ಗುರುವಾರ, 3 ಜುಲೈ 2025
×
ADVERTISEMENT

Freedom

ADVERTISEMENT

ಭೂಮಿಕಾ | ಬಂಧನ ಬಿಡುಗಡೆಯಾಚೆಗೆ...

Women’s Body Autonomy – ಅವನು, ಅವಳು ಎಂಬ ಪ್ರಜ್ಞೆಯಾಚೆಗೆ ದಾರಿದೀಪವಾಗಬೇಕಾದ ಉಡುಪು, ಲೈಂಗಿಕತೆಯ ದ್ಯೋತಕವೋ, ಲಿಂಗ ತಾರತಮ್ಯದ ನೆಲೆಯೋ ಆದಾಗ ಅವಳ ಬಗೆಗಿನ ದೃಷ್ಟಿಕೋನ, ಕಣ್ಣೋಟ ಬದಲಿಸಿ ಕೊಳ್ಳಬೇಕಾಗಿರುವುದು ಯಾರು ಎಂಬುದು ಮುಖ್ಯವಾದೀತು.
Last Updated 24 ಮೇ 2025, 0:30 IST
ಭೂಮಿಕಾ | ಬಂಧನ ಬಿಡುಗಡೆಯಾಚೆಗೆ...

ಹುದ್ದೆ, ಸ್ವಾತಂತ್ರ್ಯದ ನಡುವೆ ಯಾವುದು ಬೇಕು?: ಬಾಲಾಜಿಗೆ ಸುಪ್ರೀಂ ಕೋರ್ಟ್‌

ತಮಿಳುನಾಡಿನ ಸಚಿವ ಬಾಲಾಜಿಗೆ ಸುಪ್ರೀಂ ಕೋರ್ಟ್‌ ಪ್ರಶ್ನೆ
Last Updated 23 ಏಪ್ರಿಲ್ 2025, 15:13 IST
ಹುದ್ದೆ, ಸ್ವಾತಂತ್ರ್ಯದ ನಡುವೆ ಯಾವುದು ಬೇಕು?: ಬಾಲಾಜಿಗೆ ಸುಪ್ರೀಂ ಕೋರ್ಟ್‌

ಜೀತದಿಂದ ಮುಕ್ತಿ: ಸ್ವಾತಂತ್ರ್ಯದ ಮಂದಹಾಸ

ಜೀತದ ಸಂಕೋಲೆಯಲ್ಲಿ ಬಂಧಿಯಾಗಿದ್ದ ಪೂರ್ಣಿಮಾ ಮತ್ತು ಮಾರಪ್ಪ ದಂಪತಿ ಅದರಿಂದ ಮುಕ್ತರಾದರು. ತಾವಷ್ಟೇ ಬಿಡುಗಡೆಯ ಸ್ವಾತಂತ್ರ್ಯವನ್ನು ಅನುಭವಿಸಿದರೆ ಸಾಲದು, ತಮ್ಮಂಥವರೂ ಅನಿಷ್ಟ ಪದ್ಧತಿಯಿಂದ ಹೊರಬರಬೇಕು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.
Last Updated 16 ಫೆಬ್ರುವರಿ 2025, 0:27 IST
ಜೀತದಿಂದ ಮುಕ್ತಿ: ಸ್ವಾತಂತ್ರ್ಯದ ಮಂದಹಾಸ

ವೀರಪುತ್ರರ ನಾಡು ಈಸೂರು; ಸ್ವಾತಂತ್ರ್ಯ ಘೋಷಿಸಿಕೊಂಡ ಮೊದಲ ಗ್ರಾಮ

ಇಡೀ ದೇಶದಲ್ಲಿ ಮೊದಲ ಸ್ವತಂತ್ರ ಗ್ರಾಮವೆಂದು ಘೋಷಿಸಿಕೊಂಡು ಗಮನ ಸೆಳೆದ ಶಿವಮೊಗ್ಗ ಜಿಲ್ಲೆಯ ಈಸೂರು ಚಳವಳಿ ನಡೆದು 84 ವರ್ಷವಾಯಿತು. ಅದರ ಸ್ಮರಣಾರ್ಥ ಇದೇ ಜನವರಿ 29 ಮತ್ತು 30 ರಂದು ಹುತಾತ್ಮರ ದಿನದಂದು ಗ್ರಾಮದಲ್ಲಿ ಸರ್ವೋದಯ ಮಂಡಲದ ರಾಷ್ಟ್ರೀಯ ಸಮ್ಮೇಳನ ನಡೆಯುತ್ತಿದೆ.
Last Updated 25 ಜನವರಿ 2025, 23:30 IST
ವೀರಪುತ್ರರ ನಾಡು ಈಸೂರು; ಸ್ವಾತಂತ್ರ್ಯ ಘೋಷಿಸಿಕೊಂಡ ಮೊದಲ ಗ್ರಾಮ

ಬಾಂಗ್ಲಾ ಬೆಳವಣಿಗೆ ಸ್ವಾತಂತ್ರ್ಯದ ಮೌಲ್ಯ ನೆನಪಿಸುತ್ತಿದೆ: ಡಿ.ವೈ. ಚಂದ್ರಚೂಡ್‌

‘ಬಾಂಗ್ಲಾ‌ದೇಶದ ಇತ್ತೀಚಿನ ಬೆಳವಣಿಗೆಗಳು ನಮ್ಮ ಸ್ವಾತಂತ್ರ್ಯ ಮತ್ತು ಅದರ ಮೌಲ್ಯಗಳನ್ನು ನಮಗೆ ನೆನಪು ಮಾಡಿಕೊಡುತ್ತವೆ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅಭಿಪ್ರಾಯಪಟ್ಟರು.
Last Updated 15 ಆಗಸ್ಟ್ 2024, 13:17 IST
ಬಾಂಗ್ಲಾ ಬೆಳವಣಿಗೆ ಸ್ವಾತಂತ್ರ್ಯದ ಮೌಲ್ಯ ನೆನಪಿಸುತ್ತಿದೆ: ಡಿ.ವೈ. ಚಂದ್ರಚೂಡ್‌

ವಿಶ್ಲೇಷಣೆ | ಸ್ವಾತಂತ್ರ್ಯ: ಯಾವುದು? ಹೇಗೆ?

