ಗುರುವಾರ, 21 ಆಗಸ್ಟ್ 2025
×
ADVERTISEMENT

Finance Ministry of India

ADVERTISEMENT

₹7 ಲಕ್ಷ ಕೋಟಿ ಜಿಎಸ್‌ಟಿ ವಂಚನೆ ಪತ್ತೆ: ಕೇಂದ್ರ ಹಣಕಾಸು ಇಲಾಖೆ ಮಾಹಿತಿ

ಐದು ಆರ್ಥಿಕ ವರ್ಷದಲ್ಲಿ 91,370 ಪ್ರಕರಣ ದಾಖಲು
Last Updated 4 ಆಗಸ್ಟ್ 2025, 13:31 IST
₹7 ಲಕ್ಷ ಕೋಟಿ ಜಿಎಸ್‌ಟಿ ವಂಚನೆ ಪತ್ತೆ: ಕೇಂದ್ರ ಹಣಕಾಸು ಇಲಾಖೆ ಮಾಹಿತಿ

ಕೆಐಒಸಿಎಲ್‌ ಖಾಸಗೀಕರಣ?

ಅದಿರು ಕಂಪನಿ–ಎನ್‌ಎಂಡಿಸಿ ವಿಲೀನಕ್ಕೆ ಒಪ್ಪದ ಹಣಕಾಸು ಸಚಿವಾಲಯ
Last Updated 30 ಜೂನ್ 2025, 22:42 IST
ಕೆಐಒಸಿಎಲ್‌ ಖಾಸಗೀಕರಣ?

ಬಂಡವಾಳ ಮಾರುಕಟ್ಟೆ | ಬರೀ ₹456ಕ್ಕೆ ₹4 ಲಕ್ಷದ ವಿಮಾ ರಕ್ಷೆ

ಹಲವು ಅಧ್ಯಯನಗಳ ಪ್ರಕಾರ ಭಾರತದಲ್ಲಿ ಪ್ರತಿ 100 ಜನರ ಪೈಕಿ 30 ಜನರ ಬಳಿ ಮಾತ್ರ ಒಂದಲ್ಲ ಒಂದು ಬಗೆಯ ಜೀವ ವಿಮೆ ಇದೆ.
Last Updated 1 ಜೂನ್ 2025, 23:30 IST
ಬಂಡವಾಳ ಮಾರುಕಟ್ಟೆ | ಬರೀ ₹456ಕ್ಕೆ ₹4 ಲಕ್ಷದ ವಿಮಾ ರಕ್ಷೆ

UPI ಪಾವತಿಗೆ GST ಇಲ್ಲ, ವದಂತಿಗೆ ಕಿವಿಗೊಡಬೇಡಿ: ಹಣಕಾಸು ಸಚಿವಾಲಯ

ಯುಪಿಐ (ಏಕೀಕೃತ ಪಾವತಿ ವ್ಯವಸ್ಥೆ) ಪಾವತಿ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸುವ ಯಾವುದೇ ಪ್ರಸ್ತಾವವು ಕೇಂದ್ರ ಸರ್ಕಾರದ ಮುಂದಿಲ್ಲ. ಹಾಗಾಗಿ, ಗ್ರಾಹಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ಕೇಂದ್ರ ಹಣಕಾಸು ಸಚಿವಾಲಯವು ಸ್ಪಷ್ಟನೆ ನೀಡಿದೆ.
Last Updated 19 ಏಪ್ರಿಲ್ 2025, 14:51 IST
UPI ಪಾವತಿಗೆ GST ಇಲ್ಲ, ವದಂತಿಗೆ ಕಿವಿಗೊಡಬೇಡಿ: ಹಣಕಾಸು ಸಚಿವಾಲಯ

ಪಿಎಫ್‌ಆರ್‌ಡಿಎ ಅಧ್ಯಕ್ಷರಾಗಿ ಎಸ್‌. ರಾಮನ್‌ ನೇಮಕ

ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಪಿಎಫ್‌ಆರ್‌ಡಿಎ) ಅಧ್ಯಕ್ಷರಾಗಿ ಎಸ್‌. ರಾಮನ್‌ ಅವರು ನೇಮಕವಾಗಿದ್ದಾರೆ.
Last Updated 2 ಏಪ್ರಿಲ್ 2025, 14:41 IST
ಪಿಎಫ್‌ಆರ್‌ಡಿಎ ಅಧ್ಯಕ್ಷರಾಗಿ ಎಸ್‌. ರಾಮನ್‌ ನೇಮಕ

