ಒಟಿಟಿ: ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡ ಸಮಂತಾ

ಸಮಂತಾ ರುತ್ ಪ್ರಭು ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ..
Last Updated 16 ಡಿಸೆಂಬರ್ 2021, 6:10 IST
ಫಿಲಂಫೇರ್ ಒಟಿಟಿ: ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡ ಸಮಂತಾ

ಬೆಂಗಳೂರಿನಲ್ಲಿ ಮೊದಲ ಬಾರಿಗೆ ಫಿಲಂಫೇರ್‌ ಸೌತ್‌ ಪ್ರಶಸ್ತಿ ಸಮಾರಂಭ

ಫಿಲಂಫೇರ್‌ ಸೌತ್‌ 2019–21 67ನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜನೆಗೊಳ್ಳಲಿದ್ದು, ಮಾರ್ಚ್‌ನಲ್ಲಿ ಎರಡು ದಿನ ಕಾರ್ಯಕ್ರಮ ನಡೆಯಲಿದೆ.
Last Updated 6 ಡಿಸೆಂಬರ್ 2021, 9:27 IST
ಬೆಂಗಳೂರಿನಲ್ಲಿ ಮೊದಲ ಬಾರಿಗೆ ಫಿಲಂಫೇರ್‌ ಸೌತ್‌ ಪ್ರಶಸ್ತಿ ಸಮಾರಂಭ
ADVERTISEMENT

ಬಾರದ ಫಿಲಂಫೇರ್‌: ಅವಾರ್ಡ್‌ ಶೋಗಳಿಗೆ ಗುಡ್‌ಬೈ ಹೇಳಿದ ಚಿತ್ರಸಾಹಿತಿ ಮನೋಜ್

ಫಿಲಂಫೇರ್‌ನಲ್ಲಿ ಪ್ರಶಸ್ತಿ ದೊರೆಯದ್ದಕ್ಕೆ ಬೇಸರಗೊಂಡಬಾಲಿವುಡ್‌ ಚಿತ್ರ ಸಾಹಿತಿ ಮನೋಜ್‌ ಮನ್ತಾಶೀರ್‌ ಅವರುಪ್ರಶಸ್ತಿ ಸಮಾರಂಭಗಳಿಗೇ ಗುಡ್‌ಬೈ ಹೇಳಿದ್ದಾರೆ.
Last Updated 17 ಫೆಬ್ರುವರಿ 2020, 11:32 IST
ಬಾರದ ಫಿಲಂಫೇರ್‌: ಅವಾರ್ಡ್‌ ಶೋಗಳಿಗೆ ಗುಡ್‌ಬೈ ಹೇಳಿದ ಚಿತ್ರಸಾಹಿತಿ ಮನೋಜ್

ಫಿಲಂಫೇರ್‌ ಪ್ರಶಸ್ತಿ 2020: ತಾರೆಯರ ಅಪರೂಪದ ಚಿತ್ರಾವಳಿ...

ಅಸ್ಸಾಂನ ಗುವಾಹಟಿಯಲ್ಲಿ 65ನೇಅಮೆಜಾನ್ಫಿಲಂಫೇರ್‌ಪ್ರಶಸ್ತಿ2020ಪ್ರದಾನ ಸಮಾರಂಭ ಇತ್ತೀಚೆಗೆ ನೆರವೇರಿತು. ಪ್ರಶಸ್ತಿ ಪಡೆದ ನಟ ನಟಿಯರ ಮೊಗದಲ್ಲಿ ಸಂಭ್ರಮ ಮನೆ ಮಾಡಿತ್ತು. ಸಮಾರಂಭದಲ್ಲಿ ಸಿನಿ ತಾರೆಯರು ನೃತ್ಯ ಮಾಡಿದರು. ನಟ ನಟಿಯರು ಪ್ರಶಸ್ತಿ ಸ್ವೀಕಾರ ಮಾಡುತ್ತಿರುವ ಅಪರೂಪದ ಚಿತ್ರಾವಳಿ ಇದು.
Last Updated 17 ಫೆಬ್ರುವರಿ 2020, 11:23 IST
ಫಿಲಂಫೇರ್‌ ಪ್ರಶಸ್ತಿ 2020: ತಾರೆಯರ ಅಪರೂಪದ ಚಿತ್ರಾವಳಿ...
err

‘ಗಲ್ಲಿಬಾಯ್‌’ಗೆ ಫಿಲಂಫೇರ್‌ ಮನ್ನಣೆ

ಮುಂಬೈನ ಕೊಳೆಗೇರಿಗಳ ನಡುವಿನ ಪ್ರತಿಭಾವಂತನೊಬ್ಬ ದೊಡ್ಡ ‘ರ‍್ಯಾಪ್’ ಗಾಯಕನಾಗಿ ಹೊಮ್ಮುವ ಭಾವಪೂರಿತ ಕಥನದ ಸಿನಿಮಾ ‘ಗಲ್ಲಿ ಬಾಯ್’.
Last Updated 16 ಫೆಬ್ರುವರಿ 2020, 19:30 IST
‘ಗಲ್ಲಿಬಾಯ್‌’ಗೆ ಫಿಲಂಫೇರ್‌ ಮನ್ನಣೆ
ADVERTISEMENT
ADVERTISEMENT
ADVERTISEMENT