ಗುರುವಾರ, 3 ಜುಲೈ 2025
×
ADVERTISEMENT

Forensic Science

ADVERTISEMENT

Forensic Science | ಬೇಡಿಕೆಯ ಕೋರ್ಸ್‌ ಫೋರೆನ್ಸಿಕ್‌ ಸೈನ್ಸ್‌

ಕೆಲವೊಂದು ಕಷ್ಟವಾಗುವಂಥ ಅಪರಾಧಗಳನ್ನು ಸುಲಭವಾಗಿ ಪತ್ತೆಹಚ್ಚಲು ಫೋರೆನ್ಸಿಕ್‌ ತಜ್ಞರು ನೆರವಾಗುತ್ತಾರೆ
Last Updated 17 ಮಾರ್ಚ್ 2025, 0:30 IST
Forensic Science | ಬೇಡಿಕೆಯ ಕೋರ್ಸ್‌ ಫೋರೆನ್ಸಿಕ್‌ ಸೈನ್ಸ್‌

ವೈದ್ಯಕೀಯ ಪದವಿ ಕೋರ್ಸ್ ಪಠ್ಯ ಬದಲು: ಸುಡೋಮಿ, ಲೆಸ್ಬಿಯನಿಸಂ, ಹೈಮೆನ್ ಸೇರ್ಪಡೆ

ಮದ್ರಾಸ್ ಹೈಕೋರ್ಟ್‌ ಆದೇಶದಂತೆ 2002ರಲ್ಲಿ ತೆಗೆದುಹಾಕಲಾಗಿದ್ದ ‘ಸುಡೋಮಿ ಮತ್ತು ಲೆಸ್ಬಿಯನಿಸಂ’ ಎಂಬ ಪಾಠವನ್ನು ವೈದ್ಯಕೀಯ ಪದವಿ ಕೋರ್ಸ್‌ನ ಅಸಹಜ ಲೈಂಗಿಕ ಅಪರಾಧ ಎಂಬ ಪಾಠದಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗವು ಮರು ಪರಿಚಯಿಸಿದೆ.
Last Updated 4 ಸೆಪ್ಟೆಂಬರ್ 2024, 11:00 IST
ವೈದ್ಯಕೀಯ ಪದವಿ ಕೋರ್ಸ್ ಪಠ್ಯ ಬದಲು: ಸುಡೋಮಿ, ಲೆಸ್ಬಿಯನಿಸಂ, ಹೈಮೆನ್ ಸೇರ್ಪಡೆ

ಇಸ್ರೇಲ್‌ ರಾಯಭಾರ ಕಚೇರಿ ಬಳಿ ಸ್ಫೋಟ; CCTV ಕ್ಯಾಮೆರಾದಲ್ಲಿ ಇಬ್ಬರು ಯುವಕರ ಸೆರೆ

‘ಇಸ್ರೇಲ್ ರಾಯಭಾರ ಕಚೇರಿ ಬಳಿ ಸಂಭವಿಸಿದ ಕಡಿಮೆ ತೀವ್ರತೆಯ ಸ್ಫೋಟದ ತನಿಖೆಯನ್ನು ದೆಹಲಿ ಪೊಲೀಸರು ತೀವ್ರಗೊಳಿಸಿದ್ದಾರೆ. ಘಟನಾ ಸ್ಥಳದ ಬಳಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ಯುವಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.
Last Updated 27 ಡಿಸೆಂಬರ್ 2023, 13:30 IST
ಇಸ್ರೇಲ್‌ ರಾಯಭಾರ ಕಚೇರಿ ಬಳಿ ಸ್ಫೋಟ; CCTV ಕ್ಯಾಮೆರಾದಲ್ಲಿ ಇಬ್ಬರು ಯುವಕರ ಸೆರೆ

ಪದವಿ ಕೋರ್ಸ್‌ಗಳಲ್ಲಿ ಉತ್ತಮ ಆಯ್ಕೆ ವಿಧಿ ವಿಜ್ಞಾನ: ಸಂಪೂರ್ಣ ಮಾಹಿತಿ ಇಲ್ಲಿದೆ..

ಪ್ರದೀಪ್ ವೆಂಕಟರಾಮ್ ಲೇಖನ
Last Updated 5 ಜೂನ್ 2023, 0:31 IST
ಪದವಿ ಕೋರ್ಸ್‌ಗಳಲ್ಲಿ ಉತ್ತಮ ಆಯ್ಕೆ ವಿಧಿ ವಿಜ್ಞಾನ: ಸಂಪೂರ್ಣ ಮಾಹಿತಿ ಇಲ್ಲಿದೆ..

