ಫೋರ್ಬ್ಸ್ ಶ್ರೀಮಂತ ಆಟಗಾರರ ಪಟ್ಟಿಯಲ್ಲಿ ಎರಡನೇ ಬಾರಿಗೆ ಕಾಣಿಸಿಕೊಂಡ ಕೊಹ್ಲಿ
ಫೋರ್ಬ್ಸ್ ಪ್ರಕಾರ ವಿರಾಟ್ ಕೊಹ್ಲಿ ಅವರ ಈ ವರ್ಷದ ಸಂಭಾವನೆ ₹174.27 ಕೋಟಿ ಇದರಲ್ಲಿ ₹146.39 ಕೋಟಿ ಜಾಹೀರಾತು ಒಡಂಬಡಿಕೆಗಳ ಮೂಲಕ, 27.88 ಕೋಟಿ ಕ್ರಿಕೆಟ್ನ ಸಂಭಾವನೆ, ಪಂದ್ಯದ ಗೆಲುವಿನ ಪ್ರಶಸ್ತಿ ಮೊತ್ತವಾಗಿ ಸಿಕ್ಕಿದೆ.Last Updated 13 ಜೂನ್ 2019, 2:19 IST