ಸ್ವಾತಂತ್ರ್ಯವು ಪ್ರತಿಯೊಬ್ಬರ ವೈಯಕ್ತಿಕ ಅನುಭವ ಆಗಬೇಕಾದ ಅಗತ್ಯ ಇದೆ
Last Updated 14 ಆಗಸ್ಟ್ 2024, 0:20 IST
ವಿಶ್ಲೇಷಣೆ | ಸ್ವಾತಂತ್ರ್ಯ: ಯಾವುದು? ಹೇಗೆ?

ವಿಶ್ಲೇಷಣೆ | ಬಗೆಬಗೆ ಸ್ವಾತಂತ್ರ್ಯ, ಅಭಿವೃದ್ಧಿ ಸಾಮರ್ಥ್ಯ

ಜನರ ಬದುಕನ್ನು ಶ್ರೀಮಂತಗೊಳಿಸುವುದಕ್ಕೆ ವಿವಿಧ ಬಗೆಯ ಸ್ವಾತಂತ್ರ್ಯಗಳು ಮುಖ್ಯವಾಗುತ್ತವೆ
Last Updated 21 ಮೇ 2024, 23:30 IST
ವಿಶ್ಲೇಷಣೆ | ಬಗೆಬಗೆ ಸ್ವಾತಂತ್ರ್ಯ, ಅಭಿವೃದ್ಧಿ ಸಾಮರ್ಥ್ಯ
ADVERTISEMENT

ಆಳ-ಅಗಲ | ‘ಅತಿ ಅಪಾಯಕಾರಿ ಸ್ಥಿತಿಯಲ್ಲಿ ಭಾರತದ ಮಾಧ್ಯಮ ಸ್ವಾತಂತ್ರ್ಯ’

ರಿಪೋರ್ಟರ್ಸ್‌ ವಿದೌಟ್‌ ಬಾರ್ಡರ್ಸ್‌ ಸಂಸ್ಥೆಯು ಪ್ರಕಟಿಸಿರುವ 2024ನೇ ಸಾಲಿನ ‘ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕ’ದಲ್ಲಿ ಭಾರತವು 159ನೇ ರ‍್ಯಾಂಕ್‌ನಲ್ಲಿದೆ. ಈಚಿನ ವರ್ಷಗಳಲ್ಲಿ ಭಾರತದ ಸ್ಥಾನವು ಕುಸಿಯುತ್ತಲೇ ಸಾಗಿತ್ತು.
Last Updated 7 ಮೇ 2024, 0:30 IST
ಆಳ-ಅಗಲ | ‘ಅತಿ ಅಪಾಯಕಾರಿ ಸ್ಥಿತಿಯಲ್ಲಿ
ಭಾರತದ ಮಾಧ್ಯಮ ಸ್ವಾತಂತ್ರ್ಯ’

ಅಫ್ಗಾನಿಸ್ತಾನ | ಭಯೋತ್ಪಾದಕರಿಗೆ ಹೆಚ್ಚು ಸ್ವಾತಂತ್ರ್ಯ: UNO ಮುಖ್ಯಸ್ಥ ಅಸಮಾಧಾನ

ತಾಲಿಬಾನ್ ಸರ್ಕಾರದ ವಿರುದ್ಧ ವಿಶ್ವಸಂಸ್ಥೆಯ ಮುಖ್ಯಸ್ಥ ಅಸಮಾಧಾನ
Last Updated 16 ಫೆಬ್ರುವರಿ 2024, 13:47 IST
ಅಫ್ಗಾನಿಸ್ತಾನ | ಭಯೋತ್ಪಾದಕರಿಗೆ ಹೆಚ್ಚು ಸ್ವಾತಂತ್ರ್ಯ: UNO ಮುಖ್ಯಸ್ಥ ಅಸಮಾಧಾನ

ಸಂಗತ | ಸ್ವಾತಂತ್ರ್ಯ ಮತ್ತು ಮಾನವೀಯ ಸ್ಪರ್ಶ

ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯಕ್ಕೆ ‘ಇವ ನಮ್ಮವ’ ಎಂಬ ಕಾರುಣ್ಯದ ಭಾವ ಬೇಕಿದೆ. ಆ ಭಾವದಿಂದಲೇ ನಾವು ಸಮಾಜವನ್ನು ಕಟ್ಟಬೇಕಿದೆ
Last Updated 1 ಜನವರಿ 2024, 0:13 IST
ಸಂಗತ | ಸ್ವಾತಂತ್ರ್ಯ ಮತ್ತು ಮಾನವೀಯ ಸ್ಪರ್ಶ
ADVERTISEMENT
ADVERTISEMENT
ADVERTISEMENT