ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Flag

ADVERTISEMENT

ಮಂಡ್ಯ: ಹನುಮ ಧ್ವಜ ತೆರವು, ಕೆರಗೋಡು ಗ್ರಾಮ ಉದ್ವಿಗ್ನ

ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ಹಾರಿಸಲಾಗಿದ್ದ ಹನುಮ ಧ್ವಜವನ್ನು ಬಿಜೆಪಿ, ಜೆಡಿಎಸ್‌ ಕಾರ್ಯಕರ್ತರು, ಬಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್‌ ಸದಸ್ಯರ ತೀವ್ರ ಪ್ರತಿಭಟನೆಯ ನಡುವೆಯೂ ಭಾನುವಾರ ಜಿಲ್ಲಾಡಳಿತ ತೆರವುಗೊಳಿಸಿತು.
Last Updated 28 ಜನವರಿ 2024, 4:11 IST
ಮಂಡ್ಯ: ಹನುಮ ಧ್ವಜ ತೆರವು, ಕೆರಗೋಡು ಗ್ರಾಮ ಉದ್ವಿಗ್ನ

ಅಯೋಧ್ಯೆ ರಾಮಮಂದಿರ ಉದ್ಘಾಟನೆ: ಕೇಸರಿ ಧ್ವಜ, ಪೋಸ್ಟರ್‌ಗೆ ಭಾರೀ ಬೇಡಿಕೆ

ನವದೆಹಲಿ: ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಕೆಲವೇ ದಿನಗಳು ಬಾಕಿ ಇದ್ದು, ಶ್ರೀರಾಮ ಹಾಗೂ ಅಯೋಧ್ಯೆಯ ಮಂದಿರ ಇರುವ ಧ್ವಜ ಮತ್ತು ಪೋಸ್ಟರ್‌ಗೆ ಭಾರೀ ಬೇಡಿಕೆ ವ್ಯಕ್ತವಾಗಿದೆ.
Last Updated 13 ಜನವರಿ 2024, 15:55 IST
ಅಯೋಧ್ಯೆ ರಾಮಮಂದಿರ ಉದ್ಘಾಟನೆ: ಕೇಸರಿ ಧ್ವಜ, ಪೋಸ್ಟರ್‌ಗೆ ಭಾರೀ ಬೇಡಿಕೆ

ಕೇರಳ ರಾಜ್ಯಪಾಲರಿಗೆ ಕಪ್ಪು ಬಾವುಟ ಪ್ರದರ್ಶನ

ಕೇರಳ ರಾಜ್ಯಪಾಲ ಆರೀಫ್‌ ಮೊಹಮದ್‌ ಖಾನ್‌ ಅವರು ತೊಡುಪುಳಕ್ಕೆ ಭೇಟಿ ನೀಡಿದ್ದ ವೇಳೆ ಎಲ್‌ಡಿಎಫ್‌ನ ಯುವ ಘಟಕದ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಿದರು.
Last Updated 9 ಜನವರಿ 2024, 15:05 IST
ಕೇರಳ ರಾಜ್ಯಪಾಲರಿಗೆ ಕಪ್ಪು ಬಾವುಟ ಪ್ರದರ್ಶನ

ಚಿತ್ರದುರ್ಗ: ವಿವಾದಾತ್ಮಕ ಧ್ವಜ ತೆರವುಗೊಳಿಸಿದ ಪೊಲೀಸರು

ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ಇಮ್ಮಾಂಪುರ ಬಂಡೆಹಟ್ಟಿಯಲ್ಲಿ ವಿರೂಪಗೊಳಿಸಿ ಹಾರಿಸಿದ್ದ ತ್ರಿವರ್ಣ ಮಾದರಿ ಧ್ವಜವನ್ನು ಪೊಲೀಸರು ಮಂಗಳವಾರ ತೆರವುಗೊಳಿಸಿದ್ದಾರೆ.
Last Updated 10 ಅಕ್ಟೋಬರ್ 2023, 20:13 IST
ಚಿತ್ರದುರ್ಗ: ವಿವಾದಾತ್ಮಕ ಧ್ವಜ ತೆರವುಗೊಳಿಸಿದ ಪೊಲೀಸರು

