ಯುವ ಸಮೂಹದ ಅಂತರಾಳ: ಭಿನ್ನ ಧ್ವನಿ–ಒಂದೇ ಭಾವ
ತಮ್ಮದೊಂದು ಮತ ದೇಶದಲ್ಲಿ ಏನೆಲ್ಲ ಬದಲಾವಣೆಗೆ ಕಾರಣವಾಗಬಹುದು ಎಂಬ ಸಹಜ ಕುತೂಹಲದೊಂದಿಗೆ ಯುವ ಸಮೂಹ ಮೊದಲ ಬಾರಿಗೆ ಮತ ಚಲಾಯಿಸಲು ತುದಿಗಾಲ ಮೇಲೆ ನಿಂತಿದೆ. ವಯೋಸಹಜ ಗೊಂದಲ, ರಾಜಕೀಯ ಅಸ್ಪಷ್ಟತೆಗಳ ನಡುವೆಯೂ ಮತದಾನ ಸಂವಿಧಾನದತ್ತ ಹಕ್ಕು ಮತ್ತು ಕರ್ತವ್ಯ ಎಂಬ ಸ್ಪಷ್ಟತೆಯನ್ನೂ ಹೊಂದಿದೆ.Last Updated 11 ಏಪ್ರಿಲ್ 2019, 19:31 IST