ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

food crisis

ADVERTISEMENT

ಕ್ಯೂಬಾದಲ್ಲಿ ಆಹಾರ ಕೊರತೆ; 133 ಟನ್ ಕೋಳಿ ಮಾಂಸ ಕದ್ದವರನ್ನು ಬಂಧಿಸಿದ ಪೊಲೀಸರು

ಕಮ್ಯುನಿಸ್ಟ್ ಆಡಳಿತವಿರುವ ಕ್ಯೂಬಾದಲ್ಲಿ ಆಹಾರ ಕೊರತೆ ಉಂಟಾಗಿದೆ. ಇದೇ ಸಂದರ್ಭದಲ್ಲಿ 133 ಟನ್ ಕೋಳಿ ಮಾಂಸ ಕದ್ದು ಬೀದಿಗಳಲ್ಲಿ ಮಾರಾಟ ಮಾಡಿದ ಆರೋಪದಡಿ 30 ಜನರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 10 ಫೆಬ್ರುವರಿ 2024, 14:41 IST
ಕ್ಯೂಬಾದಲ್ಲಿ ಆಹಾರ ಕೊರತೆ; 133 ಟನ್ ಕೋಳಿ ಮಾಂಸ ಕದ್ದವರನ್ನು ಬಂಧಿಸಿದ ಪೊಲೀಸರು

ಭಾರತ, ಪಾಕಿಸ್ತಾನದಲ್ಲಿ ಶತಮಾನದ ಅಂತ್ಯಕ್ಕೆ ಕಾರ್ಮಿಕ ಉತ್ಪಾದಕತೆ ಶೇ 40 ಕುಸಿತ!

ಜಾಗತಿಕ ಆಹಾರ ಉತ್ಪಾದನೆಗೆ ಅಪಾಯವಾಗಿರುವ ಹವಾಮಾನ ಬದಲಾವಣೆಯಿಂದಾಗಿ ಶತಮಾನದ ಅಂತ್ಯದ ವೇಳೆಗೆ ಭಾರತ ಮತ್ತು ಪಾಕಿಸ್ತಾನದಂತಹ ದೇಶಗಳಲ್ಲಿ ಕಾರ್ಮಿಕ ಉತ್ಪಾದಕತೆಯು ಶೇಕಡಾ 40ರಷ್ಟು ಕಡಿಮೆಯಾಗಬಹುದು ಎಂದು ಅಧ್ಯಯನವೊಂದು ಹೇಳಿದೆ.
Last Updated 20 ಜನವರಿ 2024, 14:38 IST
ಭಾರತ, ಪಾಕಿಸ್ತಾನದಲ್ಲಿ ಶತಮಾನದ ಅಂತ್ಯಕ್ಕೆ ಕಾರ್ಮಿಕ ಉತ್ಪಾದಕತೆ ಶೇ 40 ಕುಸಿತ!

ಆಳ–ಅಗಲ: ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ ಕಳಪೆ ಸಾಧನೆ

ಜಾಗತಿಕ ಹಸಿವು ಸೂಚ್ಯಂಕದ (ಜಿಎಚ್‌ಐ) ವರದಿ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಸೂಚ್ಯಂಕದಲ್ಲಿ ಭಾರತವು 28.68 ಅಂಕಗಳೊಂದಿಗೆ 111ನೇ ಸ್ಥಾನಕ್ಕೆ ಕುಸಿದಿದೆ
Last Updated 18 ಅಕ್ಟೋಬರ್ 2023, 23:51 IST
ಆಳ–ಅಗಲ: ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ ಕಳಪೆ ಸಾಧನೆ

Fact Check: ಪೋಷಣ್‌ ಟ್ರ್ಯಾಕರ್‌ನಲ್ಲಿ ಎಲ್ಲಾ ಮಕ್ಕಳ ಮಾಹಿತಿ ಇಲ್ಲ

Fact Check: ಪೋಷಣ್‌ ಟ್ರ್ಯಾಕರ್‌ನಲ್ಲಿ ಎಲ್ಲಾ ಮಕ್ಕಳ ಮಾಹಿತಿ ಇಲ್ಲ
Last Updated 18 ಅಕ್ಟೋಬರ್ 2023, 18:40 IST
Fact Check: ಪೋಷಣ್‌ ಟ್ರ್ಯಾಕರ್‌ನಲ್ಲಿ ಎಲ್ಲಾ ಮಕ್ಕಳ ಮಾಹಿತಿ ಇಲ್ಲ

ಸಂಪಾದಕೀಯ: ಹಸಿವು ಸೂಚ್ಯಂಕ ವರದಿ- ಮೂದಲಿಕೆಯಿಂದ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ

ಸಂಪಾದಕೀಯ
Last Updated 16 ಅಕ್ಟೋಬರ್ 2023, 23:36 IST
ಸಂಪಾದಕೀಯ: ಹಸಿವು ಸೂಚ್ಯಂಕ ವರದಿ- ಮೂದಲಿಕೆಯಿಂದ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ

