ಮಡಿಚುವ ಸ್ಯಾಮ್ಸಂಗ್ 'ಝಡ್ ಫ್ಲಿಪ್' ಬಿಡುಗಡೆ: ಪುಟ್ಟ ಫೋನ್, ಅಧಿಕ ಸಾಮರ್ಥ್ಯ
ಸ್ಯಾಮ್ಸಂಗ್ ಭವಿಷ್ಯದ ವಿನ್ಯಾಸ ಎಂದೇ ಪ್ರಚುರ ಪಡಿಸುತ್ತ 'ಝಡ್ ಫ್ಲಿಪ್' ಮಡಿಚುವ ಫೋನ್ ಬಿಡುಗಡೆ ಮಾಡಿದೆ. ಇದು ಸ್ಯಾಮ್ಸಂಗ್ನ ಎರಡನೇ ಫೋಲ್ಡಿಂಗ್ ಸ್ಮಾರ್ಟ್ಫೋನ್.Last Updated 12 ಫೆಬ್ರುವರಿ 2020, 7:12 IST