ಗುರುವಾರ, 3 ಜುಲೈ 2025
×
ADVERTISEMENT

Folk art

ADVERTISEMENT

ಜಾನಪದ ಕಲೆ, ಸಾಹಿತ್ಯದ ಪುನರುತ್ಥಾನಕ್ಕೆ ಸಕಾಲ: ನಿವೃತ್ತ IAS ಅಧಿಕಾರಿ ಅಭಿಮತ

ಕನ್ನಡ ಜಾನಪದ ಸಮ್ಮೇಳನ
Last Updated 25 ಜೂನ್ 2025, 14:35 IST
ಜಾನಪದ ಕಲೆ, ಸಾಹಿತ್ಯದ ಪುನರುತ್ಥಾನಕ್ಕೆ ಸಕಾಲ: ನಿವೃತ್ತ IAS ಅಧಿಕಾರಿ ಅಭಿಮತ

ಮನೆ ಅಂಗಳದಲ್ಲಿ ಸುಗ್ಗಿ ಕುಣಿತ ಹಿಗ್ಗು...

ಉತ್ತರ ಕನ್ನಡ ಜಿಲ್ಲೆ ತನ್ನ ಒಡಲಲ್ಲಿ ಹತ್ತಾರು ಬುಡಕಟ್ಟು ಜನ ಸಮುದಾಯವನ್ನು ಇಟ್ಟುಕೊಂಡಿದೆ. ಈ ಸಮುದಾಯಗಳು ಹಲವಾರು ಅಪೂರ್ವ ಜನಪದ ಕಲೆಗಳೊಂದಿಗೆ ಉಸಿರಾಡುತ್ತಲೇ ಇವೆ. ಹೋಳಿ ಹಬ್ಬದ ನಂತರ ಇವರ ಸುಗ್ಗಿ ಕುಣಿತದ ತಿರುಗಾಟ ಕುರಿತು ಲೇಖಕರು ಆಪ್ತವಾಗಿ ಬರೆದಿದ್ದಾರೆ.
Last Updated 30 ಮಾರ್ಚ್ 2025, 0:21 IST
ಮನೆ ಅಂಗಳದಲ್ಲಿ ಸುಗ್ಗಿ ಕುಣಿತ ಹಿಗ್ಗು...

ಬೆಂಗಳೂರಿನ ಅರಮನೆ ಮೈದಾನದಲ್ಲಿ ಜನಪದ ಕಲಾಮೇಳಗಳ ಸಂಗಮ

ಕಲಾಮೇಳದಲ್ಲಿ ಮಹಿಳೆಯರಿಗೂ ಸಮಾನ ಅವಕಾಶ ಕಲ್ಪಿಸಲಾಗಿತ್ತು. ಮಹಿಳೆಯರೇ ಪ್ರದರ್ಶಿಸಿದ ಕೊಡಗಿನ ಉಮ್ಮತ್ತಾಟ, ವಿಜಯನಗರದ ಲಂಬಾಣಿ ನೃತ್ಯ ಆಕರ್ಷಕ ಉಡುಪು ಮತ್ತು ವಿಶಿಷ್ಟ ನೃತ್ಯದಿಂದ ಮನಸೆಳೆದವು
Last Updated 16 ಮಾರ್ಚ್ 2025, 0:10 IST
ಬೆಂಗಳೂರಿನ ಅರಮನೆ ಮೈದಾನದಲ್ಲಿ ಜನಪದ ಕಲಾಮೇಳಗಳ ಸಂಗಮ

ಜೀವನ ಕ್ರಮ ಕಲಿಸುವ ಜಾನಪದ: ಡಾ.ಮೈಸೂರು ಉಮೇಶ್

‘ನಮ್ಮ ನಾಡಿನ ಸಂಸ್ಕೃತಿ, ಸಂಪ್ರದಾಯಗಳನ್ನು ಒಳಗೊಂಡಿರುವ ಜಾನಪದ ಸಂಗೀತ, ಕಲೆ ನಮಗೆ ಜೀವನ ಕ್ರಮಗಳನ್ನು ಕಲಿಸುತ್ತದೆ ಎಂದು ಕರ್ನಾಟಕ ಜನಪದ ಅಕಾಡೆಮಿ ಸದ್ಯ ಮೈಸೂರು ಉಮೇಶ್ ಹೇಳಿದರು.
Last Updated 13 ಮಾರ್ಚ್ 2025, 6:59 IST
ಜೀವನ ಕ್ರಮ ಕಲಿಸುವ ಜಾನಪದ: ಡಾ.ಮೈಸೂರು ಉಮೇಶ್

ಜನಪದ: ಕಾಡುಗೊಲ್ಲರ ಮೋಹನ ರಾಗ..

ಅಜ್ಜಿ, ಅವ್ವ ಹಾಡುತ್ತಿದ್ದ ನೂರಾರು ಪದಗಳು ಚಿಕ್ಕಂದಿನಲ್ಲೇ ಮೋಹನ್‌ ಕುಮಾರ್‌ ಎದೆಯೊಳಗೆ ಇಳಿದಿದ್ದವು. ಅವುಗಳೊಂದಿಗೇ ಬೆಳೆದ ಇವರು ಈಗ ತಮ್ಮದೇ ಕಾಡುಗೊಲ್ಲರ ಜನಪದವನ್ನು ಸಂಗ್ರಹಿಸಿ ದಾಖಲಿಸುವ ದೊಡ್ಡ ಕೆಲಸವನ್ನು ಮಾಡಿದ್ದಾರೆ
Last Updated 8 ಫೆಬ್ರುವರಿ 2025, 23:30 IST
ಜನಪದ: ಕಾಡುಗೊಲ್ಲರ ಮೋಹನ ರಾಗ..

