ಭಾನುವಾರ, 7 ಡಿಸೆಂಬರ್ 2025
×
ADVERTISEMENT

Freedom park

ADVERTISEMENT

25ಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ 8 ಸಾವಿರ ಮಹಿಳೆಯರ ಧರಣಿ

Alcohol Ban Protest: ಬೆಂಗಳೂರು: ಮದ್ಯದಂಗಡಿಗಳಿಗೆ ಅನುಮತಿ ನೀಡುವ ಅಧಿಕಾರವನ್ನು ಗ್ರಾಮಸಭೆಗಳಿಗೆ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇದೇ 25ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಎಂಟು ಸಾವಿರ ಮಹಿಳೆಯರು ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ
Last Updated 23 ನವೆಂಬರ್ 2025, 15:47 IST
25ಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ 8 ಸಾವಿರ ಮಹಿಳೆಯರ ಧರಣಿ

ಅಕ್ರಮ ಮದ್ಯ ಮಾರಾಟ ನಿಷೇಧಕ್ಕಾಗಿ ಇದೇ 25ರಿಂದ ಸತ್ಯಾಗ್ರಹ

Anti Liquor Campaign: ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸಬೇಕೆಂದು ಆಗ್ರಹಿಸಿ ‘ಮದ್ಯ ನಿಷೇಧ ಆಂದೋಲನ ಕರ್ನಾಟಕ’ ಸಂಘಟನೆ ಇದೇ 25ರಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಸತ್ಯಾಗ್ರಹ ಆರಂಭಿಸುತ್ತಿದೆ.
Last Updated 15 ನವೆಂಬರ್ 2025, 14:25 IST
ಅಕ್ರಮ ಮದ್ಯ ಮಾರಾಟ ನಿಷೇಧಕ್ಕಾಗಿ  ಇದೇ 25ರಿಂದ ಸತ್ಯಾಗ್ರಹ

ಧರ್ಮಸ್ಥಳ ಪ್ರಕರಣ: ತ್ವರಿತ ನ್ಯಾಯಕ್ಕೆ ಆಗ್ರಹ

ಕರ್ನಾಟಕ ರಾಜ್ಯೋತ್ಸವದಂದು ಸಹಿ ಸಂಗ್ರಹ ಅಭಿಯಾನ
Last Updated 1 ನವೆಂಬರ್ 2025, 16:06 IST
ಧರ್ಮಸ್ಥಳ ಪ್ರಕರಣ: ತ್ವರಿತ ನ್ಯಾಯಕ್ಕೆ ಆಗ್ರಹ

ಸ್ವಾತಂತ್ರ್ಯ ಉದ್ಯಾನ ಸಮಗ್ರ ಅಭಿವೃದ್ಧಿಗೆ ಕ್ರಮ: ರಾಜೇಂದ್ರ ಚೋಳನ್

Freedom Park Upgrade: ಬೆಂಗಳೂರು ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅವರು ಸ್ವಾತಂತ್ರ್ಯ ಉದ್ಯಾನಕ್ಕೆ ಭೇಟಿ ನೀಡಿ, ಶೌಚಾಲಯ, ಕಿಡ್ಸ್ ಪಾರ್ಕ್, ನೀರಿನ ವ್ಯವಸ್ಥೆ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಸೂಚನೆ ನೀಡಿದರು.
Last Updated 24 ಅಕ್ಟೋಬರ್ 2025, 16:13 IST
ಸ್ವಾತಂತ್ರ್ಯ ಉದ್ಯಾನ ಸಮಗ್ರ ಅಭಿವೃದ್ಧಿಗೆ ಕ್ರಮ:  ರಾಜೇಂದ್ರ ಚೋಳನ್

ನಿಮ್ಮ ಅಜ್ಜಿ ಇಂದಿರಾಗಾಂಧಿ ಮತಗಳ್ಳತನ ಮಾಡಿ ಗೆದ್ದಿರಲಿಲ್ಲವೇ? ರಾಹುಲ್‌ಗೆ ಬಿಜೆಪಿ

Rahul Gandhi BJP Attack: ಮತಗಳ್ಳತನ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಬಿಜೆಪಿ ತೀವ್ರ ಟೀಕೆ ಮಾಡಿದೆ. ಇಂದಿರಾಗಾಂಧಿ ಕಾಲದ ಪ್ರಕರಣವನ್ನು ನೆನೆಸಿಕೊಂಡು ರಾಹುಲ್ ಗಾಂಧಿ ಮೇಲೆ ಆರೋಪ ಹೇರಿದೆ.
Last Updated 8 ಆಗಸ್ಟ್ 2025, 14:05 IST
ನಿಮ್ಮ ಅಜ್ಜಿ ಇಂದಿರಾಗಾಂಧಿ ಮತಗಳ್ಳತನ ಮಾಡಿ ಗೆದ್ದಿರಲಿಲ್ಲವೇ? ರಾಹುಲ್‌ಗೆ ಬಿಜೆಪಿ