ಹುಣಸೂರು | ಅರ್ಧಕ್ಕೆ ಜಾರಿದ ರಾಷ್ಟ್ರಧ್ವಜ; ಸರಿಪಡಿಸಿದ ಸಿಬ್ಬಂದಿ

ಹುಣಸೂರಿನ ಮುನೇಶ್ವರ ಕಾವಲ್ ಮೈದಾನದಲ್ಲಿ ಧ್ವಜಾರೋಹಣ ಸಮಯದಲ್ಲಿ ಧ್ವಜಸ್ತಂಭದಿಂದ ರಾಷ್ಟ್ರಧ್ವಜ ಅರ್ಧಕ್ಕೆ ಜಾರಿ ಆತಂಕ ಮೂಡಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಸಿಬ್ಬಂದಿ ಸರಿಪಡಿಸಿದರು.
Last Updated 15 ಆಗಸ್ಟ್ 2023, 13:39 IST
ಹುಣಸೂರು | ಅರ್ಧಕ್ಕೆ ಜಾರಿದ ರಾಷ್ಟ್ರಧ್ವಜ; ಸರಿಪಡಿಸಿದ ಸಿಬ್ಬಂದಿ

ಪ್ಲಾಸ್ಟಿಕ್‌ ಧ್ವಜ ಮಾರಿದರೆ ದಂಡ: ತಹಶೀಲ್ದಾರ್

ಸ್ವಾತಂತ್ರ್ಯೋತ್ಸವ ಸಭೆಗೆ ಅಧಿಕಾರಿಗಳ ಗೈರು, ಕ್ರಮಕ್ಕೆ ಸೂಚನೆ
Last Updated 9 ಆಗಸ್ಟ್ 2023, 7:38 IST
ಪ್ಲಾಸ್ಟಿಕ್‌ ಧ್ವಜ ಮಾರಿದರೆ ದಂಡ: ತಹಶೀಲ್ದಾರ್

ಭಾರತದ ಹೈಕಮಿಷನ್‌ಗೆ ಸೂಕ್ತ ಭದ್ರತೆಯ ಭರವಸೆ ನೀಡಿದ ಬ್ರಿಟನ್‌ ಸರ್ಕಾರ

ತ್ರಿವರ್ಣ ಧ್ವಜ ಕೆಳಗಿಳಿಸಲು ಖಾಲಿಸ್ತಾನ ಪರ ಹೋರಾಟಗಾರರ ಯತ್ನ, ವ್ಯಕ್ತಿ ಬಂಧನ
Last Updated 20 ಮಾರ್ಚ್ 2023, 13:22 IST
ಭಾರತದ ಹೈಕಮಿಷನ್‌ಗೆ ಸೂಕ್ತ ಭದ್ರತೆಯ ಭರವಸೆ ನೀಡಿದ ಬ್ರಿಟನ್‌ ಸರ್ಕಾರ
ADVERTISEMENT

