ಶನಿವಾರ, 15 ನವೆಂಬರ್ 2025
×
ADVERTISEMENT

Flight

ADVERTISEMENT

97 ಜೆಟ್‌ ಎಂಜಿನ್‌ ಖರೀದಿಗೆ ಒಪ್ಪಂದ

ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ತನ್ನ ತೇಜಸ್‌ ಲಘು ಯುದ್ಧ ವಿಮಾನ ಕಾರ್ಯಕ್ರಮಕ್ಕಾಗಿ 97 ಜೆಟ್‌ ಎಂಜಿನ್‌ಗಳನ್ನು ಖರೀದಿಸಲು ಜಿಇ ಏರೋಸ್ಪೇಸ್‌ ಜತೆ ಒಪ್ಪಂದ ಮಾಡಿಕೊಂಡಿದೆ.
Last Updated 7 ನವೆಂಬರ್ 2025, 19:32 IST
97 ಜೆಟ್‌ ಎಂಜಿನ್‌ ಖರೀದಿಗೆ ಒಪ್ಪಂದ

ವಿಮಾನದ ತುರ್ತು ನಿರ್ಗಮನ ದ್ವಾರ ತೆರೆಯಲು ಯತ್ನ: ಬಂಧನ

Passenger Arrested: ಆಕಾಸ ಏರ್‌ ಸಂಸ್ಥೆಯ ವಿಮಾನವು ಟೇಕ್‌ ಆಫ್‌ ಆಗುವ ಕೆಲವೇ ಕ್ಷಣಗಳ ಮುನ್ನ ತುರ್ತು ನಿರ್ಗಮನ ದ್ವಾರವನ್ನು ತೆರೆಯಲು ಯತ್ನಿಸಿದ ಆರೋಪದ ಮೇಲೆ ಪ್ರಯಾಣಿಕರೊಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
Last Updated 4 ನವೆಂಬರ್ 2025, 15:19 IST
ವಿಮಾನದ ತುರ್ತು ನಿರ್ಗಮನ ದ್ವಾರ ತೆರೆಯಲು ಯತ್ನ: ಬಂಧನ

ಉಲಾನ್‌ಬಾತರ್‌ನಲ್ಲಿ ಸಿಲುಕಿರುವ 228 ಪ್ರಯಾಣಿಕರನ್ನು ಕರೆತರಲು ಏರ್‌ಇಂಡಿಯಾ ವಿಮಾನ

Air India Rescue: ಸ್ಯಾನ್‌ಫ್ರಾನ್ಸಿಸ್ಕೊ–ದೆಹಲಿ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನವು ತಾಂತ್ರಿಕ ದೋಷದಿಂದ ಉಲಾನ್‌ಬಾತರ್‌ನಲ್ಲಿ ಬಂದಿಳಿಯಿತು. ಪ್ರಯಾಣಿಕರನ್ನು ಕರೆತರಲು ಡ್ರೀಮ್‌ಲೈನರ್ ವಿಮಾನವನ್ನು ಕಳುಹಿಸಲಾಗಿದೆ.
Last Updated 4 ನವೆಂಬರ್ 2025, 9:54 IST
ಉಲಾನ್‌ಬಾತರ್‌ನಲ್ಲಿ ಸಿಲುಕಿರುವ 228 ಪ್ರಯಾಣಿಕರನ್ನು ಕರೆತರಲು ಏರ್‌ಇಂಡಿಯಾ ವಿಮಾನ

ವಾರಾಣಸಿ: ವಿಮಾನದ ತುರ್ತು ನಿರ್ಗಮನದ ಬಾಗಿಲು ತೆರೆಯಲು ಯತ್ನಿಸಿದ ವ್ಯಕ್ತಿ

Airline Safety: ವಾರಾಣಸಿಯಿಂದ ಮುಂಬೈಗೆ ಹೊರಟಿದ್ದ ಆಕಾಸ ಏರ್‌ಲೈನ್ಸ್‌ ವಿಮಾನ ಟೇಕ್‌ಆಫ್‌ ಆಗುವ ಮೊದಲು ಪ್ರಯಾಣಿಕ ಸುಜಿತ್ ಸಿಂಗ್‌ ತುರ್ತು ನಿರ್ಗಮನದ ಬಾಗಿಲು ತೆರೆಯಲು ಯತ್ನಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 4 ನವೆಂಬರ್ 2025, 6:04 IST
ವಾರಾಣಸಿ: ವಿಮಾನದ ತುರ್ತು ನಿರ್ಗಮನದ ಬಾಗಿಲು ತೆರೆಯಲು ಯತ್ನಿಸಿದ ವ್ಯಕ್ತಿ