ಮತದಾರರ ಪಟ್ಟಿ, ವಿಡಿಯೊ ರೆಕಾರ್ಡಿಂಗ್ ಬಿಡುಗಡೆ ಮಾಡಲು ಆಯೋಗಕ್ಕೆ ರಾಹುಲ್ ಸವಾಲು

ಬಿಜೆಪಿಯ ಸಿದ್ಧಾಂತವೇ ಸಂವಿಧಾನ ವಿರೋಧಿಯಾಗಿದೆ: ರಾಹುಲ್ ಗಾಂಧಿ
Last Updated 8 ಆಗಸ್ಟ್ 2025, 8:20 IST
ಮತದಾರರ ಪಟ್ಟಿ, ವಿಡಿಯೊ ರೆಕಾರ್ಡಿಂಗ್ ಬಿಡುಗಡೆ ಮಾಡಲು ಆಯೋಗಕ್ಕೆ ರಾಹುಲ್ ಸವಾಲು

ಸ್ವಾತಂತ್ರ್ಯ ಉದ್ಯಾನದಲ್ಲಿದ್ದ ಪ್ರಾಚೀನ ಕಾಂಪೌಂಡ್ ನೆಲಸಮ: ಬಿಜೆಪಿ ದೂರು

Congress Protest: byline no author page goes here ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯ ಸಂದರ್ಭದಲ್ಲಿ ಸ್ವಾತಂತ್ರ್ಯ ಉದ್ಯಾನದ ತಡೆಗೋಡೆ ತೆರವುಗೊಳಿಸಿ ರಸ್ತೆ ನಿರ್ಮಿಸಿದ್ದು, ಬಿಜೆಪಿ 이에 ವಿರೋಧ ವ್ಯಕ್ತಪಡಿಸಿದೆ.
Last Updated 5 ಆಗಸ್ಟ್ 2025, 22:34 IST
ಸ್ವಾತಂತ್ರ್ಯ ಉದ್ಯಾನದಲ್ಲಿದ್ದ ಪ್ರಾಚೀನ ಕಾಂಪೌಂಡ್ ನೆಲಸಮ: ಬಿಜೆಪಿ ದೂರು
ADVERTISEMENT

ಸ್ವಾತಂತ್ರ್ಯ ಉದ್ಯಾನ ಆವರಿಸಿದ ಕಾಫಿ ಘಮ

ತರಹೇವಾರಿ ಕಾಫಿ ಪುಡಿಯ ಘಮ ಸ್ವಾತಂತ್ರ್ಯ ಉದ್ಯಾನವನ್ನು ಆವರಿಸಿಕೊಂಡಿದ್ದರೆ, ಕಾಫಿ ಪ್ರಿಯರು ತಮ್ಮಿಷ್ಟದ ಕಾಫಿಯನ್ನು ಸವಿದು ಆಸ್ವಾದಿಸಿದರು.
Last Updated 21 ಮಾರ್ಚ್ 2025, 23:49 IST
ಸ್ವಾತಂತ್ರ್ಯ ಉದ್ಯಾನ ಆವರಿಸಿದ ಕಾಫಿ ಘಮ

ಕಾರ್ಮಿಕ ವಿರೋಧಿ ತಿದ್ದುಪಡಿ ವಾಪಸ್‌ಗೆ ಆಗ್ರಹ, ಸಿಐಟಿಯು ಪ್ರತಿಭಟನೆ

ಸ್ವಾತಂತ್ರ್ಯ ಉದ್ಯಾನದಲ್ಲಿ ಸಿಐಟಿಯು ಪ್ರತಿಭಟನೆ
Last Updated 6 ಮಾರ್ಚ್ 2025, 15:24 IST
ಕಾರ್ಮಿಕ ವಿರೋಧಿ ತಿದ್ದುಪಡಿ ವಾಪಸ್‌ಗೆ ಆಗ್ರಹ, ಸಿಐಟಿಯು ಪ್ರತಿಭಟನೆ

ಬೇಡಿಕೆ ಈಡೇರಿಸಲು ಅತಿಥಿ ಶಿಕ್ಷಕರ ಆಗ್ರಹ

ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ
Last Updated 18 ಫೆಬ್ರುವರಿ 2025, 15:26 IST
ಬೇಡಿಕೆ ಈಡೇರಿಸಲು ಅತಿಥಿ ಶಿಕ್ಷಕರ ಆಗ್ರಹ
ADVERTISEMENT
ADVERTISEMENT
ADVERTISEMENT