ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Finance Minister

ADVERTISEMENT

ಎರಡನೇ ತಲೆಮಾರಿನ ಸುಧಾರಣೆಗಳಿಗೆ ಒತ್ತು ನೀಡುವ ಅಗತ್ಯವಿದೆ: ಖರ್ಗೆ ಪ್ರತಿಪಾದನೆ

‘1991ರಲ್ಲಿ ಉದಾರೀಕರಣದ ಬಜೆಟ್ ಮಂಡಿಸಿದ ಅದ್ಭುತ ಸಾಧನೆ ಬಗ್ಗೆ ನಮ್ಮ ಪಕ್ಷವು ಹೆಮ್ಮೆ ಪಡುತ್ತದೆ. ಅರ್ಥಪೂರ್ಣ ಹಾಗೂ ಸದೃಢವಾದ ಎರಡನೇ ತಲೆಮಾರಿನ ಸುಧಾರಣೆಗಳಿಗೆ ಒತ್ತು ನೀಡುವ ಅಗತ್ಯವಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಪಾದಿಸಿದ್ದಾರೆ.
Last Updated 24 ಜುಲೈ 2024, 4:42 IST
ಎರಡನೇ ತಲೆಮಾರಿನ ಸುಧಾರಣೆಗಳಿಗೆ ಒತ್ತು ನೀಡುವ ಅಗತ್ಯವಿದೆ: ಖರ್ಗೆ ಪ್ರತಿಪಾದನೆ

ಸತತ 7ನೇ ಬಾರಿಗೆ ಬಜೆಟ್ ಮಂಡಿಸಲಿರುವ ನಿರ್ಮಲಾ: ಆಯವ್ಯಯದ ಹಿಂದಿದೆ ರೋಚಕ ಕಥೆಗಳು!

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನಾಳೆ ಸತತ ಏಳನೇ ಬಾರಿಗೆ ಬಜೆಟ್‌ ಮಂಡಿಸಲಿದ್ದಾರೆ.
Last Updated 22 ಜುಲೈ 2024, 4:54 IST
ಸತತ 7ನೇ ಬಾರಿಗೆ ಬಜೆಟ್ ಮಂಡಿಸಲಿರುವ ನಿರ್ಮಲಾ: ಆಯವ್ಯಯದ ಹಿಂದಿದೆ ರೋಚಕ ಕಥೆಗಳು!

ನಿರ್ಮಲಾ ಮಂಡಿಸಿದ್ದು ಮೋದಿ ಸರ್ಕಾರದ ಕೊನೆಯ ಬಜೆಟ್ : ಉದ್ಧವ್ ಠಾಕ್ರೆ ವ್ಯಂಗ್ಯ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಮಧ್ಯಂತರ ಬಜೆಟ್ ನರೇಂದ್ರ ಮೋದಿ ಸರ್ಕಾರದ ಕೊನೆಯ ಬಜೆಟ್ ಎಂದು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ವ್ಯಂಗ್ಯವಾಡಿದ್ದಾರೆ.
Last Updated 1 ಫೆಬ್ರುವರಿ 2024, 16:04 IST
ನಿರ್ಮಲಾ ಮಂಡಿಸಿದ್ದು  ಮೋದಿ ಸರ್ಕಾರದ ಕೊನೆಯ ಬಜೆಟ್ : ಉದ್ಧವ್ ಠಾಕ್ರೆ ವ್ಯಂಗ್ಯ

ಸತತ 6 ಬಾರಿ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಲಿರುವ ನಿರ್ಮಲಾ ಸೀತಾರಾಮನ್

ಈ ಸಾಧನೆ ಮಾಡಿದ ಎರಡನೇ ಹಣಕಾಸು ಸಚಿವೆ. ಮೊದಲ ದಾಖಲೆ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಹೆಸರಿನಲ್ಲಿದೆ.
Last Updated 26 ಜನವರಿ 2024, 6:32 IST
ಸತತ 6 ಬಾರಿ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಲಿರುವ  ನಿರ್ಮಲಾ ಸೀತಾರಾಮನ್

ಆಡಿಯೊ ವಿವಾದದ ಬೆನ್ನಿಗೇ ತಮಿಳುನಾಡು ಸಚಿವ ತ್ಯಾಗರಾಜನ್‌ ಖಾತೆ ಬದಲಾವಣೆ

ತಮಿಳುನಾಡು ಸಚಿವ ಪಳನಿವೇಲ್ ತ್ಯಾಗರಾಜನ್ ಅವರನ್ನು ಮಹತ್ವದ ಹಣಕಾಸು ಮತ್ತು ಮಾನವ ಸಂಪನ್ಮೂಲ ಖಾತೆಯಿಂದ ಗುರುವಾರ ಬಿಡುಗಡೆ ಮಾಡಲಾಗಿದ್ದು, ಮಾಹಿತಿ ತಂತ್ರಜ್ಞಾನ ಇಲಾಖೆಯನ್ನು ವಹಿಸಲಾಗಿದೆ.
Last Updated 11 ಮೇ 2023, 9:42 IST
ಆಡಿಯೊ ವಿವಾದದ ಬೆನ್ನಿಗೇ ತಮಿಳುನಾಡು ಸಚಿವ ತ್ಯಾಗರಾಜನ್‌ ಖಾತೆ ಬದಲಾವಣೆ