ತಾಲ್ಲೂಕಿಗೊಬ್ಬ ವಿಧಿವಿಜ್ಞಾನ ಅಧಿಕಾರಿ: ಆರಗ ಜ್ಞಾನೇಂದ್ರ

ವಿಧಿ ವಿಜ್ಞಾನ ತಜ್ಞರಾಗಿರುವ 206 ‘ಸೀನ್‌ ಆಫ್‌ ಕ್ರೈಮ್‌ ಅಧಿಕಾರಿ’ಗಳನ್ನು ನೇಮಕ ಮಾಡಿಕೊಂಡಿದ್ದು, ಪ್ರತಿ ತಾಲ್ಲೂಕಿಗೆ ಒಬ್ಬರನ್ನು ನಿಯೋಜಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
Last Updated 23 ಫೆಬ್ರುವರಿ 2023, 22:31 IST
ತಾಲ್ಲೂಕಿಗೊಬ್ಬ ವಿಧಿವಿಜ್ಞಾನ ಅಧಿಕಾರಿ: ಆರಗ ಜ್ಞಾನೇಂದ್ರ

ರಾಷ್ಟ್ರೀಯ ವಿಧಿವಿಜ್ಞಾನ ವಿವಿ ಕ್ಯಾಂಪಸ್‌

ಜ. 28ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೂಮಿಪೂಜೆ
Last Updated 23 ಜನವರಿ 2023, 5:40 IST
ರಾಷ್ಟ್ರೀಯ ವಿಧಿವಿಜ್ಞಾನ ವಿವಿ ಕ್ಯಾಂಪಸ್‌

ಕಾರಿನಡಿ ಯುವತಿಯ ಶವ ಎಳೆದೊಯ್ದ ಪ್ರಕರಣ: ಆರೋಪಿಗಳ ರಕ್ತ ಪರೀಕ್ಷೆ ವರದಿ ಸಲ್ಲಿಕೆ

ಕಾರಿನಡಿ ಸಿಲುಕಿದ್ದ ಯುವತಿಯ ಮೃತದೇಹವನ್ನು ಎಳೆದೊಯ್ದ ಪ್ರಕರಣದ ಆರೋಪಿಗಳ ರಕ್ತದ ಮಾದರಿ ಪರೀಕ್ಷೆ ವರದಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯ ಸಲ್ಲಿಸಿದೆ.
Last Updated 13 ಜನವರಿ 2023, 13:11 IST
ಕಾರಿನಡಿ ಯುವತಿಯ ಶವ ಎಳೆದೊಯ್ದ ಪ್ರಕರಣ: ಆರೋಪಿಗಳ ರಕ್ತ ಪರೀಕ್ಷೆ ವರದಿ ಸಲ್ಲಿಕೆ
ADVERTISEMENT

ವಿಧಿ ವಿಜ್ಞಾನ ವರದಿ 15 ದಿನದಲ್ಲಿ ಲಭ್ಯವಾಗುವಂತೆ ಮಾಡಲು ಕ್ರಮ: ಬೊಮ್ಮಾಯಿ

2,500 ಪೊಲೀಸ್ ವಸತಿ ಗೃಹಗಳ ನಿರ್ಮಾಣ ಶೀಘ್ರ ಪೂರ್ಣ
Last Updated 29 ಡಿಸೆಂಬರ್ 2022, 6:35 IST
ವಿಧಿ ವಿಜ್ಞಾನ ವರದಿ 15 ದಿನದಲ್ಲಿ ಲಭ್ಯವಾಗುವಂತೆ ಮಾಡಲು ಕ್ರಮ: ಬೊಮ್ಮಾಯಿ

ಯಾದಗಿರಿ: ಜಿಲ್ಲೆಯಲ್ಲಿ ವಿಧಿ ವಿಜ್ಞಾನ ತಜ್ಞರೇ ಇಲ್ಲ!

ಜಿಲ್ಲಾಸ್ಪತ್ರೆ ಆರಂಭದಿಂದಲೂ ನೇಮಕವಾಗದ ಹುದ್ದೆ
Last Updated 9 ಸೆಪ್ಟೆಂಬರ್ 2022, 19:31 IST
ಯಾದಗಿರಿ: ಜಿಲ್ಲೆಯಲ್ಲಿ ವಿಧಿ ವಿಜ್ಞಾನ ತಜ್ಞರೇ ಇಲ್ಲ!

ಕಾಪ್ಟರ್‌ ಪತನ: ವಿಡಿಯೊ ಸೆರೆಹಿಡಿದಿದ್ದ ವ್ಯಕ್ತಿ ಫೋನ್ ವಿಧಿ ವಿಜ್ಞಾನ ಪರೀಕ್ಷೆಗೆ

ಭಾರತೀಯ ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್‌) ಜನರಲ್‌ ಬಿಪಿನ್‌ ರಾವತ್‌ ಅವರು ಪ್ರಯಾಣಿಸುತ್ತಿದ್ದರು ಎನ್ನಲಾದ ಹೆಲಿಕಾಪ್ಟರ್‌ನ ಕೊನೇ ಕ್ಷಣದ ಹಾರಾಟವನ್ನು ಚಿತ್ರೀಕರಿಸಿದ್ದ ವ್ಯಕ್ತಿಯ ಮೊಬೈಲ್‌ ಫೋನ್‌ ಅನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
Last Updated 12 ಡಿಸೆಂಬರ್ 2021, 16:38 IST
ಕಾಪ್ಟರ್‌ ಪತನ: ವಿಡಿಯೊ ಸೆರೆಹಿಡಿದಿದ್ದ ವ್ಯಕ್ತಿ ಫೋನ್ ವಿಧಿ ವಿಜ್ಞಾನ ಪರೀಕ್ಷೆಗೆ
ADVERTISEMENT
ADVERTISEMENT
ADVERTISEMENT