ಶುಕ್ರವಾರ, 15 ಆಗಸ್ಟ್ 2025
×
ADVERTISEMENT
ADVERTISEMENT

LIVE | 79th independnce day: 2027ರ ವೇಳೆಗೆ ಎತ್ತಿನ ಹೊಳೆ ಯೋಜನೆ ಪೂರ್ಣ; CM ಸಿದ್ದರಾಮಯ್ಯ
LIVE

Published : 15 ಆಗಸ್ಟ್ 2025, 3:08 IST
Last Updated : 15 ಆಗಸ್ಟ್ 2025, 5:02 IST
ಫಾಲೋ ಮಾಡಿ
05:0215 Aug 2025

ಯಾದಗಿರಿ:  ಧ್ವಜಾರೋಹಣ ನೆರವೇರಿಸಿದ ಸಚಿವ ದರ್ಶನಾಪುರ

05:0215 Aug 2025

ಕೊಪ್ಪಳ:  ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ; ಸಚಿವ ತಂಗಡಗಿ ಧ್ವಜಾರೋಹಣ

04:5115 Aug 2025

ಬಸವಣ್ಣನವರ ಕಲ್ಯಾಣ ರಾಜ್ಯದ ಕನಸಿನ ಈಡೇರಿಕೆಯ ದಿಕ್ಕಿನಲ್ಲಿ ನಮ್ಮ ಹೆಜ್ಜೆಗಳು: ಸಿಎಂ.ಸಿದ್ದರಾಮಯ್ಯ

04:4915 Aug 2025
04:1015 Aug 2025

ಮಂಡ್ಯ ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಆಯೋಜಿಸಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಪೊಲೀಸ್ ಪಡೆಯಿಂದ ಗೌರವ ವಂದನೆ ಸ್ವೀಕರಿಸಿದರು

04:0115 Aug 2025

ಬಿಡುವು ಕೊಟ್ಟ ಮಳೆ; ಧ್ವಜಾರೋಹಣ ನೆರವೇರಿಸಿದ ಸಚಿವ ಈಶ್ವರ ಖಂಡ್ರೆ

03:5715 Aug 2025

ಸ್ವಾತಂತ್ರ್ಯ ದಿನಾಚರಣೆ; ಧ್ವಜಾರೋಹಣ ನೆರವೇರಿಸಿದ ಬೈರತಿ ಸುರೇಶ್

03:5715 Aug 2025

ದಕ್ಷಿಣ ಕನ್ನಡ: ನೆಹರೂ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ ದಿನೇಶ್ ಗುಂಡೂರಾವ್

03:5315 Aug 2025

ರಾಯಚೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಪರೇಡ್‌ ವೀಕ್ಷಣೆ ಮಾಡಿದರು

03:4615 Aug 2025

ತುಮಕೂರು | ಸ್ವಾತಂತ್ರ್ಯ ದಿನಾಚರಣೆ: ಧ್ವಜಾರೋಹಣ ನೆರವೇರಿಸಿದ ಪರಮೇಶ್ವರ

ADVERTISEMENT
ADVERTISEMENT