ನಾಲ್ಕು ವರ್ಷಗಳ ಬಳಿಕ ಭಾರತ–ಚೀನಾ ನೇರ ವಿಮಾನ ಹಾರಾಟ ಆರಂಭ

Direct Flights: ಭಾರತ ಮತ್ತು ಚೀನಾ ನಡುವೆ ಸುಮಾರು ನಾಲ್ಕು ವರ್ಷಗಳ ಬಳಿಕ ನೇರ ವಿಮಾನ ಸಂಚಾರ ಪುನರಾರಂಭವಾಗಿದೆ. ಕೋಲ್ಕತ್ತ–ಗುವಾಂಗ್ಝೌ ವಿಮಾನ ಸಂಚಾರ ಆರಂಭವಾಗಿದ್ದು, ಶಾಂಘೈ–ದೆಹಲಿ ಮಾರ್ಗ ನವೆಂಬರ್‌ನಿಂದ ಆರಂಭವಾಗಲಿದೆ.
Last Updated 26 ಅಕ್ಟೋಬರ್ 2025, 10:13 IST
ನಾಲ್ಕು ವರ್ಷಗಳ ಬಳಿಕ ಭಾರತ–ಚೀನಾ ನೇರ ವಿಮಾನ ಹಾರಾಟ ಆರಂಭ

ಕಲಬುರಗಿ– ಬೆಂಗಳೂರು ನಡುವಿನ ಸ್ಟಾರ್‌ ಏರ್‌ ವಿಮಾನ ವಿಮಾನ ಸೇವೆ ಸ್ಥಗಿತ

Flight Suspension: ಕಲಬುರಗಿ ಮತ್ತು ಬೆಂಗಳೂರು ನಡುವೆ ನಿತ್ಯ ಸಂಚರಿಸುತ್ತಿದ್ದ ಸ್ಟಾರ್‌ ಏರ್‌ ವಿಮಾನ ಸೇವೆ ಪ್ರಯಾಣಿಕರ ಕೊರತೆಯಿಂದ ಅಕ್ಟೋಬರ್‌ 8ರಿಂದ ಸ್ಥಗಿತಗೊಂಡಿದೆ. ನಾಂದೇಡ್ ಮಾರ್ಗಕ್ಕೆ ವಿಮಾನ ಹಂಚುವ ಚಿಂತನೆ ನಡೆಸಿದೆ.
Last Updated 10 ಅಕ್ಟೋಬರ್ 2025, 0:23 IST
ಕಲಬುರಗಿ– ಬೆಂಗಳೂರು ನಡುವಿನ ಸ್ಟಾರ್‌ ಏರ್‌ ವಿಮಾನ ವಿಮಾನ ಸೇವೆ ಸ್ಥಗಿತ

ಉತ್ತರ ಪ್ರದೇಶ: ರನ್‌ ವೇದಿಂದ ಜಾರಿದ ವಿಮಾನ

Jet Aviation Crash: ಉತ್ತರ ಪ್ರದೇಶದ ಮೊಹಮ್ಮದಾಬಾದ್‌ನಲ್ಲಿ ಖಾಸಗಿ ಜೆಟ್‌ ವಿಮಾನವೊಂದು ಹಾರಾಟ ಆರಂಭಿಸುವ ವೇಳೆ ನಿಯಂತ್ರಣ ತಪ್ಪಿ ರನ್‌ವೇ ಪಕ್ಕದ ಪೊದೆಯತ್ತ ಜಾರಿದ್ದು, ಎಲ್ಲರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ಅಕ್ಟೋಬರ್ 2025, 14:04 IST
ಉತ್ತರ ಪ್ರದೇಶ: ರನ್‌ ವೇದಿಂದ ಜಾರಿದ ವಿಮಾನ
ADVERTISEMENT

