ಕಾರವಾರ | ಕಾಂಕ್ರೀಟ್ ಜಟ್ಟಿಗೆ ಸಿಆರ್‌ಝಡ್ ಅಡ್ಡಿ
Floating Jetty: ಕಾರವಾರದಲ್ಲಿರುವ ಸದಾಶಿವಗಡ ಗುಡ್ಡದ ತಪ್ಪಲಿನ ಬಳಿ ಕಾಳಿ ನದಿಗೆ ಅಳವಡಿಸಿದ್ದ ತೇಲುವ ಕಾಂಕ್ರೀಟ್ ಜಟ್ಟಿಗೆ ಸಿಆರ್‌ಝಡ್ ಅನುಮತಿ ಪಡೆಯದೆ ಅಳವಡಿಸಿದ ಕಾರಣ ಬಳಕೆ ಆಗದೆ ಅನಾಥವಾಗಿ ಬಿದ್ದಿದೆLast Updated 26 ನವೆಂಬರ್ 2025, 4:44 IST