ಚಿತ್ರದುರ್ಗ | ಕಲ್ಲಿನಕೋಟೆ ಗಡಿ ಸಂರಕ್ಷಣೆಗಾಗಿ ಜಂಟಿ ಸಮೀಕ್ಷೆ
Heritage Protection: ಕಲ್ಲಿನಕೋಟೆ ಸುತ್ತಮುತ್ತ ಭೂಮಿ ಅಕ್ರಮವಾಗಿ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಎಎಸ್‌ಐ ಹಾಗೂ ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಿದ್ದು, ಗಡಿ ಗುರುತಿಸಲು ನೋಟಿಸ್ ನೀಡಲಾಗಿದೆ.Last Updated 21 ಜನವರಿ 2026, 5:21 IST