ವಿಧಾನ ಮಂಡಲ ಅಧಿವೇಶನ | ಡೀಮ್ಡ್ ಅರಣ್ಯ ಪ್ರದೇಶ ಪುನರ್ ಪರಿಶೀಲಿಸಲು ಕ್ರಮ: ಖಂಡ್ರೆ
Forest Land Review: ರಾಜ್ಯದಲ್ಲಿ 3.30 ಲಕ್ಷ ಹೆಕ್ಟೇರ್ ಡೀಮ್ಡ್ ಅರಣ್ಯವಿದೆ ಎಂದು 2022ರಲ್ಲಿ ಸುಪ್ರೀಂ ಕೋರ್ಟ್‌ಗೆ ನೀಡಿದ ಮಾಹಿತಿಯ ಬಗ್ಗೆ ಸಮಿತಿ ರಚಿಸಿ ಪುನರ್ ಪರಿಶೀಲನೆ ನಡೆಯಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.Last Updated 11 ಡಿಸೆಂಬರ್ 2025, 13:30 IST