ಪತ್ರಿಕೆಗಳಲ್ಲಿ ಆಹಾರ ಕೊಡುವುದನ್ನು ನಿಲ್ಲಿಸುವಂತೆ ಮಾರಾಟಗಾರರಿಗೆ FSSAI ತಾಕೀತು

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಮಾರಾಟಗಾರರಿಗೆ ತಾಕೀತು ಮಾಡಿದೆ‌
Last Updated 30 ಸೆಪ್ಟೆಂಬರ್ 2023, 11:39 IST
ಪತ್ರಿಕೆಗಳಲ್ಲಿ ಆಹಾರ ಕೊಡುವುದನ್ನು ನಿಲ್ಲಿಸುವಂತೆ ಮಾರಾಟಗಾರರಿಗೆ FSSAI ತಾಕೀತು

ಹಸಿವಿನಿಂದ ಸಾವು; ಇಥಿಯೋಪಿಯಾ ಸ್ಥಿತಿ ಬಗ್ಗೆ ಅಮೆರಿಕ ಕಳವಳ‌

ಅಮೆರಿಕದ ಅಂತರರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯು ಇಥಿಯೋಪಿಯಾದ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
Last Updated 29 ಜೂನ್ 2023, 14:37 IST
ಹಸಿವಿನಿಂದ ಸಾವು; ಇಥಿಯೋಪಿಯಾ ಸ್ಥಿತಿ ಬಗ್ಗೆ ಅಮೆರಿಕ ಕಳವಳ‌
ADVERTISEMENT

2022ರಲ್ಲಿ ಆಹಾರ ಅಭದ್ರತೆಗೆ ಒಳಗಾದ 258 ಮಿಲಿಯನ್‌ ಜನರು: ವಿಶ್ವಸಂಸ್ಥೆ

ಆರ್ಥಿಕ ಬಿಕ್ಕಟ್ಟು, ಘರ್ಷಣೆ, ಪ್ರಾಕೃತಿಕ ವಿಕೋಪಗಳು ಆಹಾರ ಉತ್ಪಾದನೆ ಮತ್ತು ಪೂರೈಕೆ ಮೇಲೆ ಪರಿಣಾಮ ಬೀರಿದ್ದು, ಕಳೆದ ವರ್ಷ ಅಂದಾಜು 258 ಮಿಲಿಯನ್‌ ಜನರು ಆಹಾರ ಅಭದ್ರತೆಗೆ ಒಳಗಾಗಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ.
Last Updated 3 ಮೇ 2023, 9:57 IST
2022ರಲ್ಲಿ ಆಹಾರ ಅಭದ್ರತೆಗೆ ಒಳಗಾದ 258 ಮಿಲಿಯನ್‌ ಜನರು: ವಿಶ್ವಸಂಸ್ಥೆ

ಆಹಾರ ಕೊರತೆ: ರಾಮೇಶ್ವರದಲ್ಲಿ ಲಂಕಾದ ತಮಿಳರಿಗೆ ಪುನರ್ವಸತಿ

ಚೆನ್ನೈ: ಆಹಾರ ಮತ್ತು ಅಗತ್ಯ ವಸ್ತುಗಳ ತೀವ್ರ ಕೊರತೆಯಿಂದಾಗಿ ಉತ್ತರ ಶ್ರೀಲಂಕಾದಲ್ಲಿ ತಮ್ಮ ಮನೆಗಳನ್ನು ತೊರೆದ ಒಂಬತ್ತು ಮಕ್ಕಳು ಸೇರಿದಂತೆ ಎಲ್ಲಾ 16 ತಮಿಳರನ್ನು ತಮಿಳುನಾಡು ಸರ್ಕಾರವು ರಾಮೇಶ್ವರಂ ಬಳಿಯ ಮಂಡಪಂನಲ್ಲಿರುವ ಪುನರ್ವಸತಿ ಶಿಬಿರದಲ್ಲಿ ಇರಿಸಲಾಗಿದೆ.
Last Updated 25 ಮಾರ್ಚ್ 2022, 15:11 IST
ಆಹಾರ ಕೊರತೆ: ರಾಮೇಶ್ವರದಲ್ಲಿ ಲಂಕಾದ ತಮಿಳರಿಗೆ ಪುನರ್ವಸತಿ

ಸೂರ್ಯ-ನಮಸ್ಕಾರ: ಈ ಸೂಚ್ಯಂಕವನ್ನು ಭಾರತ ಪ್ರಶ್ನಿಸಬೇಕು

ಪೌಷ್ಟಿಕಾಂಶ ಕೊರತೆಯ ವೈಜ್ಞಾನಿಕ ಮಾಪನಕ್ಕೆ ಗ್ಯಾಲಪ್ ಸಮೀಕ್ಷೆಯನ್ನು ಆಧರಿಸಿರುವುದು ಅಸಂಗತ
Last Updated 2 ನವೆಂಬರ್ 2021, 22:00 IST
ಸೂರ್ಯ-ನಮಸ್ಕಾರ: ಈ ಸೂಚ್ಯಂಕವನ್ನು ಭಾರತ ಪ್ರಶ್ನಿಸಬೇಕು
ADVERTISEMENT
ADVERTISEMENT
ADVERTISEMENT