ಹಣದುಬ್ಬರ ನಿಯಂತ್ರಿಸುವ ಕ್ರಮ ಜಾರಿಯಲ್ಲಿದೆ: ನಿರ್ಮಲಾ ಸೀತಾರಾಮನ್‌

ಭಾರತದಲ್ಲಿ ಹಣದುಬ್ಬರವು ಸಹಿಸಿಕೊಳ್ಳಬಹುದಾದ ಮಟ್ಟಕ್ಕಿಂತ ತುಸು ಹೆಚ್ಚಿಗೆ ಇದ್ದು, ಅದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶನಿವಾರ ಹೇಳಿದ್ದಾರೆ.
Last Updated 6 ಮೇ 2023, 15:49 IST
ಹಣದುಬ್ಬರ ನಿಯಂತ್ರಿಸುವ ಕ್ರಮ ಜಾರಿಯಲ್ಲಿದೆ: ನಿರ್ಮಲಾ ಸೀತಾರಾಮನ್‌

ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳ ಬಲವರ್ಧನೆ ಅಗತ್ಯ: ಪ್ರಧಾನಿ ನರೇಂದ್ರ ಮೋದಿ

ಜಾಗತಿಕ ಸವಾಲುಗಳನ್ನು ಎದುರಿಸಲು ಒಂದಾಗಿ ಶ್ರಮಿಸಬೇಕು ಎಂದು ಮೋದಿ ಕರೆ
Last Updated 24 ಫೆಬ್ರುವರಿ 2023, 9:58 IST
ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳ ಬಲವರ್ಧನೆ ಅಗತ್ಯ: ಪ್ರಧಾನಿ ನರೇಂದ್ರ ಮೋದಿ
ADVERTISEMENT

ರಾಜ್ಯಗಳೂ ಇಂಧನದ ಮೇಲಿನ ತೆರಿಗೆ ತಗ್ಗಿಸಬೇಕೆಂಬುದು ಸರಿಯಲ್ಲ: ತಮಿಳುನಾಡು ಸಚಿವ

ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕೇಂದ್ರವು ಭಾಗಶಃ ಕಡಿಮೆ ಮಾಡಿದೆ ಎಂದು ತಮಿಳುನಾಡು ಸರ್ಕಾರ ಭಾನುವಾರ ಹೇಳಿದೆ. ರಾಜ್ಯಗಳು ಸಹ ತೆರಿಗೆ ಕಡಿಮೆ ಮಾಡಬೇಕೆಂದು ನಿರೀಕ್ಷಿಸುವುದು ಸಮಂಜಸವಲ್ಲ ಎಂದೂ ಹೇಳಿದೆ.
Last Updated 22 ಮೇ 2022, 15:58 IST
ರಾಜ್ಯಗಳೂ ಇಂಧನದ ಮೇಲಿನ ತೆರಿಗೆ ತಗ್ಗಿಸಬೇಕೆಂಬುದು ಸರಿಯಲ್ಲ: ತಮಿಳುನಾಡು ಸಚಿವ

ರಾಷ್ಟ್ರದ ಸಮಸ್ಯೆಗಳ ಉತ್ಖನನ ಮಾಡಿ ಎಂದಿದ್ದಕ್ಕೆ ವಿತ್ತ ಮಂತ್ರಿ ಕೇಳಿ ಎಂದ ಸ್ವಾಮಿ

ಮಹಾಭಾರತದ ದ್ವಾರಕಾ ಪಟ್ಟಣ ಉತ್ಖನನಕ್ಕೆ ಸಂಬಂಧಿಸಿದ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಟ್ವಿಟರ್‌ ಬಳಕೆದಾರರೊಬ್ಬರು, 'ಹಸಿವು, ಬಡತನ ಮತ್ತು ನಿರುದ್ಯೋಗ ಸಮಸ್ಯೆಗಳ ಉತ್ಖನನವನ್ನು ಆರಂಭಿಸಿ' ಎಂದು ಸಲಹೆ ನೀಡಿದ್ದಾರೆ.
Last Updated 19 ಮೇ 2022, 7:40 IST
ರಾಷ್ಟ್ರದ ಸಮಸ್ಯೆಗಳ ಉತ್ಖನನ ಮಾಡಿ ಎಂದಿದ್ದಕ್ಕೆ ವಿತ್ತ ಮಂತ್ರಿ ಕೇಳಿ ಎಂದ ಸ್ವಾಮಿ

ರಿಷಿ ಸುನಕ್‌ ಆಸ್ತಿ ಘೋಷಣೆಯ ಪರಿಶೀಲನೆಗೆ ಬ್ರಿಟನ್‌ ಪ್ರಧಾನಿ ಒಪ್ಪಿಗೆ

ರಿಷಿ ಸುನಕ್‌ ಆಸ್ತಿ ಘೋಷಣೆಯ ಪರಿಶೀಲನೆಗೆ ಬ್ರಿಟನ್‌ ಪ್ರಧಾನಿ ಒಪ್ಪಿಗೆ
Last Updated 11 ಏಪ್ರಿಲ್ 2022, 16:16 IST
ರಿಷಿ ಸುನಕ್‌ ಆಸ್ತಿ ಘೋಷಣೆಯ ಪರಿಶೀಲನೆಗೆ ಬ್ರಿಟನ್‌ ಪ್ರಧಾನಿ ಒಪ್ಪಿಗೆ
ADVERTISEMENT
ADVERTISEMENT
ADVERTISEMENT