ಆಳ ಅಗಲ | ಹಣಕಾಸು ಆರೋಗ್ಯ ಸೂಚ್ಯಂಕ: ಕರ್ನಾಟಕದ ಸ್ಥಿತಿ ಹೇಗಿದೆ?
ನೀತಿ ಆಯೋಗವು ಮೊದಲ ಬಾರಿಗೆ ದೇಶದ ಪ್ರಮುಖ 18 ರಾಜ್ಯಗಳ ಹಣಕಾಸಿನ ಆರೋಗ್ಯದ ಬಗ್ಗೆ ಸೂಚ್ಯಂಕ ಬಿಡುಗಡೆ ಮಾಡಿದೆ. 10ನೇ ರ‍್ಯಾಂಕ್ ಪಡೆದಿರುವ ಕರ್ನಾಟಕದ ಆರ್ಥಿಕ ಸ್ಥಿತಿಯನ್ನೂ ವಿಶ್ಲೇಷಣೆ ಮಾಡಲಾಗಿದ್ದು, ದಶಕದಲ್ಲಿ ರಾಜ್ಯದ ಸ್ಥಾನಮಾನ ಕುಸಿದಿದೆ ಎಂದು ವರದಿಯಲ್ಲಿ ಹೇಳಲಾಗಿದೆ. Last Updated 2 ಫೆಬ್ರುವರಿ 2025, 23:30 IST