ಗಾಯಕ ಅದ್ನಾನ್‌ ಸಾಮಿಗೆ ‘ವಿವಿಧತೆಯಲ್ಲಿ ಏಕತೆ’ಯ ಪಾಠ ಹೇಳಿದ ರಮ್ಯಾ

ನಾವು ಭಾರತೀಯರು. ಆದರೆ, ವಿವಿಧ ಭಾಷೆಗಳ ಹಿನ್ನೆಲೆಯುಳ್ಳವರು. ನಮಗೆ ನಮ್ಮದೇ ಪ್ರತ್ಯೇಕ ಧ್ವಜಗಳಿವೆ ಎಂದು ಗಾಯಕ, ಸಂಗೀತ ನಿರ್ದೇಶಕ ಅದ್ನಾನ್‌ ಸಾಮಿಗೆ ನಟಿ, ಮಾಜಿ ಸಂಸದೆ ರಮ್ಯಾ ತಿಳಿ ಹೇಳಿದ್ದಾರೆ.
Last Updated 12 ಜನವರಿ 2023, 14:22 IST
ಗಾಯಕ ಅದ್ನಾನ್‌ ಸಾಮಿಗೆ ‘ವಿವಿಧತೆಯಲ್ಲಿ ಏಕತೆ’ಯ ಪಾಠ ಹೇಳಿದ ರಮ್ಯಾ

ನಾಡಧ್ವಜ ಹಿಡಿದು ಕುಣಿಯುತ್ತಿದ್ದ ವಿದ್ಯಾರ್ಥಿಗೆ ಥಳಿತ

ಬೆಳಗಾವಿಯಕೆಎಲ್‌ಎಸ್‌ ಗೋಗಟೆ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಬುಧವಾರ ಆಯೋಜಿಸಿದ್ದ ಸಮ್ಮೇಳನದಲ್ಲಿ ನಾಡಧ್ವಜ ಹಿಡಿದು ಕುಣಿಯುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ಥಳಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಸಂಜೆ ನಡೆದ ಸಮ್ಮೇಳನದ ಸಮಾರೋಪ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಂಗೀತಕ್ಕೆ ಹೆಜ್ಜೆ ಹಾಕುತ್ತಿದ್ದರು. ಈ ವೇಳೆ ವಿದ್ಯಾರ್ಥಿಯೊಬ್ಬ ನಾಡಧ್ವಜ ಪ್ರದರ್ಶಿಸುತ್ತ ಕುಣಿಯುತ್ತಿದ್ದ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇನ್ನೊಂದು ಗುಂಪಿನ ವಿದ್ಯಾರ್ಥಿಗಳು ಆತನನ್ನು ಥಳಿಸಿದ್ದರು. ‘ಎಲ್ಲರೂ ಅಪ್ರಾಪ್ತರು. ಹಾಗಾಗಿ ಆಡಳಿತ ಮಂಡಳಿ ಯೊಂದಿಗೆ ಮಾತುಕತೆ ನಡೆಸಲಾ ಗುವುದು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.
Last Updated 30 ನವೆಂಬರ್ 2022, 17:36 IST
ನಾಡಧ್ವಜ ಹಿಡಿದು ಕುಣಿಯುತ್ತಿದ್ದ ವಿದ್ಯಾರ್ಥಿಗೆ ಥಳಿತ

ಆನೇಕಲ್: 2.30 ಲಕ್ಷ ಒರಿಗಮಿ ದೋಣಿಗಳನ್ನು ಬಳಸಿ ರಾಷ್ಟ್ರಧ್ವಜ

ಆನೇಕಲ್: ತಾಲ್ಲೂಕಿನ ಹೆಬ್ಬಗೋಡಿ ಎಸ್‌ಎಫ್‌ಎಸ್‌ ಅಕಾಡೆಮಿ ವಿದ್ಯಾರ್ಥಿಗಳು ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟ್ರದ ಬಗ್ಗೆ ಅಭಿಮಾನ ಬೆಳೆಸುವ ಮೂರು ವಿಶ್ವದಾಖಲೆ ನಿರ್ಮಿಸಿದ್ದಾರೆ. ಶಾಲೆಯ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರು.
Last Updated 15 ನವೆಂಬರ್ 2022, 4:12 IST
ಆನೇಕಲ್: 2.30 ಲಕ್ಷ ಒರಿಗಮಿ ದೋಣಿಗಳನ್ನು ಬಳಸಿ ರಾಷ್ಟ್ರಧ್ವಜ
ADVERTISEMENT
ADVERTISEMENT
ADVERTISEMENT