ಮುಖಪುಟ ಖಾಲಿ ಪ್ರಕಟಿಸಿದ ಕಾಶ್ಮೀರ ಪತ್ರಿಕೆಗಳು
ಜಮ್ಮು ಮತ್ತು ಕಾಶ್ಮೀರ ರಾಜ್ಯ ಸರ್ಕಾರ ಎರಡು ದಿನಪತ್ರಿಕೆಗಳಿಗೆ ಜಾಹೀರಾತು ನೀಡಲು ‘ವಿವರಿಸಲಾಗದ ನಿರಾಕರಣೆ’ ತೋರಿರುವುದನ್ನು ವಿರೋಧಿಸಿ ಕಾಶ್ಮೀರ ಕಣಿವೆಯ ಬಹುತೇಕ ಎಲ್ಲ ದಿನ ಪತ್ರಿಕೆಗಳು ಭಾನುವಾರ ತಮ್ಮ ಮುಖಪುಟ ಖಾಲಿ ಪ್ರಕಟಿಸುವ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿವೆ.Last Updated 10 ಮಾರ್ಚ್ 2019, 19:38 IST