ಹಬ್ಬಗಳ ಸಂದರ್ಭದಲ್ಲಿ ಹೆಚ್ಚುವರಿ ವಿಮಾನ ನಿಯೋಜನೆ: ದರ ಪರಿಶೀಲನೆಗೆ DGCA ಸೂಚನೆ

Festival Air Travel: ಹಬ್ಬದ ದಿನಗಳಲ್ಲಿ ಪ್ರಯಾಣ ದರ ಹೆಚ್ಚಳದ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಡಿಜಿಸಿಎ ವಿಮಾನಯಾನ ಸಂಸ್ಥೆಗಳಿಗೆ ಹೆಚ್ಚುವರಿ ವಿಮಾನ ನಿಯೋಜನೆ ಮತ್ತು ದರ كنಿಯಂತ್ರಣದ ಸೂಚನೆ ನೀಡಿದೆ.
Last Updated 6 ಅಕ್ಟೋಬರ್ 2025, 0:15 IST
ಹಬ್ಬಗಳ ಸಂದರ್ಭದಲ್ಲಿ ಹೆಚ್ಚುವರಿ ವಿಮಾನ ನಿಯೋಜನೆ: ದರ ಪರಿಶೀಲನೆಗೆ DGCA ಸೂಚನೆ

ಭಾರತ–ಚೀನಾ ನಡುವೆ ಈ ತಿಂಗಳಲ್ಲೇ ನೇರ ವಿಮಾನ ಸಂಚಾರ ಆರಂಭ: ಎಂಇಎ

Direct Air Services: 2020ರ ಕೋವಿಡ್ ನಂತರ ಸ್ಥಗಿತಗೊಂಡಿದ್ದ ಭಾರತ ಮತ್ತು ಚೀನಾ ನಡುವೆ ನೇರ ವಿಮಾನ ಸೇವೆಗಳು ಈ ತಿಂಗಳ ಕೊನೆಯಲ್ಲಿ ಪುನರಾರಂಭವಾಗಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
Last Updated 2 ಅಕ್ಟೋಬರ್ 2025, 14:06 IST
ಭಾರತ–ಚೀನಾ ನಡುವೆ ಈ ತಿಂಗಳಲ್ಲೇ ನೇರ ವಿಮಾನ ಸಂಚಾರ ಆರಂಭ: ಎಂಇಎ

ವಿಮಾನದ ಲ್ಯಾಂಡಿಂಗ್ ಗೇರ್ ಬಳಿ ಅಡಗಿ ಕುಳಿತು ಅಫ್ಗಾನ್‌ನಿಂದ ಭಾರತಕ್ಕೆ ಬಂದ ಬಾಲಕ!

Afghan Flight Incident: ಕಾಬೂಲ್‌ನಿಂದ ದೆಹಲಿಗೆ ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಕುಳಿತು ಬಂದ ಬಾಲಕನನ್ನು ಭದ್ರತಾ ಸಿಬ್ಬಂದಿ ಪತ್ತೆಹಚ್ಚಿ ವಿಚಾರಣೆ ನಡೆಸಿದ ನಂತರ ಅದೇ ವಿಮಾನದಲ್ಲಿ ಅಫ್ಗಾನಿಸ್ತಾನಕ್ಕೆ ವಾಪಸ್ ಕಳುಹಿಸಲಾಗಿದೆ.
Last Updated 23 ಸೆಪ್ಟೆಂಬರ್ 2025, 2:02 IST
ವಿಮಾನದ ಲ್ಯಾಂಡಿಂಗ್ ಗೇರ್ ಬಳಿ ಅಡಗಿ ಕುಳಿತು ಅಫ್ಗಾನ್‌ನಿಂದ ಭಾರತಕ್ಕೆ ಬಂದ ಬಾಲಕ!
ADVERTISEMENT
ADVERTISEMENT
ADVERTISEMENT