ಶೃಂಗೇರಿ: ಜನಪದ ಮನಸ್ಸಿಗೆ ಮುದ ನೀಡುವ ಅಪೂರ್ವ ಕಲೆ

ಜಿಲ್ಲಾ ಮಟ್ಟದ ಪ್ರಥಮ ಜಾನಪದ ಸಮ್ಮೇಳನದಲ್ಲಿ ಅನಿಲ್ ಕುಮಾರ್ ಅಭಿಮತ
Last Updated 19 ಜನವರಿ 2025, 13:45 IST
ಶೃಂಗೇರಿ: ಜನಪದ ಮನಸ್ಸಿಗೆ ಮುದ ನೀಡುವ ಅಪೂರ್ವ ಕಲೆ

ಆದಿಚುಂಚನಗಿರಿ ಮಠ: 45ನೇ ರಾಜ್ಯಮಟ್ಟದ ಕಲಾಮೇಳ ಉದ್ಘಾಟಿಸಿದ ನಿರ್ಮಲಾನಂದನಾಥ ಶ್ರೀ

ಸೋಬಾನೆ ಚಿಕ್ಕಮ್ಮ, ಪೂಜಾ ಕುಣಿತದ ಶಿವಣ್ಣಗೆ ಎಚ್.ಎಲ್.ನಾಗೇಗೌಡ ಪ್ರಶಸ್ತಿ ಪ್ರದಾನ
Last Updated 23 ಸೆಪ್ಟೆಂಬರ್ 2024, 15:59 IST
ಆದಿಚುಂಚನಗಿರಿ ಮಠ: 45ನೇ ರಾಜ್ಯಮಟ್ಟದ ಕಲಾಮೇಳ ಉದ್ಘಾಟಿಸಿದ ನಿರ್ಮಲಾನಂದನಾಥ ಶ್ರೀ
ADVERTISEMENT

ಜಾನಪದದಿಂದ ಯುವ ಪೀಳಿಗೆ ದೂರ: ಜಗನ್ನಾಥ ‌ಹೆಬ್ಬಾಳೆ ಕಳವಳ

'ಯುವ ಪೀಳಿಗೆ ಜಾನಪದ ಕಲೆ,‌ ಸಾಹಿತ್ಯದಿಂದ ಬಹುದೂರವಿದೆ. ಅವರಲ್ಲಿ ಆಸಕ್ತಿ ಮೂಡಿಸುವ ಕಾರ್ಯವಾಗಬೇಕು' ಎಂದು ಜಾನಪದ ತಜ್ಞ ಜಗನ್ನಾಥ ಹೆಬ್ಬಾಳೆ ಹೇಳಿದರು.
Last Updated 30 ಜುಲೈ 2024, 14:37 IST
ಜಾನಪದದಿಂದ ಯುವ ಪೀಳಿಗೆ ದೂರ: ಜಗನ್ನಾಥ ‌ಹೆಬ್ಬಾಳೆ ಕಳವಳ

ರಾಮನಗರ |ಫೆ. 10–11ಕ್ಕೆ ಸುವರ್ಣ ಕರ್ನಾಟಕ ಜಾನಪದ ಲೋಕೋತ್ಸವ,19 ಮಂದಿಗೆ ಪ್ರಶಸ್ತಿ

ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಜಾನಪದ ವಿದ್ವಾಂಸರು, ಕಲಾವಿದರು ಹಾಗೂ ಸಂಸ್ಥೆ ಒಳಗೊಂಡಂತೆ 19 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ’ ಎಂದು ಪರಿಷತ್ತಿನ ಕಾರ್ಯಾಧ್ಯಕ್ಷ ಪ್ರೊ. ಹಿ.ಚಿ. ಬೋರಲಿಂಗಯ್ಯ ಹೇಳಿದರು.
Last Updated 7 ಫೆಬ್ರುವರಿ 2024, 9:33 IST
ರಾಮನಗರ |ಫೆ. 10–11ಕ್ಕೆ ಸುವರ್ಣ ಕರ್ನಾಟಕ ಜಾನಪದ ಲೋಕೋತ್ಸವ,19 ಮಂದಿಗೆ ಪ್ರಶಸ್ತಿ

ಹೀಗೊಂದು ಜನಪದ ಗೀತ ಯಾತ್ರೆ

‘ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’–ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತಲೂ ಮಿಗಿಲು ಎಂಬುದು ರಾಮಾಯಣದ ಸಾಲು. ವೃತ್ತಿಗಾಗಿ ತಾಯ್ನಾಡು ತೊರೆದು ವಿದೇಶಕ್ಕೆ ತೆರಳಿದವರಲ್ಲಿ ತಾಯ್ನೆಲದ ನೆನಪು ಪದೇ ಪದೇ ಕಾಡುತ್ತಿರುತ್ತದೆ. ಆಹಾರ, ಆಚಾರ–ವಿಚಾರ, ಹಬ್ಬಗಳು ಬಂದಾಗ ಈ ನೆನಪು ಮತ್ತಷ್ಟು ತೀವ್ರ...
Last Updated 20 ಜನವರಿ 2024, 23:30 IST
ಹೀಗೊಂದು ಜನಪದ ಗೀತ ಯಾತ್ರೆ
ADVERTISEMENT
ADVERTISEMENT
ADVERTISEMENT