ಅಕ್ರಮ ಕಾರ್ಯಾಚರಣೆ ನಡೆಸುತ್ತಿದ್ದ 357 ಆನ್‌ಲೈನ್‌ ಗೇಮಿಂಗ್‌ ವೆಬ್‌ಸೈಟ್‌ ಸ್ಥಗಿತ

ಕೇಂದ್ರ ಜಿಎಸ್‌ಟಿ ಗುಪ್ತಚರ ಮಹಾ ನಿರ್ದೇಶನಾಲಯವು (ಡಿಜಿಜಿಐ) ದೇಶದಲ್ಲಿ ಅಕ್ರಮವಾಗಿ ಕಾರ್ಯಾಚರಣೆ ನಡೆಸುತ್ತಿದ್ದ 357 ಆನ್‌ಲೈನ್‌ ಗೇಮಿಂಗ್‌ ಯುಆರ್‌ಎಲ್‌/ ವೆಬ್‌ಸೈಟ್‌ಗಳನ್ನು ಸ್ಥಗಿತಗೊಳಿಸಿದ್ದು, 2,400 ಬ್ಯಾಂಕ್‌ ಖಾತೆಗಳನ್ನು ಜಪ್ತಿ ಮಾಡಿದೆ ಎಂದು ಹಣಕಾಸು ಸಚಿವಾಲಯವು ಶನಿವಾರ ತಿಳಿಸಿದೆ.
Last Updated 22 ಮಾರ್ಚ್ 2025, 13:34 IST
ಅಕ್ರಮ ಕಾರ್ಯಾಚರಣೆ ನಡೆಸುತ್ತಿದ್ದ 357 ಆನ್‌ಲೈನ್‌ ಗೇಮಿಂಗ್‌ ವೆಬ್‌ಸೈಟ್‌ ಸ್ಥಗಿತ

ಲಾಭ ಗಳಿಕೆಗೆ ಈಕ್ವಿಟಿ ಷೇರುಗಳ ಮಾರಾಟ: ಸಚಿವೆ ನಿರ್ಮಲಾ ಸೀತಾರಾಮನ್‌

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಲಾಭ ಗಳಿಕೆಗಾಗಿ ದೇಶದ ಈಕ್ವಿಟಿ ಷೇರುಗಳ ಮಾರಾಟಕ್ಕೆ ಮುಂದಾಗಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.
Last Updated 17 ಫೆಬ್ರುವರಿ 2025, 13:28 IST
ಲಾಭ ಗಳಿಕೆಗೆ ಈಕ್ವಿಟಿ ಷೇರುಗಳ ಮಾರಾಟ: ಸಚಿವೆ ನಿರ್ಮಲಾ ಸೀತಾರಾಮನ್‌
ADVERTISEMENT

Union Budget 2025: ಕೇಂದ್ರ ಬಜೆಟ್ ನೇರ ಪ್ರಸಾರ ಎಲ್ಲಿ?

Budget 2025 LIVE, Nirmala Sitharaman Speech Updates: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸತತ 8ನೇ ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ.
Last Updated 1 ಫೆಬ್ರುವರಿ 2025, 2:50 IST
Union Budget 2025: ಕೇಂದ್ರ ಬಜೆಟ್ ನೇರ ಪ್ರಸಾರ ಎಲ್ಲಿ?

Budget 2025 | ಸ್ವಾತಂತ್ರ್ಯಾ ನಂತರ ಮಂಡನೆಯಾದ ಬಜೆಟ್‌ಗಳ ವಿಶೇಷತೆಗಳಿವು

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ನಾಳೆ ಸತತ 8ನೇ ಬಾರಿಗೆ ಬಜೆಟ್‌ ಮಂಡಿಸಲಿದ್ದಾರೆ. ಸ್ವಾತಂತ್ರ್ಯಾ ನಂತರ ಭಾರತದಲ್ಲಿ ಮಂಡಿಸಿದ ಕೇಂದ್ರ ಬಜೆಟ್‌ಗಳ ಕೆಲವು ಅಂಶಗಳು ಇಲ್ಲಿವೆ.
Last Updated 30 ಜನವರಿ 2025, 9:58 IST
Budget 2025 | ಸ್ವಾತಂತ್ರ್ಯಾ ನಂತರ ಮಂಡನೆಯಾದ ಬಜೆಟ್‌ಗಳ ವಿಶೇಷತೆಗಳಿವು

ಸಂಪಾದಕೀಯ | ಜಿಎಸ್‌ಟಿ ಮಂಡಳಿಯ ತೀರ್ಮಾನ: ವ್ಯವಸ್ಥೆಯ ಅಸಮತೋಲನದ ಪ್ರದರ್ಶನ

ಸಣ್ಣ ಸಂಗತಿಗಳ ಬಗ್ಗೆ ತೀರಾ ಹೆಚ್ಚು ಗಮನ ಕೊಡುತ್ತಿದ್ದರೆ, ದೊಡ್ಡ ಸಮಸ್ಯೆಗಳ ಬಗ್ಗೆ ಸೂಕ್ತವಾದ ನಿರ್ಧಾರಗಳನ್ನು ಸಕಾಲದಲ್ಲಿ ತೆಗೆದುಕೊಳ್ಳಲು ಆಗುವುದಿಲ್ಲ
Last Updated 29 ಡಿಸೆಂಬರ್ 2024, 23:30 IST
ಸಂಪಾದಕೀಯ | ಜಿಎಸ್‌ಟಿ ಮಂಡಳಿಯ ತೀರ್ಮಾನ: ವ್ಯವಸ್ಥೆಯ ಅಸಮತೋಲನದ ಪ್ರದರ್ಶನ
ADVERTISEMENT
ADVERTISEMENT
ADVERTISEMENT