ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :

fuel prices

ADVERTISEMENT

ಕಚ್ಚಾ ತೈಲ ದರ ಕಡಿಮೆ ಇದ್ದರೂ, ಇಂಧನ ಬೆಲೆ ಇಳಿಸದ ಕೇಂದ್ರ: ರಾಹುಲ್ ವಾಗ್ದಾಳಿ

ಕಚ್ಚಾ ತೈಲ ದರ ಕಡಿಮೆ ಇದ್ದು, ಇಂಧನ ಬೆಲೆಯನ್ನು ಇಳಿಸಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
Last Updated 1 ಡಿಸೆಂಬರ್ 2022, 10:55 IST
ಕಚ್ಚಾ ತೈಲ ದರ ಕಡಿಮೆ ಇದ್ದರೂ, ಇಂಧನ ಬೆಲೆ ಇಳಿಸದ ಕೇಂದ್ರ: ರಾಹುಲ್ ವಾಗ್ದಾಳಿ

ವಿಮಾನ ಇಂಧನ ದರ ಶೇ 1.3 ಇಳಿಕೆ

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ವಿಮಾನ ಇಂಧನ (ಜೆಟ್‌ ಇಂಧನ) ದರವನ್ನು ಬುಧವಾರ ಶೇ 1.3ರಷ್ಟು ಕಡಿಮೆ ಮಾಡಿವೆ.
Last Updated 1 ಜೂನ್ 2022, 10:33 IST
ವಿಮಾನ ಇಂಧನ ದರ ಶೇ 1.3 ಇಳಿಕೆ

ಇಂಧನದ ಮೇಲೆ ತೆರಿಗೆ ಕಡಿತಕ್ಕೆ ಆಗ್ರಹಿಸಿ ಪ್ರತಿಭಟನೆ: ಅಣ್ಣಾಮಲೈ ವಿರುದ್ಧ ಪ್ರಕರಣ

ಅನುಮತಿಯಿಲ್ಲದೆ ಪ್ರತಿಭಟನೆ ನಡೆಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಸೇರಿದಂತೆ 5,000ಕ್ಕೂ ಹೆಚ್ಚು ಜನರ ವಿರುದ್ಧ ತಮಿಳುನಾಡು ಪೊಲೀಸರು ಬುಧವಾರ ಪ್ರಕರಣ ದಾಖಲಿಸಿದ್ದಾರೆ.
Last Updated 1 ಜೂನ್ 2022, 7:21 IST
ಇಂಧನದ ಮೇಲೆ ತೆರಿಗೆ ಕಡಿತಕ್ಕೆ ಆಗ್ರಹಿಸಿ ಪ್ರತಿಭಟನೆ: ಅಣ್ಣಾಮಲೈ ವಿರುದ್ಧ ಪ್ರಕರಣ

ಪೆಟ್ರೋಲ್ ದರ ₹14 ಕಡಿಮೆ: ಗುಜರಾತ್‌ನಲ್ಲಿ ಖರೀದಿಗೆ ಮುಗಿಬಿದ್ದ ಮಹಾರಾಷ್ಟ್ರ ಜನ

ಪೆಟ್ರೋಲ್, ಡೀಸೆಲ್ ದರದಲ್ಲಿ ವ್ಯತ್ಯಾಸ ಇರುವ ಕಾರಣಕ್ಕೆ ಮಹಾರಾಷ್ಟ್ರ ಗಡಿ ಜನರು ಗುಜರಾತ್‌ನಲ್ಲಿ ಇಂಧನ ಖರೀದಿಸಲು ಮುಂದಾಗಿದ್ದಾರೆ.
Last Updated 24 ಮೇ 2022, 13:28 IST
ಪೆಟ್ರೋಲ್ ದರ ₹14 ಕಡಿಮೆ: ಗುಜರಾತ್‌ನಲ್ಲಿ ಖರೀದಿಗೆ ಮುಗಿಬಿದ್ದ ಮಹಾರಾಷ್ಟ್ರ ಜನ

ಸತತ ಆರನೇ ದಿನ ಪೆಟ್ರೋಲ್‌, ಡೀಸೆಲ್‌ ದರ ತಟಸ್ಥ: ಎಲ್ಲೆಲ್ಲಿ ಎಷ್ಟು?

ಸತತ ಆರನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
Last Updated 12 ಏಪ್ರಿಲ್ 2022, 2:51 IST
ಸತತ ಆರನೇ ದಿನ ಪೆಟ್ರೋಲ್‌, ಡೀಸೆಲ್‌ ದರ ತಟಸ್ಥ: ಎಲ್ಲೆಲ್ಲಿ ಎಷ್ಟು?

ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ: 13 ದಿನಗಳಲ್ಲಿ ₹8 ಹೆಚ್ಚಳ

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಭಾನುವಾರ ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು ಲೀಟರ್‌ಗೆ ತಲಾ 80 ಪೈಸೆಯಷ್ಟು ಹೆಚ್ಚಿಸಿವೆ. ಇದರೊಂದಿಗೆ ಕಳೆದ 13 ದಿನಗಳಲ್ಲಿ ಎರಡು ಇಂಧನಗಳ ದರ ಪ್ರತಿ ಲೀಟರ್‌ಗೆ ₹ 8ರಷ್ಟು ಹೆಚ್ಚಾದಂತಾಗಿದೆ.
Last Updated 3 ಏಪ್ರಿಲ್ 2022, 2:17 IST
ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ: 13 ದಿನಗಳಲ್ಲಿ ₹8 ಹೆಚ್ಚಳ

ದೇಶದ ಆರ್ಥಿಕತೆಯಲ್ಲಿ ಚೇತರಿಕೆ: ಕೋವಿಡ್‌ ಪೂರ್ವ ಮಟ್ಟಕ್ಕೆ ಇಂಧನ ಬೇಡಿಕೆ

ಆರ್ಥಿಕತೆಯಲ್ಲಿ ಚೇತರಿಕೆ ಹಾಗೂ ಕೋವಿಡ್‌ ಸಂಬಂಧಿತ ನಿರ್ಬಂಧಗಳನ್ನು ಹಿಂದಕ್ಕೆ ಪಡೆಯುತ್ತಿರುವುದರಿಂದ ದೇಶದ ಇಂಧನ ಬೇಡಿಕೆಯು ಮಾರ್ಚ್‌ನಲ್ಲಿ ಕೋವಿಡ್‌ಗೂ ಮುಂಚಿನ ಮಟ್ಟವನ್ನು ತಲುಪಿದೆ.
Last Updated 1 ಏಪ್ರಿಲ್ 2022, 15:36 IST
ದೇಶದ ಆರ್ಥಿಕತೆಯಲ್ಲಿ ಚೇತರಿಕೆ: ಕೋವಿಡ್‌ ಪೂರ್ವ ಮಟ್ಟಕ್ಕೆ ಇಂಧನ ಬೇಡಿಕೆ
ADVERTISEMENT

ತೈಲ ದರ ಏಳು ದಿನಗಳಲ್ಲಿ ಆರು ಬಾರಿ ಏರಿಕೆ

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಸೋಮವಾರ ಪೆಟ್ರೋಲ್‌ ದರ ಲೀಟರಿಗೆ 30 ಪೈಸೆ ಮತ್ತು ಡೀಸೆಲ್‌ ದರ 35 ಪೈಸೆಗಳಷ್ಟು ಹೆಚ್ಚಿಸಿವೆ.
Last Updated 28 ಮಾರ್ಚ್ 2022, 10:32 IST
ತೈಲ ದರ ಏಳು ದಿನಗಳಲ್ಲಿ ಆರು ಬಾರಿ ಏರಿಕೆ

ದರ ಏರಿಕೆ ಖಂಡಿಸಿ 3 ಹಂತಗಳ ಅಭಿಯಾನ: ಕಾಂಗ್ರೆಸ್ ಉಸ್ತುವಾರಿಗಳ ಸಭೆಯಲ್ಲಿ ನಿರ್ಧಾರ

ಬೆಲೆ ಏರಿಕೆ ವಿರುದ್ಧ ‘ತುಟ್ಟಿ ಮುಕ್ತ ಭಾರತ ಅಭಿಯಾನ’ ಎಂಬ ಮೂರು ಹಂತಗಳ ಚಳವಳಿ ನಡೆಸಲು ಕಾಂಗ್ರೆಸ್‌ ಶನಿವಾರ ನಿರ್ಧರಿಸಿದೆ. ಮಾರ್ಚ್‌ 31ರಿಂದ ಏಪ್ರಿಲ್‌ 7ರವರೆಗೆ ರ‍್ಯಾಲಿಗಳು, ಜಾಥಾಗಳನ್ನು ದೇಶದಾದ್ಯಂತ ನಡೆಸಲು ತೀರ್ಮಾನಿಸಲಾಗಿದೆ.
Last Updated 26 ಮಾರ್ಚ್ 2022, 19:45 IST
ದರ ಏರಿಕೆ ಖಂಡಿಸಿ 3 ಹಂತಗಳ ಅಭಿಯಾನ: ಕಾಂಗ್ರೆಸ್ ಉಸ್ತುವಾರಿಗಳ ಸಭೆಯಲ್ಲಿ ನಿರ್ಧಾರ

ಇಂಧನ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡ ಕೇಂದ್ರ ಪೆಟ್ರೋಲಿಯಂ ಸಚಿವ

ಇಂಧನ ಬೆಲೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೇಂದ್ರ ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ಪುರಿ ತಮ್ಮ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ.
Last Updated 24 ಮಾರ್ಚ್ 2022, 12:22 IST
ಇಂಧನ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡ ಕೇಂದ್ರ ಪೆಟ್ರೋಲಿಯಂ ಸಚಿವ
ADVERTISEMENT
ADVERTISEMENT
ADVERTISEMENT