75ನೇ ಜನ್ಮದಿನ | ಶುಭಾಶಯಗಳ ಮಹಾಪೂರ; ಮೋದಿ ನಾಯಕತ್ವ ಶ್ಲಾಘಿಸಿದ ವಿಶ್ವ ಮುಖಂಡರು
PM Modi Birthday: ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಅಂಗವಾಗಿ ಅಮೆರಿಕದ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೇರಿದಂತೆ ಅನೇಕ ವಿಶ್ವ ನಾಯಕರು ಶುಭಾಶಯ ಕೋರಿದ್ದು, ಅವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ.Last Updated 17 ಸೆಪ್ಟೆಂಬರ್ 2025